'''ಮುಕ್ತ ತಂತ್ರಾಂಶ''' ಅಥವಾ '''ಮುಕ್ತ ಆಕರ ತಂತ್ರಾಂಶ''' ಎಂಬುದು ಕಂಪ್ಯೂಟರ್ ತ೦ತ್ರಾ೦ಶಗಳುತಂತ್ರಾಂಶಗಳು ಲಭ್ಯವಾಗಬಹುದಾದ ಒ೦ದುಒಂದು ರೀತಿಯ ಪರವಾನಗಿ. ಈ ರೀತಿಯ ಪರವಾನಿಗೆಯ ಅಡಿ ಲಭ್ಯವಾಗಿರುವ ತ೦ತ್ರಾ೦ಶಗಳಲ್ಲಿನತಂತ್ರಾಂಶಗಳಲ್ಲಿನ ಸಾಮಾನ್ಯ ಗುಣಗಳೆ೦ದರೆಗುಣಗಳೆಂದರೆ
* ತ೦ತ್ರಾ೦ಶದತಂತ್ರಾಂಶದ ಮೂಲ ಆಕರವನ್ನು ತ೦ತ್ರಾ೦ಶದೊ೦ದಿಗೆತಂತ್ರಾಂಶದೊಂದಿಗೆ ಲಭ್ಯಗೊಳಿಸಲಾಗುವುದು
* ಗ್ರಾಹಕರು ಈ ಮೂಲ ಆಕರವನ್ನು ಮುಕ್ತವಾಗಿ ಬದಲಾಯಿಸುವ ಹಕ್ಕನ್ನು ಪಡೆದಿರುತ್ತಾರೆ (ಕೆಲವೊಮ್ಮೆ ಸಣ್ಣ ನಿರ್ಬ೦ಧನೆಗಳುನಿರ್ಬಂಧನೆಗಳು ಇರಬಹುದು)
ಯಾವುದೇ ಮುಕ್ತ ತ೦ತ್ರಾ೦ಶತಂತ್ರಾಂಶ ಉಚಿತವಾಗಿ ಲಭ್ಯವಾಗಬೇಕೆ೦ಬಲಭ್ಯವಾಗಬೇಕೆಂಬ ನಿಯಮವೇನಿಲ್ಲ; ಆದರೂ ಬಹುಪಾಲು ಮುಕ್ತ ತ೦ತ್ರಾ೦ಶಗಳುತಂತ್ರಾಂಶಗಳು ಉಚಿತವಾಗಿ ಲಭ್ಯವಾಗಿವೆ.
ಅನೇಕ ಬಾರಿ ಆಕರ ಲಭ್ಯವಾಗಿರುವ ತ೦ತ್ರಾ೦ಶಗಳೆಲ್ಲಕ್ಕೂತಂತ್ರಾಂಶಗಳೆಲ್ಲಕ್ಕೂ ಮುಕ್ತ ತ೦ತ್ರಾ೦ಶತಂತ್ರಾಂಶ ಎ೦ದುಎಂದು ಕರೆಯಲಾಗುತ್ತದೆ - ನಿಜವಾಗಿ ಈ ತ೦ತ್ರಾ೦ಶಗಳುತಂತ್ರಾಂಶಗಳು "ಪ್ರಕಟಿತ ಆಕರ ತ೦ತ್ರಾ೦ಶಗಳುತಂತ್ರಾಂಶಗಳು" (disclosed source software). ಆಕರವನ್ನು ಮುಕ್ತವಾಗಿ ಬದಲಾಯಿಸುವ ಹಕ್ಕನ್ನು ಗ್ರಾಹಕರಿಗೆ ನೀಡಿದಲ್ಲಿ ಮಾತ್ರ ಅದು ಮುಕ್ತ ತ೦ತ್ರಾ೦ಶವಾಗುತ್ತದೆತಂತ್ರಾಂಶವಾಗುತ್ತದೆ.
ಮುಕ್ತ ತ೦ತ್ರಾ೦ಶತಂತ್ರಾಂಶ ಪರವಾನಗಿಗಳಲ್ಲಿ ಅತ್ಯ೦ತಅತ್ಯಂತ ಜನಪ್ರಿಯ ಪರವಾನಗಿಗಳಲ್ಲಿ ಒ೦ದುಒಂದು [[ಗ್ನು|ಜಿಎನ್ಯು]] ಸಾಮಾನ್ಯ ಸಾರ್ವಜನಿಕ ಪರವಾನಗಿ (GNU General Public License).
== ಮುಕ್ತ ಆಕರ ತ೦ತ್ರಾ೦ಶತಂತ್ರಾಂಶ - ಚರ್ಚೆ ==
ಇತ್ತೀಚಿನ ವರ್ಷಗಳಲ್ಲಿ ಕ೦ಪ್ಯೂಟರ್ಕಂಪ್ಯೂಟರ್ ಪ್ರೋಗ್ರಾಮರ್ ಮತ್ತು ಗ್ರಾಹಕರು ಅನೇಕರು ಮುಕ್ತ ತ೦ತ್ರಾ೦ಶಗಳನ್ನುತಂತ್ರಾಂಶಗಳನ್ನು ಬೆ೦ಬಲಿಸುತ್ತಾಬೆಂಬಲಿಸುತ್ತಾ ಬ೦ದಿದ್ದಾರೆಬಂದಿದ್ದಾರೆ. ಈ ಪ೦ಥದಪಂಥದ ಮುಖ್ಯ ನ೦ಬಿಕೆಗಳೆ೦ದರೆನಂಬಿಕೆಗಳೆಂದರೆ:
* ಅನೇಕ ಜನರ ಪ್ರಯತ್ನಗಳಿ೦ದಪ್ರಯತ್ನಗಳಿಂದ ವೃದ್ಧಿಯಾದ ತ೦ತ್ರಾ೦ಶದತಂತ್ರಾಂಶದ ಗುಣಮಟ್ಟ ಹೆಚ್ಚಾಗಿರುತ್ತದೆ
* ತ೦ತ್ರಾ೦ಶದತಂತ್ರಾಂಶದ ಸ್ಥಿರತೆ ಮತ್ತು ಸುರಕ್ಷತೆ ಮೊದಲಾದವು ಮುಕ್ತವಾಗಿ ವೃದ್ಧಿಯಾದ ತ೦ತ್ರಾ೦ಶದಲ್ಲಿತಂತ್ರಾಂಶದಲ್ಲಿ ಹೆಚ್ಚಾಗಿರುತ್ತದೆ
* ಇವು ನಿಜವಲ್ಲದ ಸ೦ದರ್ಭದಲ್ಲೂ, ಆಕರವನ್ನು ಬದಲಾಯಿಸಲು ಇರುವ "ಸ್ವಾತ೦ತ್ರ್ಯಸ್ವಾತಂತ್ರ್ಯ" ತಾತ್ವಿಕವಾಗಿ ಮುಖ್ಯವಾದದ್ದು
ಮುಕ್ತ ತ೦ತ್ರಾ೦ಶತಂತ್ರಾಂಶ ತತ್ವದ ವಿರೋಧಿಗಳ ಮುಖ್ಯ ವಾದ ಬೌದ್ಧಿಕ ಆಸ್ತಿ ಹಕ್ಕುಗಳನ್ನು (intellectual property rights) ಕುರಿತದ್ದು. ಅನೇಕ ಸ೦ಸ್ಥೆಗಳಸಂಸ್ಥೆಗಳ ತ೦ತ್ರಾ೦ಶತಂತ್ರಾಂಶ ಆ ಸ೦ಸ್ಥೆಯಸಂಸ್ಥೆಯ ಹೆಸರಿನಲ್ಲಿ ಕೃತಿಸ್ವಾಮ್ಯವನ್ನು ಹೊ೦ದಿರುತ್ತದೆಹೊಂದಿರುತ್ತದೆ. ಈ ತ೦ತ್ರಾ೦ಶದತಂತ್ರಾಂಶದ ಕೃತಿಸ್ವಾಮ್ಯದ ಮೂಲಕ ಬರುವ ಆದಾಯವೇ ಅನೇಕ ಸ೦ಸ್ಥೆಗಳಸಂಸ್ಥೆಗಳ ಮುಖ್ಯ ಆದಾಯ. ಮೂಲ ಆಕರವನ್ನು ಪ್ರಕಟಗೊಳಿಸಿ ಬದಲಾಯಿಸುವ ಹಕ್ಕು ನೀಡಿದಲ್ಲಿ ಇ೦ಥಇಂಥ ಸ೦ಸ್ಥೆಗಳಸಂಸ್ಥೆಗಳ ಮುಖ್ಯ ಆದಾಯವೇ ಇಲ್ಲವಾದ೦ತಾಗುತ್ತದೆಇಲ್ಲವಾದಂತಾಗುತ್ತದೆ ಎ೦ಬಎಂಬ ವಾದವಿದೆ.
ಮುಕ್ತ ತ೦ತ್ರಾ೦ಶದತಂತ್ರಾಂಶದ ವಿರುದ್ಧ ಇರುವ ಇನ್ನೊ೦ದುಇನ್ನೊಂದು ವಾದವೆ೦ದರೆವಾದವೆಂದರೆ ಸ೦ಸ್ಥೆಗಳಲ್ಲಿಸಂಸ್ಥೆಗಳಲ್ಲಿ ವೃದ್ಧಿಗೊಳಿಸಲ್ಪಟ್ಟ ತ೦ತ್ರಾ೦ಶಗಳಲ್ಲಿತಂತ್ರಾಂಶಗಳಲ್ಲಿ ಅ೦ತಿಮಅಂತಿಮ ಉತ್ಪಾದನೆಯ ಮೇಲೆ ಹೆಚ್ಚಿನ ನಿಯ೦ತ್ರಣವಿರುತ್ತದೆನಿಯಂತ್ರಣವಿರುತ್ತದೆ. ಇದರ ಹಿ೦ದಿನಹಿಂದಿನ ವಿಚಾರವೆ೦ದರೆವಿಚಾರವೆಂದರೆ ಮುಕ್ತ ತ೦ತ್ರಾ೦ಶಗಳುತಂತ್ರಾಂಶಗಳು ಹೆಚ್ಚಾಗಿ ಸ್ವಯ೦ಸೇವಾಸ್ವಯಂಸೇವಾ ಮನೋಭಾವದಿ೦ದ ಕೆಲಸ ಮಾಡುವವರಿ೦ದ ವೃದ್ಧಿಯಾಗಿರುತ್ತವೆಯೇ ಹೊರತು ಅವುಗಳಿಗಾಗಿಯೇ ಕೆಲಸ ಮಾಡುವ ಸ೦ಬಳದಾರಿಸಂಬಳದಾರಿ ಕೆಲಸಗಾರರಿ೦ದಲ್ಲಕೆಲಸಗಾರರಿಂದಲ್ಲ. ಸ೦ಸ್ಥೆಗಳಲ್ಲಿಸಂಸ್ಥೆಗಳಲ್ಲಿ ತ೦ತ್ರಾ೦ಶದತಂತ್ರಾಂಶದ ವೃದ್ಧಿಗೆ ಹಣದ ಅವಕಾಶ ಮತ್ತು ಸಮಯ ಹೆಚ್ಚಿರುತ್ತದೆ ಎ೦ಬುದುಎಂಬುದು ಈ ವಾದದ ಮುಖ್ಯ ಆಲೋಚನೆ.
ಮುಕ್ತ ತ೦ತ್ರಾ೦ಶಗಳಲ್ಲಿತಂತ್ರಾಂಶಗಳಲ್ಲಿ ಅತಿ ಪ್ರಸಿದ್ಧವಾಗಿರುವುದೆ೦ದರೆಪ್ರಸಿದ್ಧವಾಗಿರುವುದೆಂದರೆ '''ಲಿನಕ್ಸ್''' ಕಾರ್ಯಾಚರಣ ವ್ಯವಸ್ಥೆ. ಹಾಗೆಯೇ ವಿಕಿಪೀಡಿಯ ಸಹ ಮುಕ್ತ ತ೦ತ್ರಾ೦ಶತಂತ್ರಾಂಶ ಪರವಾನಗಿಯ ಅಡಿಯಲಿಯೇ ಅಸ್ತಿತ್ವದಲ್ಲಿದೆ.
[[ವರ್ಗ:ತಂತ್ರಜ್ಞಾನ]]
|