ದುಶ್ಯಲಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ದುಶ್ಶಲೆಯು ಭಾರತದ ಮಹಾಕಾವ್ಯವದ ಮಹಾಭಾರತದಲ್ಲಿ ದುರ್ಯೋಧನ ಮುಂತಾದ ನೂರು ...
 
೧ ನೇ ಸಾಲು:
ದುಶ್ಶಲೆಯು ಭಾರತದ ಮಹಾಕಾವ್ಯವದ [[ಮಹಾಭಾರತ]]ದಲ್ಲಿ [[ದುರ್ಯೋಧನ]] ಮುಂತಾದ ನೂರು ಕೌರವರ ಒಬ್ಬಳೇ ತಂಗಿ. ಅವಳು [[ಸಿಂಧೂ]] ಮತ್ತು ಸೌವೀರ ದೆಶದ ಅರಸನಾದ [[ಜಯದ್ರಥ]]ನನ್ನು ಮದುವೆ ಆದಳು. ಈ ಜಯದ್ರಥನನ್ನು [[ಕುರುಕ್ಷೇತ್ರ]] ಯುದ್ಧದಲ್ಲಿ ಅರ್ಜುನನು ಕೊಂದನು. ಕ್ಷೇತ್ರದ ಯುದ್ಧ ಮುಗಿದ ನಂತರ ಯುಧಿಷ್ಟಿರ ([[ಧರ್ಮರಾಯ]])ನು [[ಅಶ್ವಮೇಧ]] ಯಾಗ ಮಾಡುತ್ತಿರುವಾಗ ಕಪ್ಪ ಸಂಗ್ರಹಿಸಲು [[ಅರ್ಜುನ]]ನು ಸಿಂಧೂದೇಶಕ್ಕೆ ಬಂದಾಗ ಅವನ ಜತೆಗೆ ಅವಳ ಮೊಮ್ಮಗನು ಯುದ್ಧ ಮಾಡಿದನು. ದುರ್ಯೋಧನನ ತಂಗಿಯನ್ನು ತನ್ನ ತಂಗಿಯಂತೆ ಪರಿಗಣಿಸಿ ಅವಳ ಮೇಲಿನ ಪ್ರೀತಿಯಿಂದ ಅವನನ್ನು ಕೊಲ್ಲದೆ ಸಿಂಧೂದೇಶದಿಂದ ಅರ್ಜುನನು ಹೊರಟು ಬಂದನು.
 
[[ವರ್ಗ:ಮಹಾಭಾರತದ ಪಾತ್ರಗಳು]]
"https://kn.wikipedia.org/wiki/ದುಶ್ಯಲಾ" ಇಂದ ಪಡೆಯಲ್ಪಟ್ಟಿದೆ