ನೆಪೋಲಿಯನ್ ಬೋನಪಾರ್ತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೮ ನೇ ಸಾಲು:
 
==ಬಾಲ್ಯ==
[[ಚಿತ್ರ:Carlo Buonaparte.jpg|thumbnail|ನೆಪೋಲಿಯನ್ ತಂದೆ ಕಾರ್ಲೋ ಬೊನಪಾರ್ಟೆ ]]
ನೆಪೋಲಿಯನ್ ಕೊರ್ಸಿಸಾ ಊರಿನ ಅಜ್ಜೈಕೋ ಗ್ರಾಮದಲ್ಲಿ ೧೫ನೇ ಆಗಸ್ಟ್ ೧೭೬೯ರಲ್ಲಿ ಹುಟ್ಟಿದ್ದು.ಎಂಟು ಮಕ್ಕಳಲ್ಲಿ ಎರಡೆಯವನಾದ ಇವನಿಗೆ ''ನೆಪೋಲೆಯೋನ್ ದಿ ಬ್ಯುಒನಪರ್ಟೆ''ಎಂದು ನೇಮಿಸಿದರು.ಇವನ ತಂದೆ '''ಕಾರ್ಲೋ ಬೊನಪಾರ್ಟೆ''' ಫ್ರೆಂಚ್ ರಾಜ [[ಲುಯಿಸ್ ೧೬(louis XVI)]]ನ ಅರಮನೆಯಲ್ಲಿ ಕೊರ್ಸಿಸಾದ ಪ್ರತಿನಿಧಿಯಾಗಿದ್ದರು.
 
==ಸೈನ್ಯ==
===''ಸೀಜ್ ಆಫ್ ಟೂಲನ್'' ಮತ್ತು ''೧೩ ವೆಂಡೆಮಿಯರ್''===
[[ಚಿತ್ರ:Napoleon - 2.jpg|thumbnail|ಸೈನ್ಯದಲ್ಲಿ ಯುವಕ ನೆಪೋಲಿಯನ್]]
೧೭೭೯ರಲ್ಲಿ ೯ವರ್ಷದ ನೆಪೋಲಿಯನ್ಬ್ರಿಯೆನ್ನ ಸೈನ್ಯವನ್ನು ಸೇರಿದ.೧೭೮೯ರ [[ಫ್ರೆಂಚ್ ಕ್ರಾಂತಿ]] ಫ್ರಾನ್ಸ್ ದೇಶದಲ್ಲಿ ಜಗಳಗಳನ್ನು ಉಂಟು ಮಾಡಿತ್ತು.೧೭೯೩ಯ "ಸೀಜ್ ಆಫ್ ಟೂಲನ್"ಯುದ್ಧದಲ್ಲಿ ನೆಪೋಲಿಯನ್ ಸೈನ್ಯವನ್ನು ಮುನ್ನಡಿಸಿ ಜಯವನ್ನು ತಂದನು.೫ ಅಕ್ಟೋಬರ್ ೧೭೯೫ರಲ್ಲಿ "೧೩ ವೆಂಡೆಮಿಯರ್"ರಲ್ಲಿಯು ಜಯ ಸಾದಿಸಿದ ಇವನನ್ನು ಯೋಗ್ಯ ಸೈನ್ಯ ನಾಯಕನೆಂದು ಗುರುತಿಸಿದರು.
 
===ಇಟಲಿ ಮತ್ತು ಈಜಿಪ್ಟ್ ದೇಶಗಳಲ್ಲಿ ಚಳುವಳಿ===
೧೭೯೬ರಲ್ಲಿ [[ಇಟಲಿ]] ದೇಶದ ಮೇಲೆ ಚಳುವಳಿ ನಡೆಸಿ ಆಸ್ಟ್ರಿಯ ಮತ್ತು ಸಾರ್ಡಿನಿಯಾ ಸೈನ್ಯಗಳನ್ನು ಸೋಲಿಸಿದನು.ಲೊಂಬಾರಿ ಹಾಗು ಮಂಟುವಾಗಳನ್ನು ವಶಪಡಿಸಿಕೊಂಡನು.೧೭೯೮ರಲ್ಲಿ [[ಈಜಿಪ್ಟ್]] ದೇಶದ ಚಳುವಳಿ ಮಾಡಲು ಹೋದ ನೆಪೋಲಿಯನ್ ೧೭೯೯ರಲ್ಲಿ ಬ್ರುಮೈರ್ ಆಡಳಿತ ಆಕ್ರಮಣೆ(ಕೂಪ್)ಯಲ್ಲಿ ಕೈ ನೀಡಿದನು.
 
==ಉಲ್ಲೇಖಗಳು==