ವಿಜಯ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{ಚುಟುಕು}}
{{Unreferenced|date=ಜುಲೈ ೨, ೨೦೧೩}}
 
Line ೧೨ ⟶ ೧೧:
1999ರಲ್ಲಿ ವಿಜಯಾನಂದ ಪ್ರಿಂಟರ್ಸ್ ಮೂಲಕ ಆರಂಭಗೊಂಡ ವಿಜಯ ಕರ್ನಾಟಕ (ವಿಕ), ಕನ್ನಡ ಪತ್ರಿಕಾ ರಂಗದಲ್ಲಿ ನೆಲೆಯೂರಿದ್ದ ಪ್ರಮುಖ ಪತ್ರಿಕೆಗಳನ್ನು ಕೇವಲ ಎರಡುವರೆ ವರ್ಷಗಳ ಅವಧಿಯಲ್ಲೇ ಹಿಂದಿಕ್ಕಿ ನಂ.1 ಪಟ್ಟಕ್ಕೇರಿತು{{Citation needed}} ಮತ್ತು ಕನ್ನಡಿಗರ ವಿಶ್ವಾಸಕ್ಕೆ ಪಾತ್ರವಾಯಿತು. ಬಳಿಕ 2006ರಲ್ಲಿ ಈ ಪತ್ರಿಕೆಯನ್ನು ಬೆನೆಟ್, ಕೋಲ್ಮನ್ ಆಂಡ್ ಕಂಪನಿ ಲಿ. (ಬಿಸಿಸಿಎಲ್) ಸ್ವಾಧೀನಕ್ಕೆ ಪಡೆದುಕೊಂಡಿತು. ಟೈಮ್ಸ್ ಆಫ್ ಇಂಡಿಯಾ ಸಮೂಹದ ಅಡಿಯಲ್ಲಿ ವಿಜಯ ಕರ್ನಾಟಕವು ಮತ್ತಷ್ಟು ಪ್ರಗತಿ ಸಾಧಿಸಿತು.
 
ಪತ್ರಿಕೆಯ ಸಂಪಾದಕರು ಸುಗತ ಶ್ರೀನಿವಾಸ ರಾಜು. ಅವರ ಸಮರ್ಥ ಮುಂದಾಳುತ್ವ, ಅನುಭವದ ಅಡಿಯಲ್ಲಿ ಹೊಸ ಆಯಾಮವನ್ನು ಕಂಡುಕೊಂಡ ವಿಜಯ ಕರ್ನಾಟಕ ಪತ್ರಿಕೆಯು, ಓದುಗರ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಿದೆ. ವಿಜಯ ಕರ್ನಾಟಕದ ಹಿಂದಿನ ಸಂಪಾದಕರು ಅನುಕ್ರಮವಾಗಿ ಈಶ್ವರ ದೈತೋಟ, ಮಹಾದೇವಪ್ಪ , ವಿಶ್ವೇಶ್ವರ ಭಟ್ ಮತ್ತು ಇ. ರಾಘವನ್.{{citation needed}}
 
2012ರ ಏಪ್ರಿಲ್ 1ರಂದು ವಿಜಯ ಕರ್ನಾಟಕದ ವೆಬ್ ಸೈಟ್ ಆವೃತ್ತಿ vijaykarnataka.com ಆರಂಭವಾಯಿತು. ನಂತರ ಅದರ ಮೊಬೈಲ್ ಆವೃತ್ತಿ (ಕನ್ನಡ ಪ್ರದರ್ಶನವಿಲ್ಲದ ಮೊಬೈಲ್‌ಫೋನ್‌ಗಳಲ್ಲಿಯೂ ಓದಬಹುದು) mobilevk.com ಕೂಡ ಆರಂಭವಾಗಿದ್ದು, ವಿಶ್ವಾದ್ಯಂತ ಜನ ಮನ ಸೆಳೆಯುತ್ತಿದೆ.
"https://kn.wikipedia.org/wiki/ವಿಜಯ_ಕರ್ನಾಟಕ" ಇಂದ ಪಡೆಯಲ್ಪಟ್ಟಿದೆ