ದೇವನೂರು ಮಹಾದೇವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯ ನೇ ಸಾಲು:
'''"ದ್ಯಾವನೂರು"''' ಮತ್ತು '''"ಒಡಲಾಳ"''' ಇವೆರಡು ದೇವನೂರರ ಕಥಾಸಂಕಲನಗಳು. '''"ಕುಸುಮಬಾಲೆ"''' ಇವರು ಬರೆದ ಕಿರುಕಾದಂಬರಿ. ಅತ್ಯಂತ ಸ್ಥಳೀಯ ಭಾಷೆಯಲ್ಲಿ ಬರೆದ ೭೫ ಪುಟಗಳ ಈ ಕೃತಿಯನ್ನು “ಕನ್ನಡಕ್ಕೆ ಭಾಷಾಂತರಿಸಬೇಕೆಂದು” , ಮತ್ತೊಬ್ಬ ಸಾಹಿತಿ [[ಚಂದ್ರಶೇಖರ ಪಾಟೀಲ]] ಹಾಸ್ಯ ಮಾಡಿದ್ದರು.
ಈವರೆಗಿನ ಇವರ ಸಾಹಿತ್ಯ ಸುಮಾರು ೨೦೦ ಪುಟಗಳಷ್ಟಾಗಬಹುದು. ಆದರೂ ದೇವನೂರರು ಕಥಾಸಾಹಿತ್ಯದಲ್ಲಿ
ಉನ್ನತ ಸ್ಥಾನ ಪಡೆದಿದ್ದಾರೆ. ಅವರ ಬರಹಗಳ ಬಗ್ಗೆ ವಿಮರ್ಶೆ ಹಾಗು ಅನಿಸಿಕೆಗಳನ್ನೊಳಗೊಂಡ "ಯಾರ ಜಪ್ತಿಗೂ ಸಿಗದ ನವಿಲು" ಎಂಬ ಕೃತಿಯನ್ನು ಅಭಿನವ ಪ್ರಕಾಶನ ಹೊರತಂದಿದೆ. "ಎದೆಗೆ ಬಿದ್ದ ಅಕ್ಷರ" ಇತ್ತೀಚೆಗೆ ಬಿಡುಗಡೆಯಾದ ಅವರ ಬರಹಗಳ ಸಂಕಲನ.
ಉನ್ನತ ಸ್ಥಾನ ಪಡೆದಿದ್ದಾರೆ.
ಅಲ್ಲದೆ ಇತ್ತೀಚಿಗೆ ಎದೆಗೆ ಬಿದ್ದ ಅಕ್ಷರ ಎಂಬ ಕಾದಂಬರಿ ಬರೆದು ಸುದ್ದಿಯಲ್ಲಿದ್ದಾರೆ.''''''
 
==ಗೌರವ==
"https://kn.wikipedia.org/wiki/ದೇವನೂರು_ಮಹಾದೇವ" ಇಂದ ಪಡೆಯಲ್ಪಟ್ಟಿದೆ