ಪಾರಿಜಾತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೮ ನೇ ಸಾಲು:
===ಪುರಾಣಗಳಲ್ಲಿ ಪಾರಿಜಾತ===
 
[[ಅಗ್ನಿಪುರಾಣ]]ದ ಪ್ರಕಾರ - ಸಮುದ್ರ ಮಥನ ಕಾಲದಲ್ಲಿ ಸುರಭಿ ಮತ್ತು ವಾರಿಣಿಯ ನಂತರ ಜನಿಸಿದ್ದು ಪಾರಿಜಾತ. ಕ್ಷೀರಸಮುದ್ರದಿಂದ ಹುಟ್ಟಿದ ೫ ಕಲ್ಪವೃಕ್ಷಗಳಲ್ಲಿ ಇದೂ ಒಂದು. ನಂತರ ಇಂದ್ರನ ನಂದನವನದಲ್ಲಿ ಪಲ್ಲವಿಸಿತು. ಕೃಷ್ಣಾವತಾರ ಕಾಲದಲ್ಲಿ, ಕೃಷ್ಣನು ಪಾರಿಜಾತವನ್ನು ಸ್ವರ್ಗಲೋಕದಿಂದ ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟನೆಂಬ ಕಥೆ ಇದೆ.
 
===ಪಾರಿಜಾತದ ಔಷಧೀಯ ಗುಣಗಳು===
"https://kn.wikipedia.org/wiki/ಪಾರಿಜಾತ" ಇಂದ ಪಡೆಯಲ್ಪಟ್ಟಿದೆ