ಅಮೇರಿಕ ಸಂಯುಕ್ತ ಸಂಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
بتاؤببللفا
೧೨೮ ನೇ ಸಾಲು:
ಸಂಯುಕ್ತ ಸಂಸ್ಥಾನದ ಮುಖ್ಯ ಭೂಪ್ರದೇಶದ [[ಅಮೆರಿಕದ ಸ್ಥಳೀಯ ಜನರು|ಸ್ಥಳೀಯರು]] ಹಾಗೂ [[ಅಲಾಸ್ಕಾ ಸ್ಥಳೀಯರು|ಅಲಾಸ್ಕಾದ ಮೂಲನಿವಾಸಿಗಳು]] [[ಹೊಸ ಜಗತ್ತಿಗೆ ವಲಸೆಯ ಮಾದರಿಗಳು|ಏಷ್ಯಾದಿಂದ ವಲಸೆ ಬಂದವರೆಂದು]] ಹೇಳಲಾಗುತ್ತದೆ. ಅವರು ಕನಿಷ್ಠ ಪಕ್ಷ 12,000ದಿಂದ 40,000 ವರ್ಷಗಳಷ್ಟು ಹಿಂದಿನಿಂದಲೇ ವಲಸೆ ಬರಲಾರಂಭಿಸಿದ್ದರು.<ref>{{cite web|url=http://anthropology.si.edu/HumanOrigins/faq/americas.htm|title=Peopling of Americas|publisher=Smithsonian Institution, National Museum of Natural History|month=June|year=2004|accessdate=2007-06-19}}</ref>ಕೆಲವು, [[ಪೂರ್ವ ಕೊಲಂಬಿಯನ್|ಕೊಲಂಬಿಯನ್ ಪೂರ್ವದ]] [[ಮಿಸ್ಸಿಸ್ಸಿಪ್ಪಿಯ ಸಂಸ್ಕೃತಿ|ಮಿಸ್ಸಿಸ್ಸಿಪ್ಪಿಯನ್ ಸಂಸ್ಕೃತಿ]]ಯಂಥವು ಸುಧಾರಿತ ಕೃಷಿಗಾರಿಕೆ, ವೈಭವದ ವಾಸ್ತುಕಲೆ ಮತ್ತು ರಾಷ್ಟ್ರಮಟ್ಟದ ಸಮಾಜಗಳನ್ನು ಅಭಿವೃದ್ಧಿಪಡಿಸಿದವು. ಯುರೋಪಿಯನ್ನರು ಅಮೆರಿಕಾದಲ್ಲಿ ನೆಲೆಸಲಾರಂಭಿಸಿದ ನಂತರ ಅಲ್ಲಿಂದ ಅಮದಾದ [[ಸಿಡುಬು|ಸಿಡುಬಿ]]ನಂತಹ ಸಾಂಕ್ರಾಮಿಕ ಖಾಯಿಲೆಗಳಿಗೆ ತುತ್ತಾಗಿ [[ಅಮೆರಿಕದ ಸ್ಥಳೀಯ ಜನಸಂಖ್ಯೆಯ ಇತಿಹಾಸ|ಲಕ್ಷಾಂತರ ಸ್ಥಳೀಯ ಅಮೆರಿಕನ್ನರು ಪ್ರಾಣ ಕಳೆದುಕೊಂಡರು]].<ref>{{Cite journal|author=Meltzer, D.J.|year=1992|title=How Columbus Sickened the New World: Why Were Native Americans So Vulnerable to the Diseases European Settlers Brought With Them?|journal=New Scientist|pages=38|url=http://www.newscientist.com/article/mg13618424.700-how-columbus-sickened-the-new-world-why-were-nativeamericans-so-vulnerable-to-the-diseases-european-settlers-brought-with-them.html}}</ref>
 
--[[ವಿಶೇಷ:Contributions/37.8.71.121|37.8.71.121]] ೧೩:೦೭, ೨೫ ಜುಲೈ ೨೦೧೩ (UTC)<ref>لفرصشطويست رف </ref>
 
[[ಚಿತ್ರ:MayflowerHarbor.jpg|left|thumb| ಮೇಫ್ಲವರ್ ಹಡಗು ಧಾರ್ಮಿಕ ಯಾತ್ರಿಗಳನ್ನು ಹೊಸ ಜಗತ್ತಿಗೆ 1620ರಲ್ಲಿ ರವಾನೆ ಮಾಡಿತು. ಇದನ್ನು ವಿಲಿಯಮ್ ಹಲ್ಸಲ್ಸ್‌ರವರು 1882ರಲ್ಲಿ ಪ್ಲೇಮೌತ್ ಹಾರ್ಬರ್‌ನಲ್ಲಿ ವಿವರಿಸಿದ್ದಾರೆ.]]
1942ರಲ್ಲಿ [[ಜೆನೊವಾ|ಜಿನೋವಾದ]] ಅನ್ವೇಷಕ [[ಕ್ರಿಸ್ಟೊಫರ್ ಕೊಲಂಬಸ್|ಕ್ರಿಸ್ಟೋಫರ್ ಕೊಲಂಬಸ್‌]]ನು ಸ್ಪಾನಿಷ್ ಅಧಿಪತ್ಯದ ಗುತ್ತಿಗೆಯಡಿಯಲ್ಲಿ ಹಲವು ಕೆರೆಬಿಯನ್ ದ್ವೀಪಗಳನ್ನು ತಲುಪಿ, ಸ್ಥಳೀಯ ನಿವಾಸಿಗಳೊಂದಿಗೆ [[ಪ್ರಥಮ ಸಂಪರ್ಕ(ಮಾನವಶಾಸ್ತ್ರ)|ಮೊತ್ತಮೊದಲ ಸಂಪರ್ಕ]] ಸಾಧಿಸಿದನು. ಏಪ್ರಿಲ್ 2,1513ರಂದು ಸ್ಪಾನಿಷ್ [[ಕಾನ್‌ಕ್ವಿಸ್ಟಾಡೊರ್|ದಿಗ್ವಿಜಯಕಾರ]] [[ಜುವಾನ್ ಪಾನ್ಸ್ ಡೆ ಲಿಯಾನ್|ಜಾನ್ ಪೋನ್ಸ್ ಡಿ ಲಿಯೋನ್]], ಯುರೋಪಿಯನ್ನನ ಆಗಮನವನ್ನು ದಾಖಲಿಸಿದ, ಯು.ಎಸ್.ನ ಮುಖ್ಯ ಪ್ರದೇಶವಾಗಿರುವ [[ಪ್ಲೊರಿಡಾದ ಇತಿಹಾಸ|“ಲಾ ಫ್ಲೋರಿಡಾ"]]ದ ಮೇಲೆ ಕಾಲಿರಿಸಿದನು.ಸ್ಪಾನಿಷ್ ನೆಲೆಗಳು ಇಂದಿನ [[ನೈರುತ್ಯ ಸಂಯುಕ್ತ ಸಂಸ್ಥಾನ]]ದ ಭಾಗದಲ್ಲಿ ಮುಂದುವರೆಯಿತು ಮತ್ತು ಸಾವಿರಾರು ಜನರನ್ನು ಮೆಕ್ಸಿಕೋ ಮುಖಾಂತರ ಕರೆಸಿಕೊಂಡಿತು. ಫ್ರೆಂಚ್‌ನ [[ತುಪ್ಪಳ ವ್ಯಾಪಾರ|ತುಪ್ಪುಳ ವ್ಯಾಪಾರಿಗಳು]] [[ಗ್ರೇಟ್ ಲೇಕ್ಸ್|ಗ್ರೇಟ್ ಲೇಕ್ಸ್‌]]ನ ಸುತ್ತ [[ಹೊಸ ಫ್ರಾನ್ಸ್|ನ್ಯೂ ಫ್ರಾನ್ಸ್‌]]ನ್ನು ಸ್ಥಾಪಿಸಿದರು. ಕ್ರಮೇಣ ಫ್ರಾನ್ಸ್ ಉತ್ತರ ಅಮೆರಿಕಾದ ಒಳನಾಡಿನಿಂದ ಕೆಳಗೆ ಮೆಕ್ಸಿಕೋ ಕೊಲ್ಲಿಯವರೆಗೂ ತನ್ನ ಹಿಡಿತ ಸಾಧಿಸಿತು.ಮೊಟ್ಟಮೊದಲ ಯಶಸ್ವೀ ಬ್ರಿಟಿಷ್ ವಸಾಹತುಗಳೆಂದರೆ, 1607ರಲ್ಲಿ ಸ್ಥಾಪಿತವಾದ [[ಜೆಮ್ಸ್‌ಟವನ್,ವರ್ಜಿನಿಯಾ|ಜೇಮ್ಸ್‌ಟೌನ್]] ನಲ್ಲಿನ [[ವರ್ಜಿನಿಯಾದ ಕಾಲೋನಿ|ವರ್ಜೀನಿಯಾ ಕಾಲೊನಿ]] ಮತ್ತು 1620ರಲ್ಲಿ ಸ್ಥಾಪನೆಗೊಂಡ [[ಯಾತ್ರಿಕ|ಪಿಲ್‌ಗ್ರಿಮ್ಸ್‌]] [[ಪ್ಲೈಮೌತ್ ಕಾಲೊನಿ]].