ನೆಪೋಲಿಯನ್ ಬೋನಪಾರ್ತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೭ ನೇ ಸಾಲು:
|coronation=ಡಿಸೆಂಬರ್ ೨ ೧೮೦೪
|full name=ನೆಪೋಲಿಯನ್ ಬೋನಪಾರ್ತ್ (ಅಥವ) ನೆಪೋಲಿಯನ್ ಬೊನಪಾರ್ಟೆ
|predecessor=ಫ್ರೆಂಚ್ ಕೊನ್ಸುಲೇಟ್,[[ಜಾಕೊಬಿನ್]], [[ಲುಯಿಸ್ ೧೬]]
|predecessor=[[French Consulate]] ([[Executive government|Executive]] of the [[French First Republic]], with Napoleon as First Consul); <br /><small> Previous ruling [[Monarch]] : [[Louis XVI of France|Louis XVI]] as King of the French (died 1793)</small>
|successor=ಲೂಯಿ ೧೮ (''[[ಕಾರ್ಯತಃ]]'')<br />ನೆಪೋಲಿಯನ್ ೨ (''[[ನ್ಯಾಯತಃ]]'')
|spouse=ಜೋಸೆಫೀನ್ ಡಿ ಬ್ಯೂಹಾರ್ನೈಸ್<br />ಆಸ್ಟ್ರಿಯಾದ ಮೇರಿ ಲೂಯಿಸ್
೪೦ ನೇ ಸಾಲು:
೧೮೦೦ರಲ್ಲಿ ನೆಪೋಲಿಯನ್ [[ಆಲ್ಪ್ಸ್|ಆಲ್ಪ್ಸ್]] ಪರ್ವತಗಳನ್ನು ದಾಟಿ ತನ್ನ ಶಕ್ತಿಯನ್ನು ಖಚಿತ ಪಡಿಸಿಕೊಂಡನು.ಇವನನ್ನು ''ಸಾಮಾಜಿಕ ತೊಂದರೆ ನಿವಾರಕ" ಎಂದು ನೋಡತೊಡಗಿದರು.
[[File:Ingres, Napoleon on his Imperial throne.jpg|thumb|left|108px|ಪಟ್ಟಾಭಿಶೇಕ ಆದಮೇಲೆ ನೆಪೋಲಿಯನ್ ಬೊನಪಾರ್ಟೆ]], ೨ನೆ ಡಿಸಂಬರ್ ೧೮೦೪ರಲ್ಲಿ ''ಗ್ರಾಂಡ್ ಕೊರೋನೇಷನ್'' ಕಾರ್ಯಕ್ರಮದಲ್ಲಿ ಎಲ್ಲರ ಮುಂದೆ ನೆಪೋಲಿಯನ್ '''ಪ್ರಾನ್ಸ್ ಚಕ್ರವರ್ತಿ'''ಎಂದು ಪಟ್ಟಾಭಿಶೇಕ ಮಾಡಿಸಿಕೊಂಡನು.೧೮೦೫ರಲ್ಲಿ '''ಇಟಲಿ ರಾಜ'''ನಾದ ಇವನಿಗೆ 'ಐರನ್ ಕ್ರೌನ್ ಅಫ್ ಲೊಂಬಾರ್ಡಿ'(ಲೊಂಬಾರ್ಡಿಯ ಕಿರೀಟ)ಯನ್ನು ತಲೆಯ ಮೇಲಿಟ್ಟರು.
 
==ದಿ ಗ್ರಾಂಡ್ ಎಂಪೈರ್==
ಚಕ್ರವರ್ತಿ ನೆಪೋಲಿಯನ್ನಿಗೆ ಇಡೀ ಜಗತ್ತನ್ನೇ ಗೆಲ್ಲಬೇಕೆಂಬ ಆಸೆಯಿತ್ತು.ಇದರಂತೆ ೧೮೦೫ರಲ್ಲಿ ''ಆಸ್ತರ್ಲಿಟ್ಜಿ ಯುದ್ಧ''ದಲ್ಲಿ [[ಆಸ್ಟ್ರಿಯ]] ಮತ್ತು [[ರಷ್ಯಾ]] ಸೈನ್ಯಗಳನ್ನು ಸೋಲಿಸಿ, ೧೮೦೬ರಲ್ಲಿ ಜೇನ ಎಂಬ ಊರಿನಲ್ಲಿ ಪ್ರಷ್ಯಾ ಸೈನ್ಯವನ್ನು ಮುಳುಗಿಸಿದನು.ಅದೇ ವರ್ಷದಲ್ಲಿ ದಚ್ ರಾಜ್ಯವನ್ನು ಗೆದ್ದು '''ಗ್ರಾಂಡ್ ಎಂಪೈರ್''' ಸೃಷ್ಟಿಸಿದನು.
 
==೧೦೦ ದಿನಗಳು ಹಾಗು ಸೋಲು==
[[File:Sadler, Battle of Waterloo.jpg|thumb|೧೦೮px|ವಾಟರ್ಲೂ ಯುದ್ಧ]]
ನೆಪೋಲಿಯನ್ ಆಸೆ ಪೂರ್ಣವಾಗಲು ಲೈಪ್ಜಿಗ್ ಯುದ್ಧ ತಡೆಯಾಯಿತು.ಅದರಲ್ಲಿ ನೆಪೋಲಿಯನ್ ಮೊದಲನೇ ಸೂಲನ್ನು ನೋಡಿ ಎಲ್ಬಾ ದ್ವೀಪಕ್ಕೆ ಗಡಿಪಾರು ಮಾಡಲಾಯಿತು(sent for exile).ನೆಪೋಲಿಯನ್ ಅಲ್ಲಿಂದ ತಪ್ಪಿಸಿಕೊಂಡು [[ಪ್ರಾನ್ಸ್|ಪ್ರಾನ್ಸ್ಗೆ]]ವಾಪಸ್ ಬಂದನು.ಮತ್ತೊಮ್ಮೆ ರಾಜನಾಗಿ ೧೦೦ದಿನಗಳ ಕಾಲ ಪ್ರಾನ್ಸ್ ಆಳಿದನು.
ವಾಟೆರ್ಲೂ ಯುದ್ಧದಲ್ಲಿ ಮತ್ತೊಮ್ಮೆ ಸೋಲನ್ನು ಅನುಭವಿಸಿ, ಸೈಂಟ್ ಹೆಲೆನ ದ್ವೀಪಕ್ಕೆ ಗಡಿಪಾರಾಗಿ ಹೋದನು.ವಾಟೆರ್ಲೂ ಅವನ ಕೊನೆಯ ಯುದ್ಧ.
 
==ಉಲ್ಲೇಖಗಳು==