ಕೇದಾರನಾಥ ಮತ್ತು ಪ್ರಕೃತಿ ವಿಕೋಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಇತರ ಪ್ರದೇಶದಲ್ಲಿ: ಮುಂದುವರೆಸಿದೆ ~~~~
೧೮ ನೇ ಸಾಲು:
 
ಇತರ ಪ್ರದೇಶದಲ್ಲಿ : [[ಕೇರಳ]]ದಲ್ಲಿ ೧೪೨ ಜನ [[ಪಶ್ಚಿಮ ಬಂಗಾಳ]]ದಲ್ಲಿ ೧೧೪, [[ಗುಜರಾತ್]] ನಲ್ಲಿ ೮೮, [[ಕರ್ನಾಟಕ]]ದಲ್ಲಿ ೬೨ ಪ್ರಕೃತಿಯ ಕೊಪಕ್ಕೆ ಬಲಿಯಾಗಿದ್ದಾರೆ. ಭಾರತದ ೨೭ ರಾಜ್ಯಗಳಲ್ಲಿ ಭೂಕುಸಿತ ಕಂಪನಗಳಲ್ಲಿ ೫೦೦೦೦ ಕ್ಕೂಹೆಚ್ಚು ಮನೆಗಳು ಹಾನಿಗೀಡಾಗಿವೆ. ಆದರೂ ಶೇ. ೬೮ ರಷ್ಟು ಭೂಮಿ ಬರಗಲ ಕ್ಕೆ ತುತ್ತಾಗಿದೆ ಎಂದು ವರದಿ ! ಸಮುದ್ರ ಕೊರೆತ, ಅಲೆಯಬ್ಬರದಿಂದ, ತೀರ ಪ್ರದೇಶದ ೫೭೦೦ ಕಿ.ಮೀ. ಪ್ರದೇಶ ಹಾನಿಗೀಡಾಗಿದೆ. ೨೦೧೩ ಏಪ್ರಿಲ - ಜುಲೈ ಮಧ್ಯೆ ಒಟ್ಟು ೧,೦೧೫೦೦ ಮನೆಗಳು ಹಾನಿಗೊಂಡಿದೆ ಎಂದು ವರದಿ. ಪ.ಬಂಗಾಳದಲ್ಲಿ ೬೦,೬೪೯; [[ಆಂಧ್ರ]]ದಲ್ಲಿ ೧೨,೮೫೫ ; ಕೇರಳದಲ್ಲಿ ೧೧೦೪೨; ಉತ್ತರಾಖಂಡದಲ್ಲಿ ೪೭೨೦ ; ಕರ್ನಾಟಕದಲ್ಲಿ ೯೦೩; ಮಳೆಯಿಂದ ಹಾನಿಗೀಡಾದವು. ಜಾನುವಾರುಗಳು ಸತ್ತವುಗಳಿಗೆ ಲೆಖ್ಖವಿಲ್ಲ - ಆದರೆ ಸಿಕ್ಕಿರುವ ಅಂಕಿಅಂಶಗಳ ಪ್ರಕಾರ ಸುಮಾರು ೨೩ಸಾವಿರ ಜಾನುವರುಗಳು ಬಲಿಯಾಗಿವೆ : [[ಹಿಮಾಚಲ]]ದಲ್ಲಿ ೧೦,೦೦೦ ; [[ಉತ್ತರಾಖಂಡ]]ದಲ್ಲಿ ೯೫೦೦, ನಾಗಾಲ್ಯಾಂಡಿನಲ್ಲಿ ೨೭೦೦, ಕರ್ನಾಟಕದಲ್ಲಿ ಸುಮಾರು ೨೦೦ ಬಲಿಯಾಗಿವೆ . ಸುಮಾರು ಒಂದು ಲಕ್ಷ ಹೆಕ್ಟೇರು (೨,೫೦,೦೦೦ ಎಕರೆ) ಜಮೀನು ಹಾನಿಗೀಡಾಗಿದೆ. - [[ಹಿಮಾಚಲ ಪ್ರದೇಶ]]ದಲ್ಲಿ ೧ ಲಕ್ಷ ಹೆಕ್ಟೇರು ಮತ್ತು ಕೇರಳದಲ್ಲಿ ೯೩,೭೦೦ ಹೆಕ್ಟೇರು ಕೃಷಿಭೂಮಿ ಹಾಳಾಗಿದೆ.
== ಹವಾಮಾನ ಇಲಾಖೆ ವರದಿ ==
*[[ಕರ್ನಾಟಕ]]ದಲ್ಲಿ ಅನೇಕ ವರ್ಷಗಳ ಈಚೆಗೆ ಉತ್ತಮ ಮಳೆ ಆಗಿದ್ದು ಜುಲೈ ತಿಂಗಳ ಅಂತ್ಯಕ್ಕೇ ಎಲ್ಲಾ ಅಣೆಕಟ್ಟುಗಳೂ ತುಂಬಿ ತುಳಕುತ್ತಿವೆ.
ಇಷ್ಟಾದರೂ ಕರ್ನಾಟಕದಲ್ಲಿ ಇನ್ನೂ ೫೨೫೪ ತಾಲ್ಲೂಕುಗಳಿಗೆ ಸಾಕಷ್ಟು ಮಳೆ ಆಗದೆ ಬರಗಾಲದ ಸಂಕಷ್ಟ ಒದಗಿದೆ.
*ಭಾರತದ ಹವಾಮಾನ ಇಲಾಖೆಯ ಹೇಳಿಕೆ ಪ್ರಕಾರ (ಶ್ರೀ ಎಸ.ಬಿ. ಗಾಂವಕರ್ ಹಿರಿಯ ವಿಜ್ಞಾನಿ) ಭಾರತವು ಒಟ್ಟಾರೆ ೨೦೧೩ ಆಗಸ್ಟ್ ಅಂತ್ಯಕ್ಕೆ ಶೇ.೧೧ ರಷ್ಟು ಹೆಚ್ಚು ಮಳೆಯನ್ನು ಪಡೆದಿದೆ. ದಿನಾಂಕ ೧ ಜೂನ್ ೨೦೧೩ ರಿಂದ ಆಗಸ್ಟ್ ಅಂತ್ಯಕ್ಕೆ (೩೧-೮-೨೦೧೩) ೭೮೧.೩ ಮಿಮೀ. ಮಳೆ ದಾಖಲಾಗಿದೆ .ಅದು ವಾರ್ಷಿಕ ಸರಾಸರಿ ೭೦೬ ಮಿಮೀ.ಗಿಂತ ೭೪.೬ ಮಿ.ಮೀ. ಹೆಚ್ಚು. ಈಶಾನ್ಯ, ಮದ್ಯ ಮತ್ತು ದಕ್ಷಿಣ ಭಾರತವು ಕ್ರಮವಾಗಿ ೨೧%,೨೯%,೧೬% ರಷ್ಡು ಹೆಚಚು ಮಳೆ ಪಡೆದಿದೆ. ಸುಮಾರು, ದೇಶದ ೮೭% ಭಾಗದಷ್ಟು ಪ್ರದೇಶ ಹೆಚ್ಚು ಅಥವಾ ವಾರ್ಷಿಕ ಸರಾಸರಿಯಷ್ಟು ಮಳೆ ಪಡೆದಿದೆ. ಆದರೆ ೧೩% ಭಾಗದಷ್ಟು ಪ್ರದೇಶ ಕೊರತೆಯನ್ನು ಹೊಂದಿದೆ. ಇದೆರೀತಿ ಸಹಜ ಮಳೆ ಮುಂದಿನ ತಿಂಗಳುಗಳಲ್ಲಿ ಆಗುವ ಸಂಭವವಿದೆ ಎಂದು ಭಾರತದ ಹವಾಮಾನ ಇಲಾಖೆಯ ಹೇಳಿಕೆ..(೩೧-೩-೨೦೧೩)
 
== ನೋಡಿ ==