ನೆಪೋಲಿಯನ್ ಬೋನಪಾರ್ತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು Bot: Migrating 144 interwiki links, now provided by Wikidata on d:q517 (translate me) |
No edit summary |

೧ ನೇ ಸಾಲು:
{{Infobox ದೊರೆ|realm=france
|name=
|title=ಫ್ರೆಂಚ್‌ನ ಚಕ್ರವರ್ತಿ
ಇಟಲಿಯ ರಾಜ
ಸ್ವಿಸ್ ಒಕ್ಕೂಟದ ಮಧ್ಯವರ್ತಿ
ರೈನ್ ಒಕ್ಕೂಟದ ಸಂರಕ್ಷಕ
|image=[[ಚಿತ್ರ:Jacques-Louis David 017.jpg|220 px]]
|caption=
|reign=ಮಾರ್ಚ್ ೨೦ ೧೮೦೪ – ಏಪ್ರಿಲ್ ೬ ೧೮೧೪
ಮಾರ್ಚ್ ೧ ೧೮೧೫ – ಜೂನ್ ೨೨ ೧೮೧೫
|coronation=ಡಿಸೆಂಬರ್ ೨ ೧೮೦೪
|full name=ನೆಪೋಲಿಯನ್ ಬೋನಪಾರ್ತ್ (ಅಥವ) ನೆಪೋಲಿಯನ್ ಬೊನಪಾರ್ಟೆ
|predecessor=[[French Consulate]] ([[Executive government|Executive]] of the [[French First Republic]], with Napoleon as First Consul);
Previous ruling [[Monarch]] : [[Louis XVI of France|Louis XVI]] as King of the French (died 1793)
|successor=ಲೂಯಿ ೧೮ (''[[ಕಾರ್ಯತಃ]]'')
ನೆಪೋಲಿಯನ್ ೨ (''[[ನ್ಯಾಯತಃ]]'')
೨೨ ನೇ ಸಾಲು:
|place of burial=ಲೆಸ್ ಇನ್ವ್ಯಾಲಿಡೇಸ್, [[ಪ್ಯಾರಿಸ್]]}}
'''ನೆಪೋಲಿಯನ್ ಬೋನಪಾರ್ತ್''' (ಅಥವ) '''ನೆಪೋಲಿಯನ್ ಬೊನಪಾರ್ಟೆ''' ([[ಫ್ರೆಂಚ್ ಭಾಷೆ|ಫ್ರೆಂಚ್]]: ''Napoléon Bonaparte''; [[ಆಗಸ್ಟ್ ೧೫]] ೧೭೬೯ – [[ಮೇ ೫]] ೧೮೨೧)<ref>McLynn, Frank (1998). Napoleon. Pimlico.. p. 6. ISBN 0712662472.</ref> [[ಫ್ರಾನ್ಸ್]] ದೇಶದ ಸೈನ್ಯ ಮತ್ತು ರಾಜಕೀಯ ನಾಯಕ. ಈತನ ಕಾರ್ಯಗಳಿಂದಾಗಿ ೧೯ನೇ ಶತಮಾನದಲ್ಲಿ [[ಯುರೋಪ್]]ನ ರಾಜಕೀಯ ಇತಿಹಾಸವೇ ಬದಲಾಯಿತು.
ಜೊಸೆಫೈನ್ಳನ್ನು ಮದುವೆಯಾದರು.
ಪ್ರಪಂಚವನ್ನೆ ಗೆಲ್ಲಬೇಕೆಂಬ ಆಸೆಯಿಂದ ಇವರು ವಿಶ್ವದಲ್ಲಿ ಯುದ್ಧಗಳನ್ನು ನಡೆಸಿದರು.ಕೊನೆಗೆ ವಾಟೆರ್ಲೂ ಯುದ್ಧದಲ್ಲಿ ಸೋಲನ್ನು ಅನುಭವಿಸಿ ''ಸೈಂಟ್ ಹೆಲೆನ''ಎಂಬ ದ್ವೀಪದಲ್ಲಿ ತಮ್ಮ ಕೊನೆಯ ದಿನಗಳನ್ನು ಅನುಭವಿಸಿದರು.
==ಬಾಲ್ಯ==
[[ಚಿತ್ರ:Carlo Buonaparte.jpg|thumbnail|ನೆಪೋಲಿಯನ್ ತಂದೆ ಕಾರ್ಲೋ ಬೊನಪಾರ್ಟೆ ]]
ನೆಪೋಲಿಯನ್ ಕೊರ್ಸಿಸಾ ಊರಿನ ಅಜ್ಜೈಕೋ ಗ್ರಾಮದಲ್ಲಿ ೧೫ನೇ ಆಗಸ್ಟ್ ೧೭೬೯ರಲ್ಲಿ ಹುಟ್ಟಿದ್ದು.ಎಂಟು ಮಕ್ಕಳಲ್ಲಿ ಎರಡೆಯವನಾದ ಇವನಿಗೆ ''ನೆಪೋಲೆಯೋನ್ ದಿ ಬ್ಯುಒನಪರ್ಟೆ''ಎಂದು ನೇಮಿಸಿದರು.ಇವನ ತಂದೆ '''ಕಾರ್ಲೋ ಬೊನಪಾರ್ಟೆ''' ಫ್ರೆಂಚ್ ರಾಜ [[ಲುಯಿಸ್ ೧೬(louis XVI)]]ನ ಅರಮನೆಯಲ್ಲಿ ಕೊರ್ಸಿಸಾದ ಪ್ರತಿನಿಧಿಯಾಗಿದ್ದರು.
▲ ನೆಪೊಲಿಅನ್ ನು ಫ಼್ರನ್ಚಿನ ಎತಿಹಸದಲ್ಲಿ ೧೭೮೯ರ ಕ್ರಾನ್ಥಿಯ ಶಿಶುವಗಿ ಹೊರ ಹೊಮ್ಮಿದನು