"ರಮ್ಯಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
|homepage =
}}
'''ರಮ್ಯಾ''' (ಹುಟ್ಟು: ನವೆಂಬರ್ ೨೯, ೧೯೮೨; ರಂದು ಸದಾಶಿವನಗರದ ಐಡಿಯಲ್ ನರ್ಸಿಂಗ್ ಹೋಮ್ ನಲ್ಲಿ ಜನನ,)ಹುಟ್ಟು ಹೆಸರು '''ದಿವ್ಯ ಸ್ಪಂದನ''')..,ತಂದೆಯ ಹೆಸರು ವೆಂಕಟೇಶ್ ಬಾಬು, ತಾಯಿ ರಂಜಿತಾ. [[ಕನ್ನಡ ಚಿತ್ರರಂಗ|ಕನ್ನಡ]] ಮತ್ತು [[ತಮಿಳು ಚಿತ್ರರಂಗ|ತಮಿಳು ಚಿತ್ರರಂಗಗಳಲ್ಲಿ]] ಕೆಲಸ ಮಾಡಿರುವ ಒಬ್ಬ ನಟಿ. ರಮ್ಯಾರವರು ಅಭಿ ಚಿತ್ರದಲ್ಲಿ ರಮ್ಯಾರವರು ಅಭಿ ಚಿತ್ರದಲ್ಲಿ [[ಪುನೀತ್ ರಾಜ್‌ಕುಮಾರ್]] ಜೊತೆ ನಟಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ರಮ್ಯಾರವರು ಕನ್ನಡ ಚಿತ್ರರಂಗ ಎಲ್ಲಾ ನಾಯಕನಟರ ಜೊತೆ ನಟಿಸಿದ್ದರೆ.ಇವರಿಗೆ "ಸ್ಯಾಂಡಲ್ವುಡ್ ಕ್ವೀನ್" ಎಂದು ಬಿರುದು ನೀಡಲಾಗಿದೆ. ಇವರು ತನನಂ ತನನಂ ಮತ್ತು ಸಂಜು ವೆಡ್ಸ್ ಗೀತಾ ಚಿತ್ರಗಳಿಗೆ ಎರಡು ಬಾರಿ ಬೆಸ್ಟ್ ಫಿಲಂಫಿರ ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡಿದರೆ.
 
== ಚಿತ್ರಗಳು ==
೧,೦೦೭

edits

"https://kn.wikipedia.org/wiki/ವಿಶೇಷ:MobileDiff/338111" ಇಂದ ಪಡೆಯಲ್ಪಟ್ಟಿದೆ