ಆದಿ ಶಂಕರರು ಮತ್ತು ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧೮ ನೇ ಸಾಲು:
*ಬ್ರಹ್ಮ ಜ್ಞಾನವು ಹೊರಗಡೆಯಿಂದ ಏನನ್ನೋ ತನ್ನಲ್ಲಿ ಇರದೆ ಇರುವುದನ್ನು ಪಡೆಯುವುದಲ್ಲ. ಕಾಣದ್ದನ್ನು ಕಾಣುವುದಲ್ಲ. ಏಕೆಂದರೆ ಬ್ರಹ್ಮ ವು ನೋಡಲ್ಪಡುವ ವಸ್ತುವಲ್ಲ. ಅದು ನೋಡುವ ಚೈತನ್ಯ - ಸಾಕ್ಷಿ. ಅವಿದ್ಯೆ- ಅಜ್ಞಾನವನ್ನು ದೂರಮಾಡುವುದೇ ಬ್ರಹ್ಮ ಜ್ಞಾನ ಮತ್ತು ಮುಕ್ತಿ.
'''ವೇದಗಳ ಆಧಾರ :-'''
*ಮಹಾವಾಕ್ಯಗಳು : ಶ್ರೀ ಶಂಕರರು ತಮ್ಮ ಅದ್ವೈತ ಸಿದ್ಧಾಂತಕ್ಕೆ ನಾಲ್ಕು ವೇದಗಳಿಂದ ಪ್ರತಿಯೊಂದರಿಂದಲೂ ಒಂದೊಂದು ವಾಕ್ಯವನ್ನು ಆಯ್ದು ಕೊಂಡಿದ್ದಾರೆ.

*'''ಋಗ್ವೇದ -ಐತರೇಯ ಉಪನಿಷತ್-ಪ್ರಜ್ಞಾನಂ ಬ್ರಹ್ಮ -ಸಾಕ್ಷಿಯೇ ಬ್ರಹ್ಮ.''' ;
*'''ಯಜುರ್ವೇದ - ಬೃಹದಾರಣ್ಯಕ - ಅಹಂ ಬ್ರಹ್ಮಾಸ್ಮಿ - ನಾನು ಬ್ರಹ್ಮನೇ ಆಗಿದ್ದೇನೆ''' ;
*'''ಸಾಮವೇದ - ಛಾಂದೋಗ್ಯ - ತತ್ವಮಸಿ - ನೀನು ಅದೇ ಆಗಿದ್ದೀಯೆ''' ;
*'''ಅಥರ್ವ ವೇದ - ಮಾಂಡೂಕ್ಯ ಉಪನಿಷತ್ - ಅಯಮಾತ್ಮಾ ಬ್ರಹ್ಮ - ಈ ಆತ್ಮವು ಬ್ರಹ್ಮ ವಾಗಿದೆ.'''
 
=== ಮಾಯಾವಾದ :- ===
-------------------------------