ರಾಜೀವ್ ತಾರಾನಾಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೦ ನೇ ಸಾಲು:
 
==ಗೌರವಗಳು==
ಅಖಿಲ ಭಾರತ ಸಂಗೀತ ನಾಟಕ ಅಕಾಡೆಮಿ ಗೌರವ, ಟಿ. ಚೌಡಯ್ಯ ಪ್ರಶಸ್ತಿ, ಕರ್ನಾಟಕ ರಾಜ್ಯದ ಹಲವಾರು ಪ್ರಶಸ್ತಿ ಗೌರವಗಳು ಹೀಗೆ ಅನೇಕ ಗೌರವಗಳು ರಾಜೀವ್ ತಾರಾನಾಥರನ್ನು ಅರಸಿಬಂದಿವೆ. ರಾಜೀವ್ ತಾರಾನಾಥರ ಜೀವನ ಮತ್ತು ಸಾಧನೆಗಳ ಕುರಿತಾದ ಪುಸ್ತಕ "ಸರೋದ್ ಮಾಂತ್ರಿಕ" ಕನ್ನಡದಲ್ಲಿ ಅಂಕಿತಾ ಪುಸ್ತಕದವರಿಂದ ಪ್ರಕಟಗೊಂಡಿದೆ. ಈ ಕೃತಿಯ ಲೇಖಕರು ಶ್ರೀಮತಿ ಸುಮಂಗಲಾ. ೨೦೧೩ ರಲ್ಲಿ ಪ್ರತಿಷ್ಟಿತ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಟ್ರಸ್ಟ್ ವತಿಯಿಂದ ನೀಡಲಾಗುವ "ರಾಷ್ಟ್ರೀಯ ಸಮ್ಮಾನ" ಗೌರವ ಅವರಿಗೆ ಲಭಿಸಿದೆ <ref>http://www.prajavani.net/article/%E0%B2%B8%E0%B2%82%E0%B2%97%E0%B3%80%E0%B2%A4%E0%B2%B5%E0%B3%86%E0%B2%82%E0%B2%A6%E0%B2%B0%E0%B3%86-%E0%B2%AC%E0%B2%B0%E0%B3%80-%E0%B2%B9%E0%B2%BE%E0%B2%A1%E0%B3%81%E0%B2%97%E0%B2%BE%E0%B2%B0%E0%B2%BF%E0%B2%95%E0%B3%86%E0%B2%AF%E0%B2%B2%E0%B3%8D%E0%B2%B2-%E0%B2%AA%E0%B2%82%E0%B2%B0%E0%B2%BE%E0%B2%9C%E0%B3%80%E0%B2%B5%E0%B3%8D</ref>.
 
೧೯೯೯-೨೦೦೦ವರ್ಷದಲ್ಲಿ ರಾಜೀವ್ ತಾರಾನಾಥರು ಭಾರತ ಸರ್ಕಾರದ ಉಚ್ಚಗೌರವವಾದ ಸಂಗೀತ ನಾಟಕ ಆಕಾಡೆಮಿ ಗೌರವವನ್ನು ಸ್ವೀಕರಿಸಿದರು. ೧೯೮೯ರಿಂದ ೧೯೯೨ರ ಅವಧಿಯಲ್ಲಿ ರಾಜೀವ್ ತಾರಾನಾಥರು ಫೋರ್ಡ್ ಪ್ರತಿಷ್ಠಾನದ ವಿದ್ವಾಂಸರಾಗಿ ಮೈಹಾರ್ – ಅಲ್ಲಾಉದ್ದಿನ್ ಘರಾಣಾದ ಸಂಗೀತ ಪದ್ಧತಿಗಳ ಕುರಿತಾಗಿ ಸಂಶೋಧನೆ ನಡೆಸಿ ಆ ಘರಾಣದ ಭೋಧನೆಗಳ ಕುರಿತಾದ ವಿದ್ವತ್ ಪೂರ್ಣ ಗ್ರಂಥವನ್ನು ಪ್ರಕಟಿಸಿದರು.
೬೯ ನೇ ಸಾಲು:
*[http://kendasampige.com/article.php?id=2254 ರಾಜೀವ್ ತಾರಾನಾಥ್ ಅವರ ಬಗ್ಗೆ ಲೇಖಕಿ ಸುಮಂಗಲಾ ಅವರು ಬರೆದ ಲೇಖನ]
*[http://avadhimag.com/2012/12/19/%E0%B2%AA%E0%B2%82%E0%B2%A1%E0%B2%BF%E0%B2%A4%E0%B3%8D-%E0%B2%B0%E0%B2%B5%E0%B2%BF%E0%B2%B6%E0%B2%82%E0%B2%95%E0%B2%B0%E0%B3%8D-%E0%B2%85%E0%B2%B5%E0%B2%B0%E0%B2%BF%E0%B2%97%E0%B3%86-%E0%B2%B0/ ಪಂ. ರವಿಶಂಕರ್ ನಿಧನದ ಸಮಯದಲ್ಲಿ ರಾಜೀವ್ ತಾರಾನಾಥ ಅವರ ನುಡಿಗಳು]
 
== ಉಲ್ಲೇಖಗಳು==
<references>
 
[[ವರ್ಗ: ಸಂಗೀತಗಾರರು]] [[ವರ್ಗ: ಸರೋದ್ ವಾದಕರು]]
"https://kn.wikipedia.org/wiki/ರಾಜೀವ್_ತಾರಾನಾಥ್" ಇಂದ ಪಡೆಯಲ್ಪಟ್ಟಿದೆ