ನೆಪೋಲಿಯನ್ ಬೋನಪಾರ್ತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೫೧ ನೇ ಸಾಲು:
 
==೧೦೦ ದಿನಗಳು ಹಾಗು ಸೋಲು==
[[File:Sadler, Battle of Waterloo.jpg|thumb|೧೦೮px|[[ವಾಟರ್ಲೂ ಕಾಳಗ|ವಾಟರ್ಲೂ ಯುದ್ಧ]]]]
ನೆಪೋಲಿಯನ್ ಆಸೆ ಪೂರ್ಣವಾಗಲು ಲೈಪ್ಜಿಗ್ ಯುದ್ಧ ತಡೆಯಾಯಿತು.ಅದರಲ್ಲಿ ನೆಪೋಲಿಯನ್ ಮೊದಲನೇ ಸೂಲನ್ನು ನೋಡಿ ಎಲ್ಬಾ ದ್ವೀಪಕ್ಕೆ ಗಡಿಪಾರು ಮಾಡಲಾಯಿತು(sent for exile).ನೆಪೋಲಿಯನ್ ಅಲ್ಲಿಂದ ತಪ್ಪಿಸಿಕೊಂಡು [[ಪ್ರಾನ್ಸ್|ಪ್ರಾನ್ಸ್ಗೆ]]ವಾಪಸ್ ಬಂದನು.ಮತ್ತೊಮ್ಮೆ ರಾಜನಾಗಿ ೧೦೦ದಿನಗಳ ಕಾಲ ಪ್ರಾನ್ಸ್ ಆಳಿದನು.
ವಾಟೆರ್ಲೂ[[ವಾಟರ್ಲೂ ಕಾಳಗ|ವಾಟರ್ಲೂ ಯುದ್ಧದಲ್ಲಿ]] ಮತ್ತೊಮ್ಮೆ ಸೋಲನ್ನು ಅನುಭವಿಸಿ, ಸೈಂಟ್ ಹೆಲೆನ ದ್ವೀಪಕ್ಕೆ ಗಡಿಪಾರಾಗಿ ಹೋದನು.ವಾಟೆರ್ಲೂವಾಟರ್ಲೂ ಅವನ ಕೊನೆಯ ಯುದ್ಧ.
 
==ಕೊನೆಯ ದಿನಗಳು==