ಕೂಡಲ ಸಂಗಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೬ ನೇ ಸಾಲು:
[[File:Basava cropped.jpg|right|thumb|ಅಣ್ಣ ಬಸವಣ್ಣ]]
 
'''ಕೂಡಲ ಸಂಗಮ''' ಗ್ರಾಮವು [[ಬಾಗಲಕೋಟೆ ಜಿಲ್ಲೆ]]ಯ [[ಹುನಗುಂದ]] ತಾಲ್ಲೂಕಿನಲ್ಲಿ ಇದೆ. [[ಆಲಮಟ್ಟಿ ಅಣೆಕಟ್ಟು|ಆಲಮಟ್ಟಿ ಅಣೆಕಟ್ಟಿನಿಂದ]] ಸುಮಾರು ೩೫ ಕಿ.ಮಿ.ದೂರದಲ್ಲಿದೆ. ಇದು


=='''ಚರಿತ್ರೆ'''==

'''ಕೂಡಲ ಸಂಗಮ'''ವು [[ಬಸವಣ್ಣ]]ನವರ ಐಕ್ಯ ಸ್ಥಳವಾಗಿದ್ದು, [[ಲಿಂಗಾಯತ]] ಪಂಗಡದವರಿಗೆ ಪ್ರಮುಖ ಪುಣ್ಯಕ್ಷೇತ್ರವಾಗಿದೆ. ಬಸವಣ್ಣನವರು ಚಿಕ್ಕ ವಯಸ್ಸಿನಲ್ಲಿ ಇಲ್ಲಿಗೆ ಬಂದು ಈಶಾನ್ಯ ಗುರುಗಳೆಂದು ಖ್ಯಾತರಾಗಿರುವ ಪರಮಪೂಜ್ಯ [[ಜಾತವೇದ ಮುನಿ]]ಗಳಿಂದ ಶಿಕ್ಷಣ ಮತ್ತು ಮಾರ್ಗ ದರ್ಶನ್ ಪಡೆದರು. ಇಲ್ಲಿ [[ಕೃಷ್ಣ ನದಿ]] ಮತ್ತು [[ಘಟಪ್ರಭ ನದಿ]] ವಿಲೀನವಾಗಿ ಪೂರ್ವ ದಿಕ್ಕಿನಲ್ಲಿ [[ಆಂಧ್ರ ಪ್ರದೇಶ]] ರಾಜ್ಯದ ಶ್ರೀಶೈಲದ(ಇನ್ನೊಂದು ಪುಣ್ಯ ಕ್ಷೇತ್ರ) ಕಡೆಗೆ ಹರಿಯುತ್ತದೆ.
ಕರ್ನಾಟಕ ಸರಕಾರವು ಇದನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಗೊಳಿಸಿದೆ. '''ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ'''ವು ಈ ಪುಣ್ಯಸ್ಥಳದ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ.<ref>{{cite web
|url=http://www.karnataka.gov.in/dpal/pdf_files/KUDALA%20SANGAMA%20DEVELOPMENT%20BOARD%20ACT-new-66.htm
|title=ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ, ೧೯೯೪.
|publisher=ಕರ್ನಾಟಕ ಸರಕಾರ
|accessdate=೨೦೦೯ ಆಗಸ್ಟ್ ೨೧
}}</ref>
 
 
"https://kn.wikipedia.org/wiki/ಕೂಡಲ_ಸಂಗಮ" ಇಂದ ಪಡೆಯಲ್ಪಟ್ಟಿದೆ