ಕೋಣಂದೂರು ಲಿಂಗಪ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಶ್ರೀ ಕೋಣಂದೂರು ಲಿಂಗಪ್ಪನವರು ಕರ್ನಾಟಕದ ಹಿರಿಯಾ ಸಮಾಜವಾದಿ ನಾಯಕರು. ತೀರ...
 
No edit summary
೧ ನೇ ಸಾಲು:
ಶ್ರೀ ಕೋಣಂದೂರು ಲಿಂಗಪ್ಪನವರು ಕರ್ನಾಟಕದ ಹಿರಿಯಾ ಸಮಾಜವಾದಿ ನಾಯಕರು. ತೀರ್ಥಹಳ್ಲಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದವರು. ಇವರು ಹಿರಿಯ ಸಮಾಜವಾದಿ ನಾಯಕರಾದ ದಿ. ಶ್ರೀ ಶಾಂತವೇರಿ ಗೋಪಾಲಗೌಡ ಅವರ ಶಿಷ್ಯ. ಇವರಿಗೆ ಕರ್ನಾಟಕ ರಾಜ್ಯ ಸರ್ಕಾರ ಪ್ರತಿಷ್ಟಿತ "ದೇವರಾಜ ಅರಸು ಪ್ರಶಸ್ತಿ" ನೀಡಿ ಗೌರವಿಸಿದೆ.
 
{{ಚುಟುಕು}}
"https://kn.wikipedia.org/wiki/ಕೋಣಂದೂರು_ಲಿಂಗಪ್ಪ" ಇಂದ ಪಡೆಯಲ್ಪಟ್ಟಿದೆ