ಕೊಲ್ಕತ್ತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 113 interwiki links, now provided by Wikidata on d:q1348 (translate me)
No edit summary
೨೪ ನೇ ಸಾಲು:
|footnotes = <sup>'''†'''</sup>&nbsp;The Kolkata urban agglomeration also includes portions of [[North 24 Parganas]] and [[South 24 Parganas]] districts.
}}
'''ಕೊಲ್ಕತ್ತ''' [[ಪಶ್ಚಿಮ ಬಂಗಾಳ]] ರಾಜ್ಯದ ರಾಜಧಾನಿ. [[೧೯೧೧|೧೯೧೧ಕ್ಕೆ]] ಮೊದಲು ಬ್ರಿಟಿಷರ ಆಳ್ವಿಕೆಯಲ್ಲಿ [[ಬ್ರಿಟಿಷ್ ಭಾರತ|ಬ್ರಿಟಿಷ್ ಭಾರತದ]] ರಾಜಧಾನಿಯೂ ಆಗಿತ್ತು. ಕೊಲ್ಕತ್ತದಲ್ಲಿ ನೋಡಲೇಬೇಕಾದವುನೋಡಲೇಬೇಕಾದ ಹಲವಾರಿವೆಹಲವು ಸ್ಥಳಗಳಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಹೌರಾ ಸೇತುವೆ, ಹೌರಾ ರೈಲುನಿಲ್ದಾಣದಿಂದ ಹೊರಬಂದು ಅಲ್ಲಿಂದ ಕಣ್ಣು ಹಾಯಿಸಿದರೆ ಎಡಗಡೆ ಕಣ್ಣಳತೆಯ ದೂರದಲ್ಲೇ ಹೌರಾ ಸೇತುವೆ ಕಂಡುಬರುತ್ತದೆ. [[ವಿವೇಕಾನಂದ|ವಿವೇಕಾನಂದರ]] ದೀಕ್ಷಾಸ್ಥಳ ಹಾಗೂ ನಿವಾಸವಿರುವ ಬೇಲೂರುಮಠ, [[ರಾಮಕೃಷ್ಣ ಪರಮಹಂಸ|ರಾಮಕೃಷ್ಣ ಪರಮಹಂಸರ]] ಕ್ಷೇತ್ರವಾದ ದಕ್ಷಿಣೇಶ್ವರ, ರವೀಂದ್ರಸೇತು ಎಂಬ ಕೇಬಲ್ ಸೇತುವೆ, ಅಮೆರಿಕಾದ ವೈಟ್ ಹೌಸ್ ಪ್ರತಿರೂಪವಾದ [[ವಿಕ್ಟೋರಿಯಾ ಹಾಲ್]], [[ಈಜಿಪ್ಟ್]] ಮಮ್ಮಿಯನ್ನು ಇಟ್ಟಿರುವ ಇಂಡಿಯಾ ಮ್ಯೂಸಿಯಂ, ಪುರಾತನ ಸಂತ ಪೌಲನ ಚರ್ಚ್, [[ಕೊಲ್ಕತ್ತ]] ಎಂಬ ಹೆಸರು ಬರಲು ಕಾರಣವಾದ ಕಾಳಿಘಾಟ್ ಬಳಿಯ ಕಾಳಿಗುಡಿ, ಪುಟ್ಟ ಪುಟ್ಟ ಕನ್ನಡಿಗಳಿಂದ ಕಟ್ಟಲಾದ ಜೈನಗುಡಿ, ಇಂಡಿಯಾದ ಪ್ರಪ್ರಥಮ ತ್ವರಿತಸಾರಿಗೆ ವ್ಯವಸ್ಥೆಯಾದ ಮೆಟ್ರೋ ಸುರಂಗರೈಲು, ರಸ್ತೆ ಮೇಲಿನ ರೈಲು ಹಳಿಯ ಟ್ರ್ಯಾಮ್‌ಕಾರ್, ಕೂಲಿಗಳು ಎಳೆದುಕೊಂಡು ಓಡುತ್ತಾ ಸಾಗುವ ಕೈ ರಿಕ್ಷಾ, ಎಸ್ಪ್ಲನೇಡ್ಧರ್ಮತಲ (ಈಗಿನ ಎಸ್ಪ್ಲಾನೆಡ್ ), ಸೈನ್ಸ್ ಮ್ಯೂಸಿಯಂ, ಮೃಗಾಲಯ ಇತ್ಯಾದಿಗಳು. ಇವನ್ನೆಲ್ಲ ನೋಡಲು ಎರಡು ಮೂರು ದಿನಗಳಾದರೂ ಬೇಕು.
 
ದಸರೆಯನಮ್ಮಲಿನ ದಸರೆಯನ್ನು ಇಲ್ಲಿ ದುರ್ಗಾ ಪೂಜೆ ಎಂದು ವೈಭದಿದಂದ ಆಚರಿಸುತ್ತಾರೆ . ಈ ವೇಳೆಯಲ್ಲಂತೂ ಕೊಲ್ಕತ್ತ ನೋಡಲು ತುಂಬಾ ಚೆನ್ನಾಗಿರುತ್ತದೆ. ಆ ದಿನಗಳಲ್ಲಿ ಈ ನಗರವು ಮಲಗುವುದೇ ಇಲ್ಲ. ನಗರದ ತುಂಬಾ ಜನವೋ ಜನ. ಎಲ್ಲಿ ನೋಡಿದರಲ್ಲಿ ಬಣ್ಣಬಣ್ಣದ ದೀಪಾಲಂಕಾರ, ಸುಂದರವಾದ ಮಂಟಪಗಳಲ್ಲಿ ಮನೋಹರವಾದ ದುರ್ಗೆಯ ಮೂರ್ತಿಗಳು, ತಳಿರುತೋರಣ, ಸಂತಸದ ಕಳೆಯಿಂದ ನಗುನಗುತ್ತಾ ವ್ಯವಹರಿಸುವ ಜನಜಂಗುಳಿ, ಸರ್ವವಸ್ತುಗಳಿಂದ ತುಂಬಿದ ವ್ಯಾಪಾರಮಳಿಗೆಗಳು ನಮ್ಮ ಕಣ್ಮನ ತುಂಬುತ್ತವೆ.
{{ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು}}
 
"https://kn.wikipedia.org/wiki/ಕೊಲ್ಕತ್ತ" ಇಂದ ಪಡೆಯಲ್ಪಟ್ಟಿದೆ