ಆಗ್ರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚರಿತ್ರೆ
೭೨ ನೇ ಸಾಲು:
†<small>Includes ಸಿಖ್ಖರು (0.2%), ಬೌದ್ಧರು (<0.2%).</small>
}}
===ಚರಿತ್ರೆ===
 
ಆಗ್ರಾದ ಪ್ರದೇಶದ ಉಲ್ಲೇಖವು [[ಮಹಾಭಾರತ]] ಗ್ರಂಥದಲ್ಲಿದ್ದರೂ ೧೫೦೪ ರಲ್ಲಿ ದೆಹಲಿಯ ಸುಲ್ತಾನನಾದ [[ಸಿಕಂದರ್ ಲೋಧಿ]]ಯು ಸ್ಥಾಪಿಸಿದ ಎಂಬುದು ಈಗ ದೊರೆಯುವ ಸಾಕ್ಷ್ಯ. ಅವನ ಮಗ [[ಇಬ್ರಾಹಿಂ ಲೋಧಿ]]ಯು ಇದನ್ನು [[ಮೊದಲನೆಯ ಪಾಣಿಪತ್ ಯುದ್ಧ]] ದಲ್ಲಿ [[ಬಾಬರ]]ನಿಗೆ ಸೋಲುವವರೆಗೆ ಎಂದರೆ ೧೫೨೬ರ ವರೆಗೆ ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ.೧೫೩೦ರಲ್ಲಿ ಬಾಬರ್ ನ ನಿಧನದ ನಂತರ ಅವನ ಮಗ [[ಹುಮಾಯೂನ್]][[ ಶೇರ್ ಶಹ]]ನಿಂದ ಭಾರತದ ಹೊರಗೆ ಓಡಿಸಲ್ಪಟ್ಟು ನಂತರ ವಿಜಯಿಯಾಗಿ ಪಟ್ಟವನ್ನೇರುವಾಗ ಅವನು ದೆಹಲಿಯನ್ನು ರಾಜಧಾನಿಯನ್ನಾಗಿಸಿಕೊಂಡ.ಹುಮಾಯೂನನ ಮಗ [[ಅಕ್ಬರ್ ]]ಪುನಃ ರಾಜಧಾನಿಯನ್ನು ಆಗ್ರಾಕ್ಕೆ ಸ್ಥಳಾಂತರಿಸಿದೆ. ಈ ರೀತಿ ಸ್ಥಳಾಂತರಿಸುವಾಗ ಹಳೆಯ ಆಗ್ರಾವನ್ನು ಬಿಟ್ಟು ಯಮುನಾ ನದಿಯ ಬಲದಂಡೆಯಲ್ಲಿ ಹೊಸ ನಗರವನ್ನು ನಿರ್ಮಿಸಿದ. ಆದುದರಿಂದ ಈ ನಗರಕ್ಕೆ ಅಕ್ಬರಾಬಾದ್ ಎಂಬ ಹೆಸರೂ ಇದೆ.ಇದರ ನಂತರ ಆಗ್ರಾದ ಸುವರ್ಣ ಯುಗ. ಅಕ್ಬರ್,[[ಜಹಾಂಗೀರ್]], [[ಷಾ ಜಹಾನ್]] ನಂತಹ ಚಕ್ರವರ್ತಿಗಳು ಈ ನಗರದಿಂದ ದೇಶವನ್ನು ಆಳಿದರು. ಮುಂದೆ [[ಔರಂಗಜೇಬ]] ೧೬೫೩ರಲ್ಲಿ [[ಔರಂಗಾಬಾದ್]] ಗೆ ಸ್ಥಳಾಂತರಿಸುವವರೆಗೆ ಇದು ಭಾರತದ ರಾಜಧಾನಿಯಾಗಿತ್ತು.
 
 
"https://kn.wikipedia.org/wiki/ಆಗ್ರಾ" ಇಂದ ಪಡೆಯಲ್ಪಟ್ಟಿದೆ