ಚಾಮುಂಡೇಶ್ವರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೪ ನೇ ಸಾಲು:
ಧರುಮೊತ್ತರ ಪುರಾಣ, ಸನತ್ಕುಮಾರ ಶಿಲ್ಪರತ್ನ ಪುರಾಣ "ಮುಂತಾದ ಗ್ರಂಥಗಳು ಅಲ್ಪ-ಸ್ವಲ್ಪ ಪಾಠಾಂತರಗಳೊಂದಿಗೆ ಚಾಮುಂಡಿಯ ಪುರಾಣವನ್ನು ವಿಶದ ಪಡಿಸಿವೆ. ಚಾಮುಂಡಿಯ ವೀರೋಚಿತ ಕಥೆಗಳನ್ನು,ಪ್ರಣಯ
ಪ್ರಸಂಗವನ್ನು- "ನೀಲಗಾರರು, ದೇವರಗುಡ್ಡರು,ಹೆಳವರು,ತಂಬೂರಿಯವರು,ಜನಪದ ಮಹಿಳೆಯರು "ವಿವರವಾಗಿ ಭಕ್ತಿಯಿಂದ ಹಾಡುತ್ತಾರೆ.
ಪದವಿವರಣಾ ಕೋಶದಪ್ರಕಾರ -"ಚಾಮುಂಡಿ"ಎಂಬ ಪದ 'ಚಾಮುಂಡ' ಶಬ್ದದ ಅಪಭ್ರಂಶ ರೂಪ.ಗ್ರಾಮವೃದ್ದ>ಶ್ಯಾಮವೃದ್ದ > ಚಾಮವೂಡ್ಡಿ >ಚಾಮಉಂಡಿ >ಚಾಮುಂಡಿ
>ಚಾವುಡಿ>ಚೌಡಿ ಎಂದಾಗಿದೆ. ಈಕೆ ಉಗ್ರದೇವತೆ. ಈಕೆಯ ಎಂಟು ಕೈಯಲ್ಲೂ ಆಯುದಗಳಿರುತ್ತವೆ, ಕೊರಳ ಸುತ್ತ ರುಂಡಗಳ ಮಾಲೆ, ಕೆಂಪಾದ ನಾಲಿಗೆ ಚಾಚಿ ರಕ್ತಕ್ಕಾಗಿ
ಹಂಬಲಿಸುತ್ತಾ ತ್ರಿಶೂಲದಾರಿಣಿಯಾಗಿ ತಾಮಸಗುಣದ ಪ್ರದಾನ ದೇವತೆಯಾಗಿದ್ದಾಳೆ.
ಜನಪದರಲ್ಲಿನ ಒಂದು ನಂಬಿಕೆ ಪ್ರಕಾರ-ಮೇಲ್ವ
 
 
"https://kn.wikipedia.org/wiki/ಚಾಮುಂಡೇಶ್ವರಿ" ಇಂದ ಪಡೆಯಲ್ಪಟ್ಟಿದೆ