ಗಿರ್‍ಗಾಂವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪೭ ನೇ ಸಾಲು:
==[[ಗಿರ್ ಗಾಂವ್]], [[ಗಿರ್ಗಾಮ್]], ದಕ್ಷಿಣ ಬೊಂಬಾಯಿನ [[ಹತ್ತಿ-ಬಟ್ಟೆ ಗಿರಣಿಗಳ ಸಮೂಹತಾಣ]], ವೆಂದು ಪ್ರಸಿದ್ಧಿಯಾಗಿತ್ತು :==
ಗಿರ್ ಗಾಂವ್, ಮಹಾರಾಷ್ಟ್ರದ ದಕ್ಷಿಣ ಬೊಂಬಾಯಿನ ಒಂದು ಜನನಿಬಿಡ ಪ್ರದೇಶಗಳಲ್ಲೊಂದು. ಇಲ್ಲಿನ ವಾಸಿಸುವ ಜನಗಳು ಹಲವು ಧರ್ಮ, ಜಾತಿ, ಪಂಥ, ಆಚಾರ-ವ್ಯವಹಾರ, ಮಾತು-ಕತೆ, ಸಂಪ್ರದಾಯ, ಉಡುಪು, ಬಟ್ಟೆಬರೆ, ತಿಂಡಿ ತಿನಸು, ಹಬ್ಬಗಳ ಆಚರಣೆ, ಮತ್ತು ನಡವಳಿಗೆಗಳಲ್ಲಿ ವಿಪರೀತವಾದ ವೈವಿಧ್ಯತೆಗಳನ್ನು ಪ್ರದರ್ಶಿಸುತ್ತಾರೆ. ಆದಾಗ್ಯು, ಎಲ್ಲರೂ ಒಟ್ಟಿಗೆ ಸೇರಿ, ಎಲ್ಲಾ ಸಮಾರಂಭಗಳಲ್ಲೂ ಸಹಭಾಗಿಯಾಗುತ್ತಾರೆ. ಸಹಬಾಳ್ವೆಯಲ್ಲಿ ನಂಬಿಕೆಯಿಟ್ಟಿದ್ದಾರೆ. ಗಿರ್ ಗಾಂವ್ ನ ಪ್ರದೇಶಗಳನ್ನು ಒಮ್ಮೆ ಸುತ್ತುಹಾಕಿದರೆ, ಅಲ್ಲಿನ ಪ್ರಚಂಡ ವೈವಿಧ್ಯತೆಯ ಅರಿವಾಗುತ್ತಾಹೋಗುತ್ತದೆ. ಮರಾಠಿ, ಗುಜರಾತಿಗಳು, ಕೊಂಕಣಿಗಳು, ಜೈನರು, ಮಾರ್ವಾಡಿಗಳು, ಕ್ರಿಶ್ಚಿಯನ್ನರು, ಮುಸಲ್ಮಾನರು, ಹಿಂದುಗಳು, ತಮ್ಮ ತಮ್ಮ ಆಚಾರಸಂಪ್ರದಾಯಗಳನ್ನು ತಪ್ಪದೆ ಆಚರಿಸುತ್ತಾರೆ. ಹಾಗಾದರೆ, ಗಿರ್ಗಾಮ್ ನ ಪರಿಚಯ, [ಪೆಹಚಾನ್] ಏನೆಂದರೆ ಇವೆಲ್ಲವು ಮತ್ತು ಅದರದೇ ಆದ ಮತ್ತೊಂದು ಮುಖ ಕೂಡ ಇದೆ.
==ಗಣೇಶ್ ಪೂಜ ಹಾಗೂ ಗಣೇಶ್ ವಿಸರ್ಜನ್, [[ಗಿರ್ ಗಾಂವ್ ಚೌಪಾತಿ ಬೀಚ್ ]] ನ ವಿಶೇಷತೆ :==
ಗಣೇಶ್ ಪೂಜೆ ಮತ್ತು ವಿಸರ್ಜನೆಯ ಸಮಯದಲ್ಲಿ ಎಲ್ಲರು ಒಂದುಗೂಡಿ ಯಾರಾದರೂ ವಿಚಾರಿಸಿದರೆ, ವಿಜೃಂಭಣೆಯಿಂದ ಆಚರಿಸುತ್ತಾರೆ. ವಿಸರ್ಜನೆಯ ಸಮಯದಲ್ಲಿ ಚೌಪಾತಿ ಬೀಚ್ ಕಿಕ್ಕಿರುದು ತುಂಬಿರುತ್ತದೆ. ಅಲ್ಲಿ ಮುಂಬೈನ ಎಲ್ಲ ವರ್ಗದ ಜನರೂ ಸೇರಿರುತ್ತಾರೆ. ಗಿರ್ಗಾಮ್ ಚೌಪಾತಿ, ಸಾರ್ವಜನಿಕವಾದ ಸಮುದ್ರ ದಂಡೆ, ಮೆರಿನ್ ಡ್ರೈವ್ ಗೆ ಸೇರಿದಂತ ಉದ್ದಕ್ಕೂ ವಿಸ್ತರಿಸುತ್ತಾಹೋಗುತ್ತದೆ. ನಗರದ ಗಣೇಶವಿಗ್ರಹಗಳನ್ನು ವಿಸರ್ಜಿಸಲು, ಎಲ್ಲ ಭಾಗಳಿಂದ ಆ ಚೌಪಾತಿಗೆ ಬರುತ್ತರೆ. ದಾದರ್ ಚೌಪಾತಿಯಲ್ಲಿ, ಕೆಲವರು ಚಿಕ್ಕ-ಚಿಕ್ಕ ಗಣಪತಿಗಳನ್ನು ತಂದು ವಿಸರ್ಜನೆಮಾಡಲು ಬರುತ್ತಾರೆ. [[ಗಿರ್ ಗಾಂವ್ ಚೌಪಾತಿ ಬೀಚ್ ] ನ ವಿಶೇಷತೆಯೆಂದರೆ ಈ ಬೀಚಿನಲ್ಲಿ ಮುಂಬೈನಗರದ ಬಹಳಷ್ಟು ಗಣಪತಿ ವಿಗ್ರಹಗಳನ್ನು ವಿಸರ್ಜನೆಮಾಡುತ್ತಾರೆ. ಒಂದು ಕಾಲದಲ್ಲಿ ಗಿರ್ಗಾಮ್ ಎಂದರೆ ಗಿರಣಿಗಳ ಹಳ್ಳಿಯೆಂದು ಪ್ರಖ್ಯಾತಿಯಾಗಿತ್ತು. ಎಲ್ಲಿನೋಡಿದರಲ್ಲಿ ಹತ್ತಿ ಕಾರ್ಖಾನೆಗೆಳ ದೊಡ್ಡ ಊದು ಕುಲುಮೆಗಳ ಕೊಳವೆಗಳು, ಕಪ್ಪು ಹೊಗೆಯನ್ನು ಮುಗಿಲಿಗೆ ಉಗುಳುತ್ತಿದ್ದವು. ಈಗ ಗಿರ್ಗಾಮ್ ನ ವಾತಾವರಣದಲ್ಲಿ ಅಂದಿನ ಧಾವಂತವಿಲ್ಲ, [[ಮೊದಲನೆಯ ಪಾಲಿ]], [[ಎರಡನೆಯಪಾಲಿ]], [[ನೈಟ್ ಶಿಫ್ಟ್]], ಎಂದು ಕೆಲಸಕ್ಕೆ ಓಡುವ ಕಾರ್ಮಿಕರೆಲ್ಲ ಎಲ್ಲೆಲ್ಲೋ ಚದುರಿಹೋಗಿದ್ದಾರೆ. ಕೆಲವರು ತರಕಾರಿಮಾರಿದರೆ, ಇನ್ನು ಕೆಲವರು ದಿನಗೂಲಿ ಮಾಡಿ ಬದುಕನ್ನು ಸಾಗಿಸುತ್ತಿದ್ದಾರೆ. ಇನ್ನು ಕೆಲವು ಜನ, ಕೊಂಕಣದಲ್ಲಿ ಜಮೀನು-ಕಾಣಿ ಇರುವವರು, ಅಲ್ಲಿ ಹೋಗಿ ಬೇಸಾಯವನ್ನು ಮತ್ತೆ ಪೂರ್ತಿಯಾಗಿ ಅವಲಂಭಿಸಿದ್ದಾರೆ. [[ಯು. ಪಿ.]] ಮತ್ತು [[ಬಿಹಾರ]], [[ಅಂಧ್ರಪ್ರದೇಶ್]], [[ಒರಿಸ್ಸ]] ಗಳಿಂದ ಬಂದ ಕಾರ್ಮಿಕರು, ತಮ್ಮ ಸ್ವಸ್ಥಾನಕ್ಕೆ ಮರಳಿದ್ದಾರೆ. [[ಗಿರ್ಗಾಮ್ ]], ಹಲವರಿಗೆ ಹಲವುರೀತಿಯಲ್ಲಿ ತನ್ನ ಸಹಾಯಹಸ್ತವನ್ನು ಚಾಚಿದೆ.
 
'''ಗಿರ್ ಗಾಂವ್ ನ ಪ್ರದೇಶಗಳು :'''
 
• Giawadi (ಗಿಯವಾಡಿ)
• Angrewadi(ಅಂಗ್ರೆವಾಡಿ)
 
• Opera House(ಒಪೇರ ಹೌಸ್)
• Angrewadi(ಅಂಗ್ರೆವಾಡಿ)
• Bhatwadi(ಭಟ್ ವಾಡಿ)
• Opera House(ಒಪೇರ ಹೌಸ್)
• Bhatwadi(ಭಟ್ ವಾಡಿ)
• Benham hall (Banama lane) (ಬೆನ್ ಹ್ಯಾಮ್ ಹಾಲ್)
 
• Bhuleshwar (ಭುಲೇಶ್ವರ್)
 
• CP Tank (ಸಿ.ಪಿ ಟ್ಯಾಂಕ್)
 
• Kotachiwadi (ಕೊಟ್ಯಾಚಿವಾಡಿ)
 
• Nikadwari lane (ನಿಕಾಡ್ ವಾರಿ ಗಲ್ಲಿ)
 
• Kandewadi (ಕಾಂಡೆವಾಡಿ)
 
• Sadashiv lane (ಸದಾಶಿವ್ ಗಲ್ಲಿ)
 
• Khadilkar Road (ಖಾಡಿಲ್ ಕರ್ ರಸ್ತೆ)
 
• Khattar Galli (ಖಟ್ಟರ್ ಗಲ್ಲಿ)
 
• Kakadwadi (ಕಾಕವಾಡಿ)
 
• Fanaswadi (ಫನಸ್ ವಾಡಿ)
 
"https://kn.wikipedia.org/wiki/ಗಿರ್‍ಗಾಂವ್" ಇಂದ ಪಡೆಯಲ್ಪಟ್ಟಿದೆ