ಕುಷ್ಠರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 81 interwiki links, now provided by Wikidata on d:q36956 (translate me)
೨೨೦ ನೇ ಸಾಲು:
 
[[ಚಿತ್ರ:Blisters01.jpg|thumb|left|MDT ರೋಗಿಗಳ ಪ್ಯಾಕ್ ಮತ್ತು ಗುಳ್ಳೆಗಳುಳ್ಳ ಪ್ಯಾಕ್‌ಗಳು]]
 
 
1940ರಲ್ಲಿ ಪ್ರಾಮಿನ್ ಅಭಿವೃದ್ಧಿ ಪಡಿಸುವವರಿಗೂ ಕುಷ್ಠರೋಗಕ್ಕೆ ಪರಿಣಾಮಕಾರಿ ಔಷಧವಿರಲಿಲ್ಲ. 1943ರಲ್ಲಿ [[ಗಯ್ ಹೆನ್ರಿ ಫಗೆಟ್]] ಮತ್ತು ಅವನ ಸಹೋದ್ಯೋಗಿಗಳು ಪ್ರಾಮಿನ್‌ನ ಪರಿಣಾಮಕಾರಿತ್ವವನ್ನು ಮೊದಲ ಬಾರಿಗೆ ಕಂಡು ಹಿಡಿದರು. ಆನಂತರ [[ಡ್ಯಾಪ್ಸೋನ್]] ಅಭಿವೃದ್ಧಿಪಡಿಸಲಾಯಿತು. ಏನೇ ಆಗಲಿ ''[[M. ಲೆಪ್ರೆಯೀ]]'' ವಿರುದ್ಧ ಬ್ಯಾಕ್ಟೀರಿಯಾಗಳನ್ನು ನಾಶ ಪಡಿಸುವ ಬಲಹೀನವಾದದ್ದು ಆದರೂ ಅದನ್ನು ರೋಗಿಗಳಿಗೆ ಅನಿಯಮಿತವಾಗಿ ತೆಗೆದುಕೊಳ್ಳಬೇಕಾದದ್ದು ಅವಶ್ಯಕವೆಂದು ಭಾವಿಸಲಾಯಿತು. ಡ್ಯಾಪ್ಸೋನ್ ಒಂದನ್ನೇ ಬಳಕೆ ಮಾಡಿದಾಗ ''M. ಲೆಪ್ರೆಯೀ'' ಯ ಸಂಖ್ಯೆ ಅತಿ ವೇಗವಾಗಿ [[ಆಂಟಿಬಯೋಟಿಕ್ ನಿರೋಧ ಶಕ್ತಿ]]ಯು [[ಹೊರಹೊಮ್ಮಿತು]]; 1960ರಷ್ಟು ಹೊತ್ತಿಗೆ ವಿಶ್ವದಲ್ಲಿದ್ದ ಏಕೈಕ ಕುಷ್ಠರೋಗದ ಮದ್ದು ವಾಸ್ತವಿಕವಾಗಿ ಉಪಯೋಗವಿಲ್ಲದಾಯಿತು.
Line ೨೩೩ ⟶ ೨೩೨:
 
 
ಇದರ ದುಬಾರಿ ಬೆಲೆಯಿಂದಾಗಿ ಅನೇಕ ವ್ಯಾಧಿಗ್ರಸ್ಥ ರಾಷ್ಟ್ರಗಳಲ್ಲಿ ಇದನ್ನು ತಕ್ಷಣವೇ ಅಂಗೀಕರಿಸಲಿಲ್ಲ.1985ರಲ್ಲೂ ಕೂಡ 122 ದೇಶಗಳಲ್ಲಿ ಕುಷ್ಠರೋಗವನ್ನು ಸಾರ್ವಜನಿಕ- ಆರೋಗ್ಯ ಸಮಸ್ಯೆ ಎಂದೇ ಪರಿಗಣಿಸಲಾಗಿತ್ತು. 1991ರಲ್ಲಿ ಜಿನಿವಾದಲ್ಲಿ ನಡೆದ 44ನೇ ವಿಶ್ವ ಆರೋಗ್ಯ ಪರಷತ್ತು (WHA), ಕುಷ್ಠರೋಗವನ್ನು ಸಾರ್ವಜನಿಕ-ಆರೋಗ್ಯ ಸಮಸ್ಯೆ ಎಂದು ಪರಿಗಣಿಸಿ 2000ದಷ್ಟು ಹೊತ್ತಿಗೆ ಅದನ್ನು ಸಂಪೂರ್ಣವಾಗಿ ವರ್ಜಿತಮಾಡಬೇಕೆಂದು ನಿರ್ಣಯವನ್ನು ಮಾಡಿತು, ರೋಗ [[ಹರಡಿರುವ ಪ್ರಮಾಣ]]ವನ್ನು 100,000ಕ್ಕೆ 1ಕ್ಕಿಂತ ಕಡಿಮೆ ಸಂಖ್ಯೆಗೆ ಇಳಿಸಬೇಕೆಂದು ಅದರಲ್ಲಿ ವಿವರಿಸಲಾಗಿತ್ತು.
ಇದರ ದುಬಾರಿ ಬೆಲೆಯಿಂದಾಗಿ ಅನೇಕ ವ್ಯಾಧಿಗ್ರಸ್ಥ ರಾಷ್ಟ್ರಗಳಲ್ಲಿ ಇದನ್ನು ತಕ್ಷಣವೇ ಅಂಗೀಕರಿಸಲಿಲ್ಲ.
1985ರಲ್ಲೂ ಕೂಡ 122 ದೇಶಗಳಲ್ಲಿ ಕುಷ್ಠರೋಗವನ್ನು ಸಾರ್ವಜನಿಕ- ಆರೋಗ್ಯ ಸಮಸ್ಯೆ ಎಂದೇ ಪರಿಗಣಿಸಲಾಗಿತ್ತು. 1991ರಲ್ಲಿ ಜಿನಿವಾದಲ್ಲಿ ನಡೆದ 44ನೇ ವಿಶ್ವ ಆರೋಗ್ಯ ಪರಷತ್ತು (WHA), ಕುಷ್ಠರೋಗವನ್ನು ಸಾರ್ವಜನಿಕ-ಆರೋಗ್ಯ ಸಮಸ್ಯೆ ಎಂದು ಪರಿಗಣಿಸಿ 2000ದಷ್ಟು ಹೊತ್ತಿಗೆ ಅದನ್ನು ಸಂಪೂರ್ಣವಾಗಿ ವರ್ಜಿತಮಾಡಬೇಕೆಂದು ನಿರ್ಣಯವನ್ನು ಮಾಡಿತು, ರೋಗ [[ಹರಡಿರುವ ಪ್ರಮಾಣ]]ವನ್ನು 100,000ಕ್ಕೆ 1ಕ್ಕಿಂತ ಕಡಿಮೆ ಸಂಖ್ಯೆಗೆ ಇಳಿಸಬೇಕೆಂದು ಅದರಲ್ಲಿ ವಿವರಿಸಲಾಗಿತ್ತು.
ವಿಶ್ವ ಆರೋಗ್ಯ ಸಂಸ್ಥೆ (WHO)ನ ಸಭೆಯಲ್ಲಿ, ಸದಸ್ಯ ರಾಷ್ಟ್ರಗಳಲ್ಲಿ ಕುಷ್ಠರೋಗವನ್ನು ವರ್ಜಿತಗೊಳಿಸುವ ಬಗ್ಗೆ ರೂಪುರೇಷೆಗಳನ್ನು ಅಭಿವೃದ್ಧಿಪಡಿಸಲು ಆದೇಶಿಸಲಾಯಿತು. MDTಯ ಭೌಗೋಳಿಕ ವ್ಯಾಪ್ತಿಯನ್ನು ಹೆಚ್ಚಿಸುವುದು ಮತ್ತು ರೋಗಿಗಳಿಗೆ ಔಷಧೋಪಚಾರ ಎಟುಕಿಸುವುಂತೆ ಮಾಡುವುದರ ಅಡಿಪಾಯದ ಮೇಲೆ ಈ ರೂಪುರೇಷೆಗಳು ಇರಬೇಕೆಂದು ಸೂಚಿಸಲಾಯಿತು.
 
 
 
1993ರಲ್ಲಿ WHOನ ''ಕೆಮೋಥೆರೆಪಿ ಆಫ್ ಲೆಪ್ರಾಸಿ'' ಯ ಅಧ್ಯಯನದ ತಂಡದ ವರದಿಯಲ್ಲಿ ಎರಡು ರೀತಿಯ MDT ಮಾನದಂಡದ ಕ್ರಮವನ್ನು ಶಿಫಾರಸ್ಸು ಮಾಡಿತು.<ref name="WHO_1993">{{cite web | title = Chemotherapy of Leprosy | work = WHO Technical Report Series 847 | publisher = WHO | year= 1994 | url = http://www.who.int/lep/mdt/chemotherapy/en/index.html | accessdate = 2007-03-24}}</ref> ಮೊದಲನೆಯದು,ರಿಫಾಂಪಿಸಿನ್,ಕ್ಲೊಫಾಜಿಮೈನ್ ಮತ್ತು ಡ್ಯಾಪ್ಸೋನ್ ಒಳಗೊಂಡ 24 ತಿಂಗಳ ಬಹುವಿಧದಬ್ಯಾಸಿಲ್ಲರಿ (MB ಅಥವಾ ಲೆಪ್ರೊಮಾಟಸ್) ಚಿಕಿತ್ಸೆ.
ಎರಡನೆಯದು, ಪಾಕ್ಸಿಬ್ಯಾಸಿಲ್ಲಾರಿ (PB ಅಥವಾ ಟ್ಯೂಬರ್ಕ್ಯೂಲಾಯ್ಡ್) ಕೇಸ್‌ಗಳಲ್ಲಿ ರಿಫಾಂಪಿಸಿನ್ ಮತ್ತು ಡ್ಯಾಪ್ಸೋನ್ ಬಳಸುತ್ತ ಆರು ತಿಂಗಳ ಚಿಕಿತ್ಸೆ. ಸಾರ್ವಜನಿಕ ಆರೋಗ್ಯ ಸಮಸ್ಯೆ-ಕುಷ್ಠರೋಗವು ವರ್ಜಿತಗೊಳಿಸುವ ಸಲುವಾಗಿ ಹನೋಯಿಯಲ್ಲಿ ಮುಂದಿನ ವರ್ಷ ನಡೆದ ಮೊದಲ ಅಂತರ ರಾಷ್ಟ್ರೀಯ ಸಮ್ಮೇಳನದಲ್ಲಿ ವಿಶ್ವದಾದ್ಯಂತ ಹಮ್ಮಿಕೊಂಡ ರೂಪುರೇಷೆಗಳನ್ನು ಅನುಮೋದಿಸಿ ವಿಶ್ವ ಆರೋಗ್ಯ ಸಂಸ್ಥೆ(WHO)ಗೆ ನಿಧಿಯನ್ನು ಒದಗಿಸಿ MDTಯನ್ನು ಎಲ್ಲಾ ವ್ಯಾಧಿಗ್ರಸ್ಥ ರಾಷ್ಟ್ರಗಳಿಗೆ ಲಭ್ಯವಾಗುವಂತೆ ಮಾಡಬೇಕೆನ್ನಲಾಯಿತು.
 
 
Line ೨೮೪ ⟶ ೨೮೦:
 
ಹೆಬ್ಬೆಟ್ಟುಗಳ ಚಲನೆಯನ್ನು ಪುನ: ಕ್ರಿಯಾಶೀಲವಾಗಿಸಲು ಶಸ್ತ್ರ ಚಿಕಿತ್ಸೆಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.
 
 
 
 
== ಸಾಂಕ್ರಾಮಿಕ ಶಾಸ್ತ್ರ ==
"https://kn.wikipedia.org/wiki/ಕುಷ್ಠರೋಗ" ಇಂದ ಪಡೆಯಲ್ಪಟ್ಟಿದೆ