ತೀರ್ಥಂಕರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 14 interwiki links, now provided by Wikidata on d:q1077817 (translate me)
No edit summary
೨ ನೇ ಸಾಲು:
 
'''ತೀರ್ಥಂಕರ''' ಎನ್ನುವುದು [[ಜೈನ ಧರ್ಮ]]ದ ಒಂದು [[ಪಾರಿಭಾಷಿಕ ಶಬ್ದ]]ವಾಗಿದೆ.ಇವರನ್ನು '''[[ಜಿನ]]''','''[[ಕೇವಲಿ]]'''ಯೆಂದೂ ಕರೆಯುತ್ತಾರೆ.
ಅದರ ಅರ್ಥವೆಂದರೆ "'''ಜಯಿಸಿದವನು'''" (ಆಸೆ,ಅಭಿಮಾನ,ಕ್ರೋದ ಮುಂತಾದವು...). ತೀರ್ಥಂಕರರು ಧರ್ಮ ತೀರ್ಥವನ್ನು ಮುನ್ನೆಡೆಸುವವರು ಅಥವ ಧರ್ಮ ಪ್ರವರ್ಥಕರುಪ್ರವರ್ತಕರು.
 
ತೀರ್ಥಂಕರರು [[ಕೇವಲ ಙ್ಞಾನಜ್ಞಾನ]]ವನ್ನು ಪಡೆದ ಮೇಲೆ ಇತರರಿಗೆ [[ಮೋಕ್ಷ]] ಮಾರ್ಗವನ್ನು ಉಪದೇಶಿಸುತ್ತಾರೆ.ಇವರ ಉಪದೇಷಗಲಳುಉಪದೇಶಗಳು ಜೈನ ಧರ್ಮದ ಮೂಲ ತಳಹದಿಯಾಗಿದೆ. ಇವರಿಗೆ ಸಮಸ್ತದ ಬಗ್ಗೆ ಸ್ಪಷ್ಟವಾದ ಅರಿವಿರುತ್ತದೆ. '''ಓಂ'''ಕಾರ ರೂಪದಲ್ಲಿರುವ ಇವರ ಉಪದಶವನ್ನುಉಪದೇಶವನ್ನು [[ಗಣಧರರ|ಗಣಧರರು]] ತಿಳಿಯಪಡಿಸುವರು. ಈ ಓಂಕಾವೇ '''ಜಿನವಾಣಿ''', '''ಸರಸ್ವತಿ''' ಯ ರೂಪದಲ್ಲಿ ಆರಾದಿಸಲ್ಪಡುತ್ತದೆಆರಾಧಿಸಲ್ಪಡುತ್ತದೆ. ಇವರು ಉಪದೇಶಗಳನ್ನು [[ಸಮವಸರಣ]]ದಲ್ಲಿ ನೀಡುವರು. ಮಾನವ [[ಜನ್ಮ]]ವು ಪೂರ್ಣವಾದ ನಂತರ ಇವರು [[ಮೋಕ್ಷ]]ವನ್ನು ಹೊಂದುತ್ತಾರೆ.
 
== ೨೪ ತೀರ್ಥಂಕರ ಆಖ್ಯಾನ ಪಟ್ಟಿ==
"https://kn.wikipedia.org/wiki/ತೀರ್ಥಂಕರ" ಇಂದ ಪಡೆಯಲ್ಪಟ್ಟಿದೆ