ರೇವು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಬಂದರು ಪುಟಕ್ಕೆ ಪುನರ್ನಿರ್ದೇಶನ
 
No edit summary
೧ ನೇ ಸಾಲು:
[[ಚಿತ್ರ:Downtown Manhattan From Aeroplane.jpg|thumb|right|300px|[[ನ್ಯೂ ಯಾರ್ಕ್ ಮತ್ತು ನ್ಯೂ ಜರ್ಸಿ ರೇವು]]]
#REDIRECT [[ಬಂದರು]]
'''ರೇವು''' ಹಡಗುಗಳು ಬಂದುಹೋಗಬಹುದಾದಂಥ ಮತ್ತು ಜನ ಅಥವಾ ಸರಕನ್ನು ನೆಲಕ್ಕೆ ಅಥವಾ ನೆಲದಿಂದ ವರ್ಗಾಯಿಸಬಹುದಾದಂಥ ಒಂದು ಅಥವಾ ಹೆಚ್ಚು [[ಬಂದರು]]ಗಳನ್ನು ಹೊಂದಿರುವ ತೀರ ಅಥವಾ ಕಿನಾರೆಯ ಮೇಲಿನ ಸ್ಥಳ. ರೇವು ನೆಲೆಗಳನ್ನು ಭೂಮಿ ಮತ್ತು [[ನೌಕಾಸಂಚಾರ ಯೋಗ್ಯತೆ|ನೌಕಾಸಂಚಾರ ಯೋಗ್ಯ ನೀರಿಗೆ]] ಪ್ರವೇಶವನ್ನು ಉತ್ತಮಗೊಳಿಸುವಂತೆ, ವಾಣಿಜ್ಯ ಬೇಡಿಕೆಗಾಗಿ, ಮತ್ತು ಗಾಳಿ ಹಾಗು ಅಲೆಗಳಿಂದ ಆಶ್ರಯಕ್ಕಾಗಿ ಆಯ್ಕೆಮಾಡಲಾಗುತ್ತದೆ. ಹೆಚ್ಚು ಆಳವಾದ ನೀರಿರುವ ರೇವುಗಳು ವಿರಳ, ಆದರೆ ಅಂಥವು ಹೆಚ್ಚು ದೊಡ್ಡ, ಹೆಚ್ಚು ಮಿತವ್ಯಯಕರ ಹಡಗುಗಳನ್ನು ನಿರ್ವಹಿಸಬಹುದು.
 
{{ಚುಟುಕು}}
 
[[ವರ್ಗ:ಸಮುದ್ರಯಾನ ಪದಗಳು]]
 
[[en:Port]]
"https://kn.wikipedia.org/wiki/ರೇವು" ಇಂದ ಪಡೆಯಲ್ಪಟ್ಟಿದೆ