ಆಗ್ರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ವಿಸ್ತರಣೆ
೫೫ ನೇ ಸಾಲು:
'''ಆಗ್ರಾ''' ನಗರ ಭಾರತ ದೇಶದ ಉತ್ತರ ಪ್ರದೇಶ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ಸ್ಥಳ. ವಿಶ್ವ ವಿಖ್ಯಾತ [[ತಾಜ್ ಮಹಲ್]] ಇರುವ ಈ ಊರು ಜಗತ್ತಿನಾದ್ಯಂತ ಹೆಸರುವಾಸಿ.
===ಹವಾಮಾನ===
ಆಗ್ರ್ತಾವು ಶುಷ್ಕ ಹವಾಮಾನ ಹೊಂದಿದೆ.ಸಾಧಾರಣ ಚಳಿ, ದೀರ್ಘವಾದ,ಶುಷ್ಕ ಬೇಸಗೆ ಮತ್ತು ಕಡಿಮೆ ಅವಧಿಯ [[ಮಾನ್ಸೂನ್]] ಇಲ್ಲಿಯ ಹವಾಮಾನ ವೈಶಿಷ್ಟ್ಯ. ಇಲ್ಲಿಯ ಮಾನ್ಸೂನ್ ದೇಶದ ಉಳಿದೆಡೆಯಂತೆ ತೀಕ್ಷ್ಣವಾಗಿಲ್ಲ.
===ಜನಸಂಖ್ಯೆ===
೨೦೧೧ರ ಜನಗಣತಿಯಂತೆ ಆಗ್ರಾದ ಜನಸಂಖ್ಯೆ ೧೭,೭೫,೧೩೪. ೫೩% ಪುರುಷರು ಮತ್ತು ೪೭% ಮಹಿಳೆಯರು. ಸಾಕ್ಷರತೆಯ ಪ್ರಮಾಣ ೮೧%. [[ಹಿಂದೂ]], [[ಇಸ್ಲಾಂ ]]ಮತ್ತು [[ಜೈನ ]]ಧರ್ಮಗಳು ಮುಖ್ಯ ಧರ್ಮಗಳು.
 
 
 
"https://kn.wikipedia.org/wiki/ಆಗ್ರಾ" ಇಂದ ಪಡೆಯಲ್ಪಟ್ಟಿದೆ