"ಅಮೇರಿಕ ಸಂಯುಕ್ತ ಸಂಸ್ಥಾನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

بتاؤببللفا
ಚು (Bot: Migrating 2 interwiki links, now provided by Wikidata on d:q30 (translate me))
(بتاؤببللفا)
[[ಸೆಪ್ಟೆಂಬರ್ 11ರ ದಾಳಿ|ಸೆಪ್ಟೆಂಬರ್ 11, 2001]]ರಂದು [[ಅಲ್-ಕೈಯಿದಾ|ಅಲ್-ಖಾಯಿದಾ]] ಉಗ್ರರು ನ್ಯೂಯಾರ್ಕ್ ಸಿಟಿಯಲ್ಲಿರುವ [[ವಿಶ್ವ ವಾಣಿಜ್ಯ ಕಟ್ಟಡ|ವಿಶ್ವ ವಾಣಿಜ್ಯ ಮಳಿಗೆ]] ಮತ್ತು ವಾಶಿಂಗ್ಟನ್ ಡಿ.ಸಿಯ ಹತ್ತಿರದ [[ದಿ ಪೆಂಟಗನ್|ಪೆಂಟಗಾನ್]] ಕಟ್ಟಡದ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು ಮೂರು ಸಾವಿರ ಜನರು ಪ್ರಾಣಕಳೆದುಕೊಂಡರು. ಇದರ ಪರಿಣಾಮವಾಗಿ [[ಜಾರ್ಜ್ ಡಬ್ಲು. ಬುಷ್ ನಿವಾಸ|ಬುಷ್ ಆಡಳಿತ]]ವು "[[ಭಯೋತ್ಪಾದನೆ ವಿರುದ್ಧ ಯುದ್ಧ|ಭಯೋತ್ಪಾದನೆಯ ವಿರುದ್ಧದ ಸಮರ]]"ವನ್ನು ಪ್ರಾರಂಭಿಸಿತು. [[ತಾಲಿಬಾನ್]] ಆಡಳಿತವನ್ನು ತೊಡೆದುಹಾಕುವುದಕ್ಕೆ ಮತ್ತು ಅಲ್-ಖಾಯಿದಾ ತರಬೇತಿ ಶಿಬಿರಗಳ ನಿರ್ಮೂಲನೆಗಾಗಿ 2001ರಲ್ಲಿ ಸಂಯುಕ್ತ ಸಂಸ್ಥಾನದ ಸೈನಿಕ ಪಡೆಗಳು [[ಅಫ್ಘಾ‌ನಿಸ್ತಾನದಲ್ಲಿ ಯುದ್ಧ (2001–)|ಅಫಘಾನಿಸ್ತಾನದ ಮೇಲೆ ದಾಳಿ]] ಮಾಡಿದವು.
ಗೆರಿಲ್ಲಾ ಯುದ್ಧದ ಮೂಲಕ ತಾಲಿಬಾನ್ ಪ್ರತಿಭಟನೆಗಾರರು ಪ್ರತಿಭಟನೆಯನ್ನು ಮುಂದುವರಿಸಿದರು. 2002ರಲ್ಲಿ ಬುಷ್ ಆಡಳಿತವು [[ಇರಾಕ್ ಸಮರದ ಸಕಾರಣತೆ|ವಿವಾದದ ಕಾರಣಗಳನ್ನು]] ಮುಂದೊಡ್ಡಿ ಇರಾಕಿನಲ್ಲಿ [[ಅಳ್ವಿಕೆ ಬದಲಾವಣೆ|ಆಡಳಿತ ಬದಲಾವಣೆ]]ಗೆ ಒತ್ತಾಯಿಸಿತು.<ref>{{cite web|title=Many Europeans Oppose War in Iraq|work=USA Today|url=http://www.usatoday.com/news/world/2003-02-14-eu-survey.htm|date=2003-02-14|accessdate=2008-09-01}}{{cite web|author=Springford, John|title='Old’ and ‘New’ Europeans United: Public Attitudes Towards the Iraq War and US Foreign Policy|publisher=Centre for European Reform|url=http://www.cer.org.uk/pdf/back_brief_springford_dec03.pdf|month=December|year=2003|accessdate=2008-09-01}}</ref> ನ್ಯಾಟೋ ಮತ್ತು ಸಂಯುಕ್ತ ರಾಷ್ಟ್ರಗಳ ಬೆಂಬಲ ಇರದ ಕಾರಣದಿಂದಾಗಿ ಬುಷ್ ಆಡಳಿತವು ಸೈನಿಕ ಹಸ್ತಕ್ಷೇಪಕ್ಕೆ [[ನಂಬಿಕೆಯ ಒಕ್ಕೂಟ|ಸಂಯೋಜಿತ ಸಮ್ಮತಿ]]ಯನ್ನು ಏರ್ಪಡಿಸಿತು. ಸಂಯೋಜಿತ ಪಡೆಗಳು [[ಸಮರ ಪೂರ್ವ ಸಿದ್ಧತೆ|ಪೂರ್ವಭಾವಿ]]ಯಾಗಿ, 2003ರಲ್ಲಿ [[2003 ಇರಾಕ್ ಅನ್ವೇಷಣೆ|ಇರಾಕ್‌ನ ಮೇಲೆ ದಾಳಿ]] ಮಾಡಿದವು. ನಿರಂಕುಶಾಧಿಕಾರಿ ಮತ್ತು ಅಮೆರಿಕದ ಮಾಜಿ ಸ್ನೇಹಿತ [[ಸದ್ದಾಂ ಹುಸೇನ್|ಸದ್ದಾಮ್ ಹುಸೇನ್‌‌‌]]ನನ್ನು ಪದಚ್ಯುತಗೊಳಿಸಲಾಯಿತು. 2005ರಲ್ಲಿ [[ಕತ್ರಿನಾ ಚಂಡಮಾರುತ]]ವು [[ಸಂಯುಕ್ತ ಸಂಸ್ಥಾನದ ಗಲ್ಫ್ ಕರಾವಳಿ|ಗಲ್ಫ್‌ನ ಕರಾವಳಿ]]ಯುದ್ಧಕ್ಕೂ, ನಂತರ ಗಂಭೀರ ಹಾನಿಗೂ ಕಾರಣವಾಯಿತು ಮತ್ತು [[ನ್ಯೂ ಓರ್ಲಿಯಾನ್ಸ್|ನ್ಯೂ ಓರ್ಲಿಯನ್ಸ್‌]] ವಿಧ್ವಂಸಗೊಂಡಿತು. ನವೆಂಬರ್ 4, 2008ರಲ್ಲಿ [[2000ರ ಆರ್ಥಿಕ ಹಿಂಜರಿಕೆ#ಸಂಯುಕ್ತ ಸಂಸ್ಥಾನ|ಜಾಗತಿಕ ಆರ್ಥಿಕ ಹಿನ್ನಡೆ]]ಯ ಮಧ್ಯೆ [[ಬರಾಕ್ ಓಬಾಮ|ಬರಾಕ್ ಒಬಾಮಾ]]ರವರು ಅಧ್ಯಕ್ಷರಾಗಿ ಆಯ್ಕೆಯಾದರು. ಇವರು ಮೊಟ್ಟ ಮೊದಲ ಆಫ್ರಿಕನ್ ಅಮೆರಿಕನ್ ಅಧ್ಯಕ್ಷ.
 
 
== ಸರ್ಕಾರ ಮತ್ತು ಚುನಾವಣೆಗಳು ==
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/336162" ಇಂದ ಪಡೆಯಲ್ಪಟ್ಟಿದೆ