ಉಲ್ಕಾಕಲ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಉಲ್ಕಾಕಲ್ಪ'''ವು ಬಾಹ್ಯಾಕಾಶದಲ್ಲಿ ಪ್ರಯಾಣಿಸುತ್ತಿರುವ ಒಂದು ಚಿಕ್ಕ ಕಲ್ಲ...
 
No edit summary
೧ ನೇ ಸಾಲು:
[[File:KT Meteor.jpg|thumb|right|200px|ಉಲ್ಕೆ]]
'''ಉಲ್ಕಾಕಲ್ಪ'''ವು ಬಾಹ್ಯಾಕಾಶದಲ್ಲಿ ಪ್ರಯಾಣಿಸುತ್ತಿರುವ ಒಂದು ಚಿಕ್ಕ ಕಲ್ಲಿನ ಅಥವಾ ಲೋಹೀಯ ಕಾಯ. ಉಲ್ಕಾಕಲ್ಪಗಳು ಗಮನಾರ್ಹವಾಗಿ [[ಕ್ಷುದ್ರಗ್ರಹ]]ಗಳಿಗಿಂತ ಚಿಕ್ಕದಾಗಿರುತ್ತವೆ, ಮತ್ತು ಗಾತ್ರದಲ್ಲಿ ಚಿಕ್ಕ ಕಣಗಳಿಂದ ೧ ಮೀಟರ್ ಅಗಲದ ವಸ್ತುಗಳವರೆಗಿನ ವ್ಯಾಪ್ತಿಯಲ್ಲಿರುತ್ತವೆ. ಬಾಹ್ಯಾಕಾಶ ಭಗ್ನಾವಶೇಷಗಳಿಂದ ಗೋಚರಿಸುವ ಬೆಳಕಿನ ಗೆರೆಯು ಅದು ಒಂದು ಗ್ರಹದ [[ವಾತಾವರಣ]]ವನ್ನು ಪ್ರವೇಶಿಸಿದಾಗ ಉಂಟಾದ ಶಾಖದ ಪರಿಣಾಮವಾಗಿದೆ, ಮತ್ತು ಅದರ ಹಿನ್ನೆಲೆಯಲ್ಲಿ ಅದು ಚೆಲ್ಲುವ ಪ್ರಜ್ವಲಿಸುವ ಕಣಗಳ ಜಾಡನ್ನು '''ಉಲ್ಕೆ''' ಎಂದು ಕರೆಯಲಾಗುತ್ತದೆ.
 
"https://kn.wikipedia.org/wiki/ಉಲ್ಕಾಕಲ್ಪ" ಇಂದ ಪಡೆಯಲ್ಪಟ್ಟಿದೆ