ಎಂ. ಜಯಶ್ರೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨ ನೇ ಸಾಲು:
 
 
[[ಭಕ್ತ ಕುಂಬಾರ]] ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಜಯಶ್ರೀ[[ ಕನ್ನಡ]],[[ತಮಿಳು ]]ಸೇರಿದಂತೆ ೩೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಜಯಶ್ರೀ ಅವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರ `[[ನಾಗಕನ್ನಿಕಾ]]'. ನಟ [[ಡಾ.ರಾಜ್ ಕುಮಾರ್]], [[ವಿಷ್ಣುವರ್ಧನ್]] ಮುಂತಾದ ನಾಯಕ ನಟರಿಗೆ ತಾಯಿಯಾಗಿ ಅವರು ಅಭಿನಯಿಸಿದ್ದರು. [[೧೯೭೦]]-[[೧೯೭೧]]ರ ಸಾಲಿನಲ್ಲಿ [[ಅಮರ ಭಾರತಿ]] ಚಿತ್ರಕ್ಕೆ ಶ್ರೇಷ್ಠ ಫೋಷಕ ನಟಿ ಪ್ರಶಸ್ತಿಯನ್ನು ಅವರು ಪಡೆದಿದ್ದರು.
 
[[ನಾಗರ ಹಾವು]], [[ಚಕ್ರತೀರ್ಥ]], [[ಜಗನ್ಮೋಹಿನಿ]], [[ತಿಲೋತ್ತಮೆ]], [[ಸೋದರಿ]], [[ಮುತ್ತೈದೆ ಭಾಗ್ಯ]], [[ಚಂದವಳ್ಳಿಯ ತೋಟ]], [[ಜಗಜ್ಯೋತಿ ಬಸವೇಶ್ವರ]], [[ಮಿಸ್ ಲೀಲಾವತಿ]], [[ಸಾವಿರ ಮೆಟ್ಟಿಲು]] -ಇವು ಜಯಶ್ರೀ ಅಭಿನಯದ ಪ್ರಮುಖ ಚಿತ್ರಗಳು.
೮ ನೇ ಸಾಲು:
==ನಿಧನ==
 
ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ಅವರು, ಅನಾರೋಗ್ಯದಿಂದ [[ಅಕ್ಟೋಬರ್ ೨೯]], [[೨೦೦೬]] ಭಾನುವಾರ ಸಂಜೆ ನಿಧನರಾದರು. [[ಭಕ್ತ ಕುಂಬಾರ]] ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಜಯಶ್ರೀ[[ ಕನ್ನಡ]],[[ತಮಿಳು ]]ಸೇರಿದಂತೆ ೩೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.
 
 
{{ಕನ್ನಡ ಚಿತ್ರರಂಗದ ನಾಯಕಿಯರು}}
[[Category:ಕನ್ನಡ ಸಿನೆಮಾ]]
"https://kn.wikipedia.org/wiki/ಎಂ._ಜಯಶ್ರೀ" ಇಂದ ಪಡೆಯಲ್ಪಟ್ಟಿದೆ