ಟಿ.ಜಿ.ಲಿಂಗಪ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೩ ನೇ ಸಾಲು:
 
==ಕನ್ನಡ ಚಿತ್ರರಂಗದಲ್ಲಿ==
೧೯೫೫ರಲ್ಲಿ ತೆರೆಕಂಡ ಬಿ. ಆರ್. ಪಂತುಲು ಅವರ ‘ಮೊದಲತೇದಿ’ ಟಿ. ಜಿ. ಲಿಂಗಪ್ಪನವರು ಸಂಗೀತ ನೀಡಿದ ಮೊದಲ ಕನ್ನಡ ಚಿತ್ರ. ಮುಂದೆ ಅವರು ಶಿವಶರಣೆ ನಂಬಿಯಕ್ಕ, ಗಾಳಿ ಗೋಪುರ, ಕಿತ್ತೂರು ಚೆನ್ನಮ್ಮ, ಸ್ಕೂಲ್ ಮಾಸ್ಟರ್, ಚಂದವಳ್ಳಿಯ ತೋಟ, ಶ್ರೀಕೃಷ್ಣದೇವರಾಯ, ಚಿನ್ನದ ಬೊಂಬೆ, ರತ್ನಗಿರಿ ರಹಸ್ಯ, ಸತಿ ಶಕ್ತಿ, ಸಾಕು ಮಗಳು, ಗಂಗೆ ಗೌರಿ, ಸ್ವರ್ಣ ಗೌರಿ, ಮಕ್ಕಳ ರಾಜ್ಯ, ರತ್ನಮಂಜರಿ, ಚಿನ್ನಾರಿ ಪುಟ್ಟಣ್ಣ, ಎಮ್ಮೆ ತಮ್ಮಣ್ಣ, ದುಡ್ಡೇ ದೊಡ್ಡಪ್ಪ, ಚಕ್ರತೀರ್ಥ, ಮಾಲತಿ ಮಾಧವ, ಅಮ್ಮಾ, ಬೀದಿ ಬಸವಣ್ಣ, ಗಂಡೊಂದು ಹೆಣ್ಣಾರು, ಕುಲಗೌರವ, ಧೂಮಕೇತು, ಚೂರಿ ಚಿಕ್ಕಣ್ಣ, ಜಾರಿ ಬಿದ್ದ ಜಾಣ, ಬೆಟ್ಟದ ಹುಲಿ, ನಾಗ ಪೂಜಾ, ಬಬ್ರುವಾಹನ, ತಾಯಿಗೆ ತಕ್ಕ ಮಗ, ಹೊಸಿಲು ಮೆಟ್ಟಿದ ಹೆಣ್ಣು, ಕಾಲೇಜು ರಂಗ, ಒಂದು ಹೆಣ್ಣಿನ ಕಥೆ, ದೇವರ ಕಣ್ಣು, ಶಿವಕೊಟ್ಟ ಸೌಭಾಗ್ಯ, ಅದೇ ಕಣ್ಣು, ಶ್ರುತಿ ಸೇರಿದಾಗ, ಭಾಗ್ಯವಂತ, ಭಕ್ತ ಸಿರಿಯಾಳ, ಯಡಿಯೂರು ಸಿದ್ಧಲಿಂಗೇಶ್ವರ ಮಹಿಮೆ, ಭಕ್ತ ಪ್ರಹ್ಲಾದ, ಹಾಸ್ಯ ರತ್ನ ರಾಮಕೃಷ್ಣ ಮುಂತಾದ ಅನೇಕ ಪ್ರಸಿದ್ಧ ಚಿತ್ರಗಳಲ್ಲಿ ಸುಶ್ರಾವ್ಯ ಗೀತೆಗಳನ್ನೂ, ಹಿನ್ನೆಲೆ ಚಿತ್ರಸಂಗೀತವನ್ನೂ ಉಣಬಡಿಸಿದ್ದಾರೆ.
 
==ಸುಮಧುರ ಗೀತೆಗಳು==
"https://kn.wikipedia.org/wiki/ಟಿ.ಜಿ.ಲಿಂಗಪ್ಪ" ಇಂದ ಪಡೆಯಲ್ಪಟ್ಟಿದೆ