ಅವಿನಾಶ್ ಕಾಮತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩ ನೇ ಸಾಲು:
'''ಅವಿನಾಶ್ ಕಾಮತ್''' [[ಮುಂಬೈ|ಮುಂಬೈಯ]] [[ಕನ್ನಡ]] [[ರಂಗಭೂಮಿ|ರಂಗಭೂಮಿಯ]] ಪ್ರತಿಭಾನ್ವಿತ ನಟರು.

==ಜನನ, ವಿದ್ಯಾಭ್ಯಾಸ, ಕುಟುಂಬ==
ಅವಿನಾಶ್ ಕಾಮತ್ ಅವರು ದಿನಾಂಕ: '''[[ಏಪ್ರಿಲ್ ೨೬]], [[೧೯೭೭]]'''ರಂದು ಬೆಳಗಾವಿಯಲ್ಲಿ ಜನಿಸಿದರು.

ಇವರ ತಂದೆ ಖ್ಯಾತ ಹಿಂದುಸ್ಥಾನಿ ಗಾಯಕ ಶ್ರೀ. ಎಮ್.ಎಸ್.ಕಾಮತ್ ಅವರು. ತಾಯಿ ಶ್ರೀಮತಿ.ಪದ್ಮಾ ಕಾಮತ್.
ಅವಿನಾಶ್ ಕಾಮತ್ ಅವರ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸ [[ಧಾರವಾಡ|ಧಾರವಾಡದ]] ಕೆ. ಇ. ಬೋರ್ಡ್ಸ್ ಶಾಲೆಯಲ್ಲಾಯಿತು.
ನಂತರ ಇವರ ತಂದೆ-ತಾಯಿ ಮುಂಬೈಗೆ ವಲಸೆ ಬಂದ ಕಾರಣ ಹೈಸ್ಕೂಲು ಮತ್ತು ಕಾಲೇಜಿನ ವಿದ್ಯಾಭ್ಯಾಸ ಮುಂಬೈನಲ್ಲಾಯಿತು.
‘ಬೆಳೆವ ಪೈರು ಮೊಳಕೆಯಲ್ಲೇ ನೋಡು’ ಎನ್ನುವ ಮಾತನ್ನು ಸಾರ್ಥಕಗೊಳಿಸುವಂತೆ ಅವಿನಾಶ್ ಕಾಮತ್ ಅವರು ತಮ್ಮ ಶಾಲಾದಿನಗಳಲ್ಲೇ, ಅಂದರೆ ಅವರು '''ನಾಲ್ಕನೇ ತರಗತಿಯಲ್ಲಿದ್ದಾಗಲೇ ಅಭಿನಯಕ್ಕಾಗಿ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದವರು'''. ಆಕಾಶವಾಣಿಯ ಬಾಲಕಲಾವಿದರಾಗಿದ್ದವರು. ವಿದ್ಯಾಭಾಸ ಮುಗಿಸಿದ ನಂತರ [[೧೯೯೮|೧೯೯೮ರಲ್ಲಿ]] [[ಮುಂಬೈ|ಮುಂಬೈನ]] [[ಕನ್ನಡ ರಂಗಭೂಮಿ|ಕನ್ನಡ ರಂಗಭೂಮಿಯ]] ಖ್ಯಾತ ನಿರ್ದೇಶಕರಾದ [[ಭರತ್ ಕುಮಾರ್ ಪೊಲಿಪು]] ಅವರ ನಿರ್ದೇಶನದಲ್ಲಿ, ಮಾಟುಂಗ [[ಕರ್ನಾಟಕ ಸಂಘ|ಕರ್ನಾಟಕ ಸಂಘದ]] ಕಲಾಭಾರತಿ ತಂಡದಿಂದ [[ಶ್ರೀರಂಗ|ಶ್ರೀರಂಗರು]] ಬರೆದ ‘ಗುಮ್ಮನೆಲ್ಲಿಹ ತೋರಮ್ಮ’ ನಾಟಕದಲ್ಲಿ ಹಾಡುಗಾರನ ಪಾತ್ರವನ್ನು ಅಭಿನಯಿಸುವುದರ ಮೂಲಕ ಅವಿನಾಶ್ ಮತ್ತೆ ಅಭಿನಯವನ್ನು ಮುಂದುವರೆಸಿದರು.

==ಅವಿನಾಶ್ ಕಾಮತ್ ಇಲ್ಲಿಯವರೆಗೆ ಅಭಿನಯಿಸಿದ ಮುಖ್ಯ ನಾಟಕಗಳು ==
"https://kn.wikipedia.org/wiki/ಅವಿನಾಶ್_ಕಾಮತ್" ಇಂದ ಪಡೆಯಲ್ಪಟ್ಟಿದೆ