ತರೀಕೆರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
 
ಚಿಕ್ಕಮಗಳೂರು ಜಿಲ್ಲಾ ಕೆಂದ್ರವಾದರು,ಶಿವಮೊಗ್ಗ ಮತ್ತು ಭದ್ರವತಿ ಪಟ್ಟಣಗಳು ತುಂಬ ಹತ್ತಿರವಾದ್ದರಿಂದ,ಜನರ ಸಂಪರ್ಕ ಹೆಚ್ಚಾಗಿ ಈ ಎರಡು ಪಟ್ಟಣಗಳಿಗೆ ಇರುತ್ತದೆ.
ತರೀಕೆರೆಯು ಬೆಂಗಳೂರಿನಿಂದ ಸುಮಾರು 235 ಕಿ.ಮಿ.ದೂರದಲ್ಲಿದೆ .ರಾಷ್ಟ್ರೀಯ ಹೆದ್ದಾರಿ ೨೦೬ ತರೀಕೆರೆಯ ಮಧ್ಯೆ ಹಾದುಹೋಗುತ್ತದೆ. ಇಲ್ಲಿಗೆ ಬೆಂಗಳೂರು ಮತ್ತು ಮೈಸೂರಿನಿಂದಲೂ ರೈಲಿನ ಸಂಪರ್ಕ ಇದೆ.
ತರೀಕೆರೆ ಬೆಂಗಳೂರು - ಹೊನ್ನವರ ರಾಜ್ಯ ಹೆದ್ದಾರಿಯಲ್ಲಿ ಇದೆ ಮತ್ತು ಬೆಂಗಳೂರಿನಿಂದ ಸುಮಾರು 235 ಕಿ.ಮಿ.ದೊರದಲ್ಲಿರುತ್ತದೆ. ಇಲ್ಲಿಗೆ ಟ್ರೆನ್ ಸಂಪರ್ಕವೂ ಇದೆ.
 
ಈ ಊರಿಗೆ ಅಂಟಿಕೊಂಡಂತೆ ಭಿಬೆಮಲ್ ಈ ಎಮ್ ಎಲ್ ಸಂಸ್ತ್ಗೆಗೆ ಸೇರಿದ ಒಂದು ಕಯ್ಗಾರಿಕಾಕೈಗಾರಿಕಾ ಘಟಕವಿದೆ.
 
ಇಲ್ಲಿನ ಪ್ರಮುಖವಾದ ಆಕರ್ಶಣೆಯೆಂದರೆ, ಹತ್ತಿರವಿರುವ ಕೆಮ್ಮಣ್ಣುಗುಂಡಿ ಗಿರಿಧಾಮ. ಇದು ಕರ್ನಾಟಕದ ಒಂದು ಪ್ರಸಿದ್ದ ಪ್ರವಾಸಿತಾಣವಾಗಿದೆ. ಈ ಗಿರಿಧಾಮಕ್ಕೆ ಹತ್ತಿರದಲ್ಲೆ ಅಕರ್ಶಕವಾದಆಕರ್ಷಕವಾದ ಕಲ್ಲತ್ತಿ ಜಲಪಾತವಿದೆ. ಇಲ್ಲಿನ ಜನರಿಗೆ ಇದು ಕಲ್ಲತ್ತಿಗಿರಿ ಎಂದೆ ಪ್ರಸಿದ್ಡಿ.
 
ಇದಲ್ಲದೆ ತರೀಕೆರೆಗೆ ಸಮೀಪವಿರುವ ಅಮೃತಾಪುರದಲ್ಲಿ ಹೊಯ್ಸಳರ ೨ ನೇ ವೀರಬಲ್ಲಾಳ ದೊರೆಯ ಸೇನಾ ದಂಡನಾಯಕರಾದ ಅಮೃತ ದಂಡನಾಯಕರಿಂದ ನಿರ್ಮಿಸಿದ ಶಿಲ್ಪಕಲೆಯ ವೈಭವಕ್ಕೆ ಪ್ರತೀಕವಾದ ಒಂದು ಅದ್ಭುತ ಶ್ರೀ ಅಮೃತೇಶ್ವರ ದೇವಲಯವಿದೆ ಇಲ್ಲಿಯೇ ಶ್ರೀ ಶಾರದಾಂಭೆ ದೇವಿಯವರ ಸುಂದರ ವಿಗ್ರಹವಿದೆ ಹಾಗೂ ಇಲ್ಲಿಯ ನಂದಾ ದೀಪವು ಸುಮಾರು ೮೦೦ ವರ್ಷಗಳಿಂದ ಬೆಳಗುತ್ತಿದೆ.ಇಲ್ಲಿಯ ವಿಶೇಷವೆಂದರೆ ಪ್ರತೀ ವರ್ಷ ಮಕರ ಸಂಕ್ರಾಂತಿಯಂದು ಉದಯ ಕಾಲದ ಸೂರ್ಯ ಕಿರಣವು ಶಿವಲಿಂಗದ ಮೇಲೆ ಬೀಳುವುದು ನೋಡಲು ವರದಾನವಾಗಿದೆ. ತರೀಕೆರೆಯಂದತರೀಕೆರೆಯಿಂದ ಆಜ್ಜಂಪುರಕ್ಕೆ ಹೋಗುವ ರಸ್ತೆಯಲ್ಲಿ ಸುಮಾರು 12 ಕಿ.ಮಿ ದೊರದಲ್ಲಿರುತ್ತದೆ.
 
ಇಲ್ಲಿಗೆ ಸಮೀಪವಿರುವ ಲಕ್ಕವಳ್ಳಿಯಲ್ಲಿ ಭದ್ರಾ ನದಿಗೆ ಅಡ್ಡಲಾಗಿ ಅಣಿಕಟ್ಟು ನಿರ್ಮಿಸಲಾಗಿದ್ದು, ಅದು ಕೂಡ ಒಂದು ಪ್ರವಾಸಿ ತಾಣವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ, ತರೀಕೆರೆ ಎಲ್ಲಾ ತರಹದ ಅಕರ್ಶಣೆಗಳನ್ನು ಹೊಂದಿದ್ದು ಒಂದು ಅಪರೂಪದ ಪ್ರಾದೆಶಿಕ ಸಂಪತ್ತನ್ನು ತನ್ನಾದಾಗಿಸಿಕೊಂಡಿದೆ.
 
ನೆನಪಿರಬೇಕಲ್ವೆ ಹಳೆಯ ಚಲನಚಿತ್ರದ ಪ್ರಸಿದ್ದವಾದ ಹಾಡೊಂದು... ತರಿಕೆರೆತರೀಕೆರೆ ಏರಿಮೇಲೆ ಮೂರು ಕರಿ ತಲೆ ಕುರಿಮರಿ.....
 
ಅಜ್ಜ್ಫಂಪುರದಲ್ಲಿ ಅಮೃತ್ ಮಹಲ್ ತಳಿಯ ಹಸು, ಎತ್ತುಗಳಿದ್ದು ಇವು ತುಂಬಾ ಪ್ರಸಿದ್ದವಾವಿವೆ. ಈ ತಳಿಯ ರಾಸುಗಳ ಅಭಿವೃದ್ದಿಪಡಿಸಲು ಪಶು ಪಾಲನಾ ಇಲಾಖೆಯು ಇಲ್ಲಿ ಕಾರ್ಯವಹಿಸುತ್ತಿದೆ. ಹಾಗೂ ಈ ತಳಿಗಳನ್ನು ಅಬಿವೃದ್ದಿ ಪಡಿಸಲು ಚಿತ್ರದುರ್ಗ, ಹಾಸನ ಜಿಲ್ಲೆಗಳಲ್ಲಿಯೂ ಉಪ ಸಂಸ್ಠೆಗಳು ಕಾರ್ಯನಿರ್ವಹಿಸುತ್ತಿವೆ. ಈ ತಳಿಯ ಹೊರಿಗಳು ವ್ಯವಸಾಯಕ್ಕೆ ತುಂಬಾ ಯೋಗ್ಯವಾದವು, ಮುಖ್ಯವಾಗಿ ಇವುಗಳು ದಿನದ ೩೬ ಗಂಟೆಗಳ ಕಾಲ ಸತತವಾಗಿ ಕಾರ್ಯಾನಿರ್ವಹಿಸುವ ಸಾಮರ್ತ್ಯವನ್ನು ಹೊದಿವೆ. ಅಜ್ಜಂಪುರ ಕೇಂದ್ರದಲ್ಲಿ ಸುಮಾರು ೨೭೫ ಜಾನುವಾರುಗಳನ್ನು ಹೊಂದಿದೆ, ಈ ತಳಿಯ ರಾಸುಗಳನ್ನು ಸ್ವಭಾವಿಕ ರೀತಿಯಲ್ಲಿ ಸ್ವಇಚ್ಚೆತೆಯಲ್ಲಿ ಬಿಟ್ಟು ಬೆಳೆಸಲಾಗುವುದು. ಅಲ್ಲದೆಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು,ಹಾಸನ, ಮಂಡ್ಯ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಅಮೃತ್ ಮಹಲ್ ಕಾವಲುಗಳನ್ನು ಹೊದಿದ್ದು, ಸುಮಾರು ೫೩,೦೦೦ ಎಕರೆ ಪ್ರದೇಶ ಹೊಂದಿದೆ. ಈ ರಾಸುಗಳನ್ನು ಸಮಾನ್ಯವಾಗಿ ಡಿಸೆಂಬರ್ ಅಥಾವ ಜನವರಿ ಮಾಹೆಯಲ್ಲಿ ಬಹಿರಂಗ ಹರಾಜುಮಾಡಲಾಗುವುದು. ಹೀಗೆ ಹರಾಜಾದ ಒಂದು ಜೊತೆಗೆ ೨೦೧೦ರಲ್ಲಿ ರೂ ೧,೧೬,೦೦೦ ಗಳಿಗೆ ರೈತರು ಪಡೆದಿದ್ದಾರೆ
೨೮ ನೇ ಸಾಲು:
{{ಚುಟುಕು}}
[[ವರ್ಗ:ಚಿಕ್ಕಮಗಳೂರು ಜಿಲ್ಲೆಯ ತಾಲೂಕುಗಳು]]
ಲಕ್ಕವಲ್ಲಿಲಕ್ಕವಳ್ಳಿ ಹೋಬಳಿಯುಹೋಬಳಿಯಲ್ಲಿ ಭದ್ರ ಜಲಾ ಶಯಜಲಾಶಯ ವಿದೆ
"https://kn.wikipedia.org/wiki/ತರೀಕೆರೆ" ಇಂದ ಪಡೆಯಲ್ಪಟ್ಟಿದೆ