ದಕ್ಷಿಣ ಕನ್ನಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 17 interwiki links, now provided by Wikidata on d:q950571 (translate me)
No edit summary
೧ ನೇ ಸಾಲು:
[[ಚಿತ್ರ:DakshinaKannada.png|right|thumb|200px|ದಕ್ಷಿಣ ಕನ್ನಡ ಜಿಲ್ಲೆ]]
'''ದಕ್ಷಿಣ ಕನ್ನಡ''' ([[ತುಳು]]: ದಕ್ಷಿಣ ಕನ್ನಡ) [[ಕರ್ನಾಟಕ]] ರಾಜ್ಯದ ಒಂದು ಕರಾವಳಿ [[ಜಿಲ್ಲೆ]]. ಈ ಜಿಲ್ಲೆಯ ಕೇಂದ್ರಸ್ಥಳ ಹಾಗೂ ಮುಖ್ಯ ನಗರ [[ಮಂಗಳೂರು]]. ದಕ್ಷಿಣ ಕನ್ನಡ ಜಿಲ್ಲೆಯ ಜನಸಂಖ್ಯೆ ೧೮೨೦,೯೬೮೯,೪೦೩೬೪೯ಆಗಿದ್ದು ಇದರಲ್ಲಿ ಪುರುಷರು ೧೦,೩೪,೭೧೪ ಹಾಗೂ ಮಹಿಳೆಯರು ೧೦,೫೪,೯೩೫(೨೦೦೧ರ೨೦೧೧ರ ಜನಗಣತಿಯಂತೆ ).<ref>{{cite web
}}|url=http://http://www.censusindia.gov.in/pca/default.aspx</ref> ಇದು ೧೯೯೧ರ ಜನಸಂಖ್ಯೆಗಿಂತ ಶೇ. ೧೪.೫೧ ರಷ್ಟು ಹೆಚ್ಚಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ತಾಲೂಕುಗಳಿವೆ: [[ಮಂಗಳೂರು]], [[ಬಂಟ್ವಾಳ]], [[ಪುತ್ತೂರು]], [[ಸುಳ್ಯ]] ಹಾಗೂ [[ಬೆಳ್ತಂಗಡಿ]].
|url=http://www.censusindiamaps.net/page/India_WhizMap/IndiaMap.htm
|title=Census data
|publisher=
|accessdate=2006-09-09
}}</ref> ಇದು ೧೯೯೧ರ ಜನಸಂಖ್ಯೆಗಿಂತ ಶೇ. ೧೪.೫೧ ರಷ್ಟು ಹೆಚ್ಚಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ತಾಲೂಕುಗಳಿವೆ: [[ಮಂಗಳೂರು]], [[ಬಂಟ್ವಾಳ]], [[ಪುತ್ತೂರು]], [[ಸುಳ್ಯ]] ಹಾಗೂ [[ಬೆಳ್ತಂಗಡಿ]].
 
ಕೆಲವು ವರ್ಷಗಳ ಹಿಂದೆ ಇನ್ನೂ ಮೂರು ತಾಲೂಕುಗಳು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ್ದವು: [[ಉಡುಪಿ]], [[ಕುಂದಾಪುರ]] ಮತ್ತು [[ಕಾರ್ಕಳ]]. ಆಗಸ್ಟ್ ೧೯೯೭ ರಲ್ಲಿ ಈ ತಾಲೂಕುಗಳನ್ನು [[ಉಡುಪಿ]] ಜಿಲ್ಲೆಯ ಭಾಗವಾಗಿ ಘೋಷಿಸಲಾಯಿತು. ದಕ್ಷಿಣ ಕನ್ನಡ ಮತ್ತು [[ಉಡುಪಿ]] ಜಿಲ್ಲೆಗಳನ್ನು '''ತುಳುನಾಡು''' ಎಂದೂ ಕರೆಯಲಾಗುತ್ತದೆ. [[ತುಳು]] ಭಾಷೆ ಇಲ್ಲಿನ ಪ್ರಮುಖ ಭಾಷೆಯಾದ್ದರಿಂದ ಈ ಹೆಸರು ಬಂದಿದೆ.
"https://kn.wikipedia.org/wiki/ದಕ್ಷಿಣ_ಕನ್ನಡ" ಇಂದ ಪಡೆಯಲ್ಪಟ್ಟಿದೆ