ಮಳೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 134 interwiki links, now provided by Wikidata on d:q7925 (translate me)
೫೫ ನೇ ಸಾಲು:
[[ಚಿತ್ರ:Tipping Bucket Recorder.JPG|thumb|right|ದಾಖಲಿಸುವ ಮಾಪಕ]]
ಮಳೆಯ ಪ್ರಮಾಣನ್ನು ಮಳೆಮಾಪಕದ (ರೆಯ್ನ್ ಗೇಜ್) ಮೂಲಕ ಅಳೆಯಲಾಗುತ್ತದೆ. ಮಟ್ಟಸ ನೆಲದ ಮೇಲಿರಿಸಲಾದ ಈ ಮಾಪಕದಲ್ಲಿ ಸಂಗ್ರಹವಾದ ನೀರಿನ ಆಳವನ್ನು ಬಿದ್ದ ಮಳೆಯ ಪ್ರಮಾಣ ಎಂದು ಪರಿಗಣಿಸಲಾಗುತ್ತದೆ. ಮಳೆಮಾಪಕಗಳನ್ನು ನೆಲದಿಂದ ಸಮಾನ ಮತ್ತು ನಿಗದಿತ ಎತ್ತರದಲ್ಲಿ ಸ್ಥಾಪಿಸಲಾಗುತ್ತದೆ. ಮಳೆಮಾಪಕಗಳಲ್ಲಿ ಎರಡು ವಿಧ. ಸಂಗ್ರಹ ಮಾಪಕ (ಸ್ಟೋರೇಜ್ ರೆಯ್ನ್ ಗೇಜ್) ಮತ್ತು ದಾಖಲಿಸುವ ಮಾಪಕ (ಟಿಪ್ಪಿಂಗ್ ಬಕೆಟ್ ರೆಕಾರ್ಡಿಂಗ್ ರೆಯ್ನ್ ಗೇಜ್). ಸಂಗ್ರಹ ಮಾಪಕವನ್ನು ದಿನವಹಿ ಅಥವಾ ಮಾಹೆಯಾನ ಬೀಳುವ ಮಳೆಯ ಪ್ರಮಾಣವನ್ನು ಅಳೆಯಲು ಉಪಯೋಗಿಸಲಾಗುವುದು. ದಾಖಲಿಸುವ ಮಾಪಕವನ್ನು ಮಳೆಯ ತೀವ್ರತೆಯನ್ನು ಅಳೆಯಲು ಬಳಸುವರು.
bgn
 
== ಕೃಷಿಯ ಮೇಲೆ ಮಳೆಯ ಪರಿಣಾಮ ==
"https://kn.wikipedia.org/wiki/ಮಳೆ" ಇಂದ ಪಡೆಯಲ್ಪಟ್ಟಿದೆ