ಪ್ರಕೃತಿ ಚಿಕಿತ್ಸಾ ಪದ್ಧತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೨ ನೇ ಸಾಲು:
 
ಅಮೇರಿಕಾದ ಪ್ರಕೃತಿ ಚಿಕಿತ್ಸೆಯ ಶಾಲೆಯನ್ನು, ಲಸ್ಟ್ 1901ರಲ್ಲಿ [[ನ್ಯೂಯಾರ್ಕಿನಲ್ಲಿ]] ಸ್ಥಾಪಿಸಿದನು. ಉತ್ತರ ಆಮೇರಿಕಾದ ಪ್ರಾರಂಭಿಕ ನೆಪ್ ಸಂಸ್ಥೆಗಳನ್ನು 1902ರಲ್ಲಿ ಸ್ಥಗತಿಗೊಳಿಸಿ "NATUROPATHIC™ Societies" (ನೇಚರೊಪತಿಕ್ ಸೊಸೈಟಿ) ಎಂದು ಮರುನಾಮಕರಣ ಮಾಡಲಾಯಿತು. ನೇಚರೋಪತಿಕ್ ಸೋಸೈಟಿ ಆಫ್ ಆಮೇರಿಕ 1919ರ ಸೆಪ್ಟೆಂಬರ್ ನಲ್ಲಿ ವಿಸರ್ಜನೆಯಾಯಿತು, ಅದರ ಸ್ಥಾನದಲ್ಲಿ ಡಾ|| ಬೆನೆಡಿಕ್ಟ್ ಲಸ್ಟ್ "ಅಮೇರಿಕನ್ ನೇಚರೋಪತಿಕ್ ಆಸೋಸಿಯೇಷನ್" ಎಂಬ ಸಂಸ್ಥೆ ಸ್ಥಾಪಿಸಿದನು. <ref name="Baer2001"/><ref>DC ಡಿಪಾರ್ಟಮೆಂಟ್ ಆಫ್ ಕನ್ಸೂಮರ್ ಆಫೈರ್ಸ್, ಕಾರ್ಪೂರೇಟ್ ಡಿವಿಷನ್. (1909 ರಿಂದ ಸತತವಾಗಿ ಸಂಘಟಿತ ಸಂಸ್ಠೆಯಾಗಿರುವ)</ref><ref name="Beyerstein_NW">{{cite web|url=http://www.naturowatch.org/general/beyerstein.html |title=Naturopathy: a critical analysis |accessdate=2009-03-21 |last=Beyersteine |first=Barry L. |coauthors=Susan Downie }}</ref><ref name="Beyerstein_NW"/> ಪ್ರಕೃತಿ ಚಿಕಿತ್ಸಕರಿಗೆ ಪ್ರಾಕೃತಿಕ ಅಥವಾ ಔಷಧರಹಿತ ವೃತಗಾರರ ಕಾನೂನಿನ ಅನ್ವಯ, 20ನೇ ಶತಮಾನದ ಮೊದಲ ಮೂರು ದಶಕಗಳಲ್ಲಿ 25 ರಾಜ್ಯಗಳಲ್ಲಿ ಪರವಾನಿಗೆ ನೀಡಲಾಯಿತು.<ref name="Baer2001"/>
ಪ್ರಕೃತಿ ಚಿಕತ್ಸೆಯನ್ನು ಹಲವು ಚಿರೋಪ್ರಾಕ್ಟಿಕ್ ಚಿಕಿತ್ಸಕರು ಅಳವಡಿಸಿಕೊಂಡರು ಹಾಗು ಹಲವಾರು ಶಾಲೆಗಳು ಡಾಕ್ಟರ್ ಆಫ್ ನೇಚರೊಪತಿ (ND) ಮತ್ತು ಡಾಕ್ಟರ್ ಆಫ್ ಚಿರೋಪ್ರಾಕ್ಟಿಕ್ (DC) ಎಂಬ ಪದವಿಯನ್ನು ಕೊಡತೊಡಗಿದವು.<ref name="Baer2001"></ref>
ಈ ಅವಧಿಯಲ್ಲಿ ಅಮೇರಿಕಾದಲ್ಲಿ ಪ್ರಕೃತಿ ಚಿಕಿತ್ಸೆಯ ಶಾಲೆಗಳ ಸಂಖ್ಯೆ ಸುಮಾರು ಒಂದರಿಂದ ಇಪ್ಪತ್ ನಾಲ್ಕು(ಎರಡು ಡಜನ್) ಇತ್ತು ಎಂದು ಅಂದಾಜಿಸಲಾಗಿದೆ.<ref name="ACS"></ref><ref name="ama_1997">{{cite web | url =http://www.ama-assn.org/ama/no-index/about-ama/13638.shtml | title = Report 12 of the Council on Scientific Affairs (A-97) | year = 1997 | publisher = [[American Medical Association]] |accessdate= |doi= |pmid= }}</ref><ref name="Baer2001"></ref>
 
ಪ್ರಾರಂಭದಲ್ಲಿ ವೇಗದ ಪ್ರಗತಿ ಕಂಡ ಪ್ರಕೃತಿ ಚಿಕಿತ್ಸಾ ವಿಧಾನವು 1930ರ ದಶಕದಿಂದೀಚೆಗೆ ಕುಂಠಿತಗೊಂಡಿತು. [[ಕಾರ್ನೆಜ್ ಫೌಂಡೇಷನ್ ಫಾರ್ ದಿ ಅಡ್ವಾನ್ಸಮೆಂಟ್ ಆಫ್ ಟೀಚಿಂಗ್]] 1910ರಲ್ಲಿ [[ಫ್ಲೆಕ್ಸನರ್ ವರದಿ]]ಯನ್ನು ಪ್ರಕಟಮಾಡಿತು; ಇದರಲ್ಲಿ ವೈದ್ಯಕೀಯ ಶಿಕ್ಷಣದ ಹಲವಾರು ಅಂಶಗಳನ್ನು ಅದರಲ್ಲೂ ಮುಖ್ಯವಾಗಿ ವೈಜ್ಞಾನಿಕ ನಿಖರತೆಯ ಕೊರತೆಯ ಬಗ್ಗೆ ಟೀಕೆಮಾಡಲಾಗಿತ್ತು, [[ಪೆನಿಸಿಲಿನ್]] ಹಾಗು ಇತರೆ "ಪವಾಡ ಔಷಧ" ಗಳ ಆವಿಷ್ಕಾರಗಳು, ಹಾಗು ಆಧುನಿಕ ವೈದ್ಯಕೀಯ ಸೌಲಭ್ಯಗಳ ಪ್ರಗತಿ ಪ್ರಕೃತಿ ಚಿಕಿತ್ಸೆಯ ಅವನತಿಗೆ ಕಾರಣವಾಯಿತು. ಸುಮಾರು 1940 ಹಾಗು 50ರ ದಶಕದಲ್ಲಿ ಪ್ರಾಕ್ಟಿಸ್ ಕಾನೂನುಗಳ ವ್ಯಾಪ್ತಿಯ ವಿಸ್ತಾರದಿಂದಾಗಿ ಚಿರೋಪ್ರಾಕ್ಟಿಕ್ ಶಾಲೆಗಳಲ್ಲಿ ಪ್ರಚಲಿತವಾಗಿದ್ದ ND ಪದವಿಯನ್ನು ಕೈಬಿಡಲಾಯಿತಾದರೂ, ಚಿರೋಪ್ರಾಕ್ಟರಗಳು ಪ್ರಕೃತಿ ಚಿಕಿತ್ಸೆ ಪದ್ದತಿಯನ್ನು ಮುಂದುವರೆಸತೊಡಗಿದರು.
೨೬ ನೇ ಸಾಲು:
 
ಪ್ರಕೃತಿ ಚಿಕಿತ್ಸಾ ಪದ್ಧಿತಿಯು ಅಧಿಕೃತ [[ಮನ್ನಣೆ ಪಡೆದ ಆರು ಪ್ರಕೃತಿ ಚಿಕಿತ್ಸೆಯ ಶಾಲೆ]] - ನೇಚರೋಪತಿಕ್ ಮೆಡಿಕಲ್ ಸ್ಕೂಲ್ಸ್, ಹಾಗು ಉತ್ತರ ಅಮೇರಿಕಾದಲ್ಲಿ ಮಾನ್ಯತೆ ಗಳಿಸಲು ಸಿದ್ದವಾಗಿರುವ ಶಾಲೆ ಯಿಂದ ಪ್ರತಿನಿಧಿಸಲ್ಪಟ್ಟಿದೆ. [[ವೆಸ್ಟ್ರನ್ ಸ್ಟೇಟ್ಸ್ ಚಿರೋಪ್ರಾಕ್ಟಿಕ್ ಕಾಲೇಜ್]] ತನ್ನ ND ಪ್ರೊಗ್ರಾಂ ಅನ್ನು ರದ್ದು ಮಾಡುವ ಯೋಚನೆಯ ಪ್ರತಿಯಾಗಿ
ಚಾರ್ಲ್ ಸ್ಟೊನ್, ಪ್ರಾಂಕ್ ಸ್ಪಾಲ್ಡಿಂಗ್ ಮತ್ತು ಡಬ್ಲ್ಯು. ಮಾರ್ಟಿನ್ ಬ್ಲೆಥಿಂಗ್ 1956ರಲ್ಲಿ [[ಪೋರ್ಟ್ಲ್ಯಾಂಡ್, ಒರೆಗಾನ್]] ನಲ್ಲಿ [[ನ್ಯಾಷನಲ್ ಕಾಲೇಜ್ ಆಫ್ ನಾಚುರಲ್ ಮೆಡಿಸಿನ್]] (NCNM)ಸ್ಥಾಪಿಸಿದರು. ಷೈಲಾ ಕ್ಯುನ್, ಜೋಸೆಪ್ ಪಿಸೋರನೊ, ವಿಲಿಯೊ ಮಿಚಲ್ ಮತ್ತು ಲೆಸ್ ಗ್ರಿಫಿತ್, 1978ರಲ್ಲಿ [[ಸಿಯಾಟಲ್, ವ್ಯಾಷಿಂಗ್ಟನ್]] ನಲ್ಲಿ ಜಾನ್ ಬಾಸ್ಟರ್ ಕಾಲೇಜ್ ಆಫ್ ನೇಚರೊಪತಿಕ್ ಮೆಡಿಸಿನ್ (ಈಗ: [[ಬಾಸ್ಟರ್ ಯುನಿವರ್ಸಿಟಿ]]) ಅನ್ನು ಸ್ಥಾಪಿಸಿದರು. ಅದೇ ವರ್ಷ ಕೆನಡಾದ ಟೊರೊಂಟೊವಿನಲ್ಲಿ [[ಕೆನೆಡಿಯನ್ ಕಾಲೇಜ್ ಆಫ್ ನೇಚರೊಪತಿಕ್ ಮೆಡಿಸಿನ್]] ಸ್ಥಾಪನೆಯಾಯಿತು. ಇತ್ತೀಚೆಗೆ ಸ್ಥಾಪನೆಯಾದ ಶಾಲೆಗಳೆಂದರೆ 1992ರಲ್ಲಿ ಸ್ಥಾಪನೆಯಾದ [[ಸೌತ್-ವೆಸ್ಟ್ ಕಾಲೇಜ್ ಆಫ್ ನೇಚರೊಪತಿಕ್ ಮೆಡಿಸಿನ್]] ಹಾಗು [[ಬೌಚರ್ ಇನ್ಸಿಟ್ಯೂಟ್ ಆಫ್ ನೇಚರೊಪತಿಕ್ ಮೆಡಿಸಿನ್]]. ಪ್ರಕೃತಿ ಚಿಕಿತ್ಸೆಯಲ್ಲಿ ND ಪದವಿಯನ್ನು ಕಾನೆಕ್ಟಿಕಟ್ ನ [[ಯುನಿವರ್ಸಿಟಿ ಆಫ್ ಬ್ರಿಡ್ಜ್ ಸ್ಪೊರ್ಟ್]] ತನ್ನ ಕಾಲೇಜ್ ಆಫ್ ನೇಚರೊಪತಿಕ್ ಮೆಡಿಸಿನ್ ಮೂಲಕ ಕೊಡುತ್ತದೆ, ಇದಲ್ಲದೆ ಇಲ್ಲಿನಾಯಿಸ್ ನ [[ನಾಷಿನಲ್ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್]] ಮಾನ್ಯತೆ ಪಡೆಯಲು ಸಿದ್ದವಾಗಿರುವ ಪ್ರಕೃತಿ ಚಿಕಿತ್ಸಾ ಪದ್ಧತಿಯ ಬಗ್ಗೆ ಶೈಕ್ಷಣಿಕ ವಿಷಯಕ್ರಮವೊಂದನ್ನು (ಪ್ರೋಗ್ರಾಂ) ರೂಪಿಸಿದೆ.
 
== ತತ್ವಸಿದ್ಧಾಂತಗಳು ==