ಡಾಸ್‌ (DOS): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 47 interwiki links, now provided by Wikidata on d:q170434 (translate me)
ಚು linuxdevices.com is dead
೭೪ ನೇ ಸಾಲು:
DOSನ ಆನಂತರದ ಎರಡು ಕಾರ್ಯಾಚರಣಾ ವ್ಯವಸ್ಥೆಗಳು - ಮೈಕ್ರೊಸಾಫ್ಟ್‌ನ ವಿಂಡೋಸ್‌ ಹಾಗೂ IBMನ [[OS/2]] ಕುರಿತು ಮೈಕ್ರೊಸಾಫ್ಟ್‌ ಹಾಗೂ IBM ನಡುವೆ ತೀವ್ರ ಭಿನ್ನಾಭಿಪ್ರಾಯಗಳ ಸರಣಿಯಾಯಿತು. <ref>{{cite web|url=http://query.nytimes.com/gst/fullpage.html?res=9D0CE0D81339F934A15754C0A967958260|title=Microsoft Widens Its Split With I.B.M. Over Software|last=Pollack|first=Andrew|accessdate=2008-09-02|date=1991-07-27|publisher=New York Times}}</ref> ಇದರ ಫಲವಾಗಿ, ಎರಡೂ ಉದ್ದಿಮೆಗಳು ತಮ್ಮ DOS ವ್ಯವಸ್ಥೆಗಳ ಅಭಿವೃದ್ಧಿಯನ್ನು ಇಬ್ಭಾಗವಾಗಿಸಿಕೊಂಡವು. <ref>{{cite web|url=http://query.nytimes.com/gst/fullpage.html?res=990DEEDD1630F93BA15756C0A96F958260|title=I.B.M. Executive Describes Price Pressure by Microsoft|last=Brinkley|first=Joel|date=1999-05-28|publisher=New York Times|accessdate=2008-09-02}}</ref> MS-DOS ಭಾಗಶಃ ವಿಂಡೋಸ್‌ಗೆ ರೂಪಾಂತರವಾಯಿತು; PC DOSನ ಕೊನೆಯ ಆವೃತ್ತಿ PC DOS 2000ವನ್ನು 1998ರಲ್ಲಿ ಬಿಡುಗಡೆಗೊಳಿಸಲಾಯಿತು.
 
ಮೈಕ್ರೊಸಾಫ್ಟ್‌ ತಾನು MS-DOS ವ್ಯವಸ್ಥೆಗೆ ಇನ್ನು ಮುಂದೆ ಮಾರಾಟವಾಗಲಿ ಬೆಂಬಲವಾಗಲಿ ನೀಡುವುದಿಲ್ಲ ಎಂದು ಘೋಷಿಸಿದಾಗ, [[FreeDOS]] ಯೋಜನೆಯು 26 ಜೂನ್‌ 1994ರಂದು ಆರಂಭವಾಯಿತು. ಮುಕ್ತ-ಸಂಪನ್ಮೂಲ ಬದಲಿಯನ್ನು ಅಭಿವೃದ್ಧಿಗೊಳಿಸಲು [[ಜಿಮ್‌ ಹಾಲ್]]‌ ಒಂದು ಪ್ರಣಾಳಿಕೆಯನ್ನು ಪ್ರಕಟಿಸಿದರು. ಇದಾದ ಕೆಲವೇ ವಾರಗಳಲ್ಲಿ ಪ್ಯಾಟ್‌ ವಿಲಾನಿ ಮತ್ತು ಟಿಮ್‌ ನಾರ್ಮನ್‌ ಈ ಯೋಜನೆಯಲ್ಲಿ ಪಾಲ್ಗೊಂಡರು. ಅವರು ಬರೆದ ಅಥವಾ ಮೊದಲೇ ಲಭ್ಯವಾಗಿದ್ದ ತಂತ್ರಾಂಶ ಸಾಲುಗಳನ್ನು ಒಟ್ಟು ಸಂಗ್ರಹಿಸಿ, ಒಂದು ಕರ್ನೆಲ್‌, command.com ಆದೇಶ ಸಾಲು ವ್ಯಾಖ್ಯಾನಕ (ಷೆಲ್‌) ಹಾಗೂ ಮೂಲ ಅನ್ವಯಿಕೆಗಳನ್ನು ರಚಿಸಲಾಯಿತು. FreeDOS 1.0 ವಿತರಣೆಯನ್ನು 3 ಸೆಪ್ಟೆಂಬರ್‌ 2006ರಂದು ಬಿಡುಗಡೆಗೊಳಿಸುವ ಮುಂಚೆ FreeDOSನ ಹಲವು ಅಧಿಕೃತ, ಬಿಡುಗಡೆ-ಪೂರ್ವ ವಿತರಣೆಗಳಿದ್ದವು. [[GNU ಜನರಲ್‌ ಪಬ್ಲಿಕ್‌ ಲೈಸೆನ್ಸ್‌]] (GPL) ಅಡಿ ಲಭ್ಯವಾಗಿರುವ FreeDOSಗೆ ಯಾವುದೇ ಲೈಸೆನ್ಸ್‌ ಶುಲ್ಕ ಅಥವಾ ರಾಯಧನದ ಅಗತ್ಯವಿಲ್ಲ. <ref>{{cite web|url=http://www.linuxdevices.com/articles/AT3952799051.html|title=The past, present, and future of the FreeDOS Project|date=2002-03-25|accessdate=2008-06-14|author=Jim Hall|archiveurl=http://archive.is/PCes|archivedate=2012-05-29}}</ref> <ref>{{cite web| url=http://www.freedos.org/freedos/about/| date=September 23, 2006| title=History of FreeDOS|first=Jim| last=Hall| publisher=freedos.org| accessdate=2007-05-28}}</ref>
 
==ಇಳಿಮುಖ==
೮೪ ನೇ ಸಾಲು:
ಡೆಲ್‌ ಹಾಗೂ [[HP]]ಯಂತಹ ಕೆಲವು ಕಂಪ್ಯೂಟರ್‌ ತಯಾರಕರು [[OEM]] ಕಾರ್ಯಾಚರಣಾ ವ್ಯವಸ್ಥೆಯಾಗಿ FreeDOS ಹೊಂದಿರುವ ಕಂಪ್ಯೂಟರ್‌ಗಳನ್ನು ಮಾರುತ್ತಾರೆ. <ref>{{cite web|url=http://www.freedos.org/jhall/|title=Jim Hall|date=2007-07-13|accessdate=2008-06-12|last=Hall|first=Jim}}</ref> <ref>{{cite web|url=http://www.dell.com/content/topics/segtopic.aspx/e510_nseries?c=us&cs=19&l=en&s=dhs|title=Dell PCs Featuring FreeDOS|accessdate=2008-06-14}}</ref> NX-DOS ಸದ್ಯದಲ್ಲಿ ಅಭಿವೃದ್ಧಿ ಹಂತದಲ್ಲಿದೆ.
 
ಈ ಕಾರ್ಯಾಚರಣಾ ವ್ಯವಸ್ಥೆಯು 16-ಬಿಟ್‌, ರಿಯಲ್‌-ಟೈಮ್‌, (ಬಹು-ಕಂಪ್ಯೂಟರ್‌ಗಳ) ಜಾಲಕ್ಕೆ ಹೊಂದಿಸಬಲ್ಲ, ಫ್ಲಾಪಿಯಿಂದ ಬೂಟ್‌ ಮಾಡಬಹುದಾದ, ಹಾಗೂ ಅಪೂರ್ಣ USB ಡ್ರೈವರ್‌ ವ್ಯವಸ್ಥೆ ಹೊಂದಿದೆ. ಇದು 1992ರ ಇಸವಿಯಲ್ಲಿ ವೈಯಕ್ತಿಕ ಪ್ರಾಜೆಕ್ಟ್‌ ಆಗಿತ್ತು. ಇಸವಿ 2005ರಲ್ಲಿ ಇದನ್ನು [[GPL]] ಅಡಿ ಬಿಡುಗಡೆಗೊಳಿಸಲಾಯಿತು. <ref>{{cite web|url=http://www.linuxdevices.com/news/NS9509696845.html|title=GPL'd DOS workalike adds features|date=2007-04-01|accessdate=2008-06-01|archiveurl=http://archive.is/6g3a|archivedate=2012-05-29}}</ref>
 
===ಸಮಗ್ರಗೊಳಿಸುವಿಕೆ===
"https://kn.wikipedia.org/wiki/ಡಾಸ್‌_(DOS)" ಇಂದ ಪಡೆಯಲ್ಪಟ್ಟಿದೆ