ಧ್ಯಾನ್ ಚಂದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪೩ ನೇ ಸಾಲು:
==ವಿದಾಯ==
ಎರಡನೆ ವಿಶ್ವಯುದ್ದ ಮುಗಿದ ಬಳಿಕವು ಕೆಲಕಾಲ ಆಡಿದ ಧ್ಯಾನ್ ಚಂದ್ ೧೯೪೮ರಲ್ಲಿ ತಮ್ಮ ೪೨ನೆ ವಯಸ್ಸಿನಲ್ಲಿ ಹಾಕಿ ಆಟದಿಂದ ನಿವೃತ್ತರಾದರು. ಧ್ಯಾನ್ ಚಂದರ ಸಹೊದರ [[ರೂಪ್ ಸಿಂಗ್]] ಕೂಡ ಉತ್ತಮ ಆಟಗಾರರಾಗಿದ್ದರು. ಧ್ಯಾನ್ ಚಂದರ ಪುತ್ರ ಅಶೋಕ್ ಕುಮಾರ್ ಕೂಡ ಹಾಕಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಧ್ಯಾನ್ ಚಂದ್ ಜನ್ಮದಿನವಾದ ಆಗಸ್ಟ್ ೨೯ರ ದಿನವನ್ನು ಭಾರತದಲ್ಲಿ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವರು ೧೯೭೯ರ ಡಿಸೆಂಬರ್ ೩ರಂದು ನಿಧನರಾದರು
{{Commons category}}
==ಬಾಹ್ಯ ಕೊಂಡಿಗಳು==
* [http://www.peopleforever.org/ViewNFProfile.aspx?NFID=136 Dhyan Chand] at PeopleForever.org
* [http://www.rediff.com/sports/2001/aug/28dyan.htm The Indian who captivated even Hitler], Qaiser Mohammad Ali, Rediff.com
* [http://www.planetfieldhockey.com/PFH/Item-View-4635-64 Feature: Hockey's Genius - Dhyan Chand], Rohit Brijnath, PlanetFieldHockey.com
* Gulu Ezekiel and K. Arumugam, ''Great Indian Olympians''
* K. Arumugam, ''Dhyan Chand Centenary'', Hockey Yearbook 2006.
* [http://www.rediff.com/sports/dhyan.htm A tribute to Dhyan Chand], Rediff.com
 
[[Category:ಕ್ರೀಡಾಪಟುಗಳು]]
"https://kn.wikipedia.org/wiki/ಧ್ಯಾನ್_ಚಂದ್" ಇಂದ ಪಡೆಯಲ್ಪಟ್ಟಿದೆ