ಕೇದಾರನಾಥ ಮತ್ತು ಪ್ರಕೃತಿ ವಿಕೋಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫ ನೇ ಸಾಲು:
 
== ೨೦೧೩ ರ ಮಳೆಗಾಲ ==
ಈ ವರ್ಷದ ಮಳೆಗಾಲದಲ್ಲಿ ಭಾರತದಲ್ಲಿ ಉತ್ತಮ ಮಳೆ ಆಗಿದ್ದರೂ ಅನೇಕ ಕಡೆ ಪ್ರಾಕೃತಿಕ ವಿಕೋಪ ಸಂಭವಿಸಿದೆ ; ಅದೂ [[ಉತ್ತರಾಖಂಡ]]ದಲ್ಲಿ ಭೀಕರ ರೌದ್ರನೃತ್ಯ ನಡೆಸಿದೆ.೨೦೧೩ರ ಜೂನ್ ೧೪ರಿಂದ ೧೭ರ ವರೆಗೆ ಸುರಿದ ಕುಂಭದ್ರೋಣ ಮಳೆಯಲ್ಲಿ ೧೧೦೦೦೦ (೧,೨೫,೦೦೦) ಕ್ಕೂ ಹೆಚ್ಚು ಜನ [[ಕೇದಾರನಾಥ]] ಯಾತ್ರಿಕರು [[ಕೇದಾರ]]ದಲ್ಲಿ ಸಿಕ್ಕಿಹಾಕಿಕೊಂಡು ಪ್ರಕೃತಿಯ ವಿಕೋಪಲ್ಲಿ ಜೀವನ್ಮರಣ ಹೋರಾಟ ನಡೆಸಬೇಕಾಯಿತು ನೂರಾರು ಮನೆಗಳು ಕೊಚ್ಚಿಹೋದವು, [[ಶ್ರೀ ಶಂಕರ]]ರ ದೇವಾಲಯ ಮೂರ್ತಿಯೊಡನೆ ಪ್ರವಾಹದಲ್ಲಿ ಕೊಚ್ಚಿ ಹೋಯಿತು. ಕೇದಾರ ದೇವಾಲಯ ಉಳಿದರೂ ಶಿಥಿಲವಾಯಿತು. [[ಭಾರತ]] ಸರ್ಕಾರದ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಒಟ್ಟು ೨೦೧೩ ಏಪ್ರಿಲ್ ನಿಂದ ಜುಲೈ ಅಂತ್ಯದ ವರೆಗೆ ೧೧೦೦ ಕ್ಕೂ ಹೆಚ್ಚು ಜನ ಸತ್ತಿದ್ದು ೧,೦೦,೦೦೦ ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. [[ಉತ್ತರಾಖಂಡ]] ಸರ್ಕಾರದ ಹೇಳಿಕೆ ಪ್ರಕಾರ ಅಲ್ಲಿ ೫೮೦ ಜನ ಸತ್ತಿದ್ದು ೫೪೭೪ ಜನ ನಾಪತ್ತೆಯಾಗಿದ್ದಾರೆ ಸತ್ಯ ಸಂಗತಿ ಇದಕ್ಕೂ ಹೆಚ್ಚಿರಬಹುದೆಂದು ಊಹೆ.
 
== ಕೇದಾರನಾಥ ಮತ್ತು ಪ್ರಕೃತಿ ವಿಕೋಪ ==