ನೆಪೋಲಿಯನ್ ಬೋನಪಾರ್ತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೬ ನೇ ಸಾಲು:
 
==ಬಾಲ್ಯ==
[[File:Napoleon - 2.jpg|thumb|left|108px|ಯುವ ಸೈನಿಕ ನೆಪೋಲಿಯನ್]]
ನೆಪೋಲಿಯನ್ ಕೊರ್ಸಿಸಾ ಊರಿನ ಅಜ್ಜೈಕೋ ಗ್ರಾಮದಲ್ಲಿ ೧೫ನೇ ಆಗಸ್ಟ್ ೧೭೬೯ರಲ್ಲಿ ಹುಟ್ಟಿದ್ದು.ಎಂಟು ಮಕ್ಕಳಲ್ಲಿ ಎರಡೆಯವನಾದ ಇವನಿಗೆ ''ನೆಪೋಲೆಯೋನ್ ದಿ ಬ್ಯುಒನಪರ್ಟೆ''ಎಂದು ನೇಮಿಸಿದರು.ಇವನ ತಂದೆ '''ಕಾರ್ಲೋ ಬೊನಪಾರ್ಟೆ''' ಫ್ರೆಂಚ್ ರಾಜ [[ಲುಯಿಸ್ ೧೬(louis XVI)]]ನ ಅರಮನೆಯಲ್ಲಿ ಕೊರ್ಸಿಸಾದ ಪ್ರತಿನಿಧಿಯಾಗಿದ್ದರು.
 
==ಸೈನ್ಯ==
===''ಸೀಜ್ ಆಫ್ ಟೂಲನ್'' ಮತ್ತು ''೧೩ ವೆಂಡೆಮಿಯರ್''===
[[ಚಿತ್ರ:Napoleon_-_2.jpg|thumbnail|ಸೈನ್ಯದಲ್ಲಿ ಯುವಕ ನೆಪೋಲಿಯನ್]]
೧೭೭೯ರಲ್ಲಿ ೯ವರ್ಷದ ನೆಪೋಲಿಯನ್ಬ್ರಿಯೆನ್ನ ಸೈನ್ಯವನ್ನು ಸೇರಿದ.೧೭೮೯ರ [[ಫ್ರೆಂಚ್ ಕ್ರಾಂತಿ]] ಫ್ರಾನ್ಸ್ ದೇಶದಲ್ಲಿ ಜಗಳಗಳನ್ನು ಉಂಟು ಮಾಡಿತ್ತು.೧೭೯೩ಯ "ಸೀಜ್ ಆಫ್ ಟೂಲನ್"ಯುದ್ಧದಲ್ಲಿ ನೆಪೋಲಿಯನ್ ಸೈನ್ಯವನ್ನು ಮುನ್ನಡಿಸಿ ಜಯವನ್ನು ತಂದನು.೫ ಅಕ್ಟೋಬರ್ ೧೭೯೫ರಲ್ಲಿ "೧೩ ವೆಂಡೆಮಿಯರ್"ರಲ್ಲಿಯು ಜಯ ಸಾದಿಸಿದ ಇವನನ್ನು ಯೋಗ್ಯ ಸೈನ್ಯ ನಾಯಕನೆಂದು ಗುರುತಿಸಿದರು.
 
===ಇಟಲಿ ಮತ್ತು ಈಜಿಪ್ಟ್ ದೇಶಗಳಲ್ಲಿ ಚಳುವಳಿ===
೧೭೯೬ರಲ್ಲಿ [[ಇಟಲಿ]] ದೇಶದ ಮೇಲೆ ಚಳುವಳಿ ನಡೆಸಿ ಆಸ್ಟ್ರಿಯ ಮತ್ತು ಸಾರ್ಡಿನಿಯಾ ಸೈನ್ಯಗಳನ್ನು ಸೋಲಿಸಿದನು.ಲೊಂಬಾರಿ ಹಾಗು ಮಂಟುವಾಗಳನ್ನು ವಶಪಡಿಸಿಕೊಂಡನು.೧೭೯೮ರಲ್ಲಿ [[ಈಜಿಪ್ಟ್]] ದೇಶದ ಚಳುವಳಿ ಮಾಡಲು ಹೋದ ನೆಪೋಲಿಯನ್ ೧೭೯೯ರಲ್ಲಿ ಬ್ರುಮೈರ್ ಆಡಳಿತ ಆಕ್ರಮಣೆ(ಕೂಪ್)ಯಲ್ಲಿ ಕೈ ನೀಡಿದನು.
 
==ಪ್ರಾನ್ಸ್ ಚಕ್ರವರ್ತಿ==
[[File:Napoleon4.jpg|thumb|left|108px|ಆಲ್ಪ್ಸ್ ದಾಟುತ್ತಿರುವ ಬೊನಪಾರ್ಟೆ]]ಅಕ್ಟೋಬರ್ ೧೭೯೯ರಲ್ಲಿ ನೆಪೋಲಿಯನ್ ಗೆಲುವಿನ ಯುದ್ಧಗಳ ನಂತರ [[ಪ್ಯಾರಿಸ್|ಪ್ಯಾರಿಸ್ಗೆ]] ವಾಪಾಸ್ ಬಂದನು.ಆ ಸಮಯದಲ್ಲಿ ಪ್ರಾನ್ಸ್ ಅವಸ್ಥೆ ಸರಿಯಾಗಿರಲಿಲ್ಲ.[[ಫ್ರೆಂಚ್ ಕ್ರಾಂತಿ|ಫ್ರೆಂಚ್ ಕ್ರಾಂತಿಯಾದ]] ಮೇಲೆ ಬಂದ [[ಜಾಕೊಬಿನ್]] ಸರ್ಕಾರ ಬಿದ್ದು, ಫ್ರಾನ್ಸ್ ದೇಶವನ್ನು ಕೈಗೆ ತೆಗೆದುಕೊಂಡಿದ್ದ ದೈರೆಕ್ಟರಿ ಜಗಳವಾಡುತ್ತಿತ್ತು.ಈ ಕಾರಣ ನೆಪೋಲಿಯನ್ ಧಿಡೀರ್ ಸೈನ್ಯ ಕ್ರಾಂತಿಯನ್ನು ನಡೆಸಿ ಆಡಳಿತ ಆಕ್ರಮಣವನ್ನು ಮಾಡಿದನು(coup).
೧೮೦೦ರಲ್ಲಿ ನೆಪೋಲಿಯನ್ [[ಆಲ್ಪ್ಸ್|ಆಲ್ಪ್ಸ್]] ಪರ್ವತಗಳನ್ನು ದಾಟಿ ತನ್ನ ಶಕ್ತಿಯನ್ನು ಖಚಿತ ಪಡಿಸಿಕೊಂಡನು.ಇವನನ್ನು ''ಸಾಮಾಜಿಕ ತೊಂದರೆ ನಿವಾರಕ"ಎಂದು ನೋಡತೊಡಗಿದರು.
[[File:Ingres, Napoleon on his Imperial throne.jpg|thumb|left|108px|ಪಟ್ಟಾಭಿಶೇಕ ಆದಮೇಲೆ ನೆಪೋಲಿಯನ್ ಬೊನಪಾರ್ಟೆ]], 1806]]೨ನೆ ಡಿಸಂಬರ್ ೧೮೦೪ರಲ್ಲಿ ''ಗ್ರಾಂಡ್ ಕೊರೋನೇಷನ್'' ಕಾರ್ಯಕ್ರಮದಲ್ಲಿ ಎಲ್ಲರ ಮುಂದೆ ನೆಪೋಲಿಯನ್ '''ಪ್ರಾನ್ಸ್ ಚಕ್ರವರ್ತಿ'''ಎಂದು ಪಟ್ಟಾಭಿಶೇಕ ಮಾಡಿಸಿಕೊಂಡನು.೧೮೦೫ರಲ್ಲಿ '''ಇಟಲಿ ರಾಜ'''ನಾದ ಇವನಿಗೆ 'ಐರನ್ ಕ್ರೌನ್ ಅಫ್ ಲೊಂಬಾರ್ಡಿ'(ಲೊಂಬಾರ್ಡಿಯ ಕಿರೀಟ)ಯನ್ನು ತಲೆಯ ಮೇಲಿಟ್ಟರು.
 
 
 
==ಉಲ್ಲೇಖಗಳು==