ಮೈಸೂರು ಸಹೋದರರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ಚಿತ್ರ:MysuruBrothers.jpg|thumb|right|250px]]
 
ಭಾರತೀಯ [[ಶಾಸ್ತ್ರೀಯ ಸಂಗೀತ|ಶಾಸ್ತ್ರೀಯ]] [[ವಯೊಲಿನ್]] ಪ್ರತಿಭೆಗಳಲ್ಲಿ '''[[ಮೈಸೂರು ನಾಗರಾಜ್]] ಮತ್ತು ಡಾ.[[ಮೈಸೂರು ಮಂಜುನಾಥ್|ಡಾ.ಮೈಸೂರು ಜೋಡಿ'''ಯದುಮಂಜುನಾಥ್ರವರ]] ದೊಡ್ಡಜೋಡಿಯ ಹೆಸರು. ದಕ್ಷಿಣಾದಿ ಪಿಟೀಲನ್ನು ಅಧ್ಬುತ ವಾಗಿ,ಅತ್ಯಂತ ಅಚ್ಚುಕಟ್ಟಾಗಿ, ಭಾವನಾಪೂರ್ಣವಾಗಿ ಮತ್ತು ಕರ್ಣಮಧುರವಾಗಿ ನುಡಿಸುವ ಇವರುಗಳು '''ಮೈಸೂರು ಸಹೋದರರು''' ಎಂದು ಪ್ರಪಂಚದೆಲ್ಲೆಡೆ ಶಾಸ್ತ್ರೀಯ ಸಂಗೀತ ವಲಯಗಳಲ್ಲಿ ಪ್ರಖ್ಯಾತರಾಗಿದ್ದಾರೆ. ಇಂದು ಜಾಗತಿಕ ಸಂಗೀತ ಜಗತ್ತಿನಲ್ಲಿ ಮೈಸೂರು ಸಹೋದರರು, ಕರ್ನಾಟಕದ ಶ್ರೇಷ್ಟ ಪ್ರಾತಿನಿದಿಕ ವಿದ್ವಾಂಸರಾಗಿದ್ದಾರೆ. ವಿಶ್ವದ ಎಲ್ಲೆಡೆ ಕರ್ನಾಟಕದ ಬಾವುಟ ವನ್ನು ಹಿಡಿದ ಕೀರ್ತಿ ಇವರದ್ದು.
 
 
"https://kn.wikipedia.org/wiki/ಮೈಸೂರು_ಸಹೋದರರು" ಇಂದ ಪಡೆಯಲ್ಪಟ್ಟಿದೆ