ಪ್ರಕೃತಿ ಚಿಕಿತ್ಸಾ ಪದ್ಧತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೬ ನೇ ಸಾಲು:
 
ಪ್ರಾರಂಭದಲ್ಲಿ ವೇಗದ ಪ್ರಗತಿ ಕಂಡ ಪ್ರಕೃತಿ ಚಿಕಿತ್ಸಾ ವಿಧಾನವು 1930ರ ದಶಕದಿಂದೀಚೆಗೆ ಕುಂಠಿತಗೊಂಡಿತು. [[ಕಾರ್ನೆಜ್ ಫೌಂಡೇಷನ್ ಫಾರ್ ದಿ ಅಡ್ವಾನ್ಸಮೆಂಟ್ ಆಫ್ ಟೀಚಿಂಗ್]] 1910ರಲ್ಲಿ [[ಫ್ಲೆಕ್ಸನರ್ ವರದಿ]]ಯನ್ನು ಪ್ರಕಟಮಾಡಿತು; ಇದರಲ್ಲಿ ವೈದ್ಯಕೀಯ ಶಿಕ್ಷಣದ ಹಲವಾರು ಅಂಶಗಳನ್ನು ಅದರಲ್ಲೂ ಮುಖ್ಯವಾಗಿ ವೈಜ್ಞಾನಿಕ ನಿಖರತೆಯ ಕೊರತೆಯ ಬಗ್ಗೆ ಟೀಕೆಮಾಡಲಾಗಿತ್ತು, [[ಪೆನಿಸಿಲಿನ್]] ಹಾಗು ಇತರೆ "ಪವಾಡ ಔಷಧ" ಗಳ ಆವಿಷ್ಕಾರಗಳು, ಹಾಗು ಆಧುನಿಕ ವೈದ್ಯಕೀಯ ಸೌಲಭ್ಯಗಳ ಪ್ರಗತಿ ಪ್ರಕೃತಿ ಚಿಕಿತ್ಸೆಯ ಅವನತಿಗೆ ಕಾರಣವಾಯಿತು. ಸುಮಾರು 1940 ಹಾಗು 50ರ ದಶಕದಲ್ಲಿ ಪ್ರಾಕ್ಟಿಸ್ ಕಾನೂನುಗಳ ವ್ಯಾಪ್ತಿಯ ವಿಸ್ತಾರದಿಂದಾಗಿ ಚಿರೋಪ್ರಾಕ್ಟಿಕ್ ಶಾಲೆಗಳಲ್ಲಿ ಪ್ರಚಲಿತವಾಗಿದ್ದ ND ಪದವಿಯನ್ನು ಕೈಬಿಡಲಾಯಿತಾದರೂ, ಚಿರೋಪ್ರಾಕ್ಟರಗಳು ಪ್ರಕೃತಿ ಚಿಕಿತ್ಸೆ ಪದ್ದತಿಯನ್ನು ಮುಂದುವರೆಸತೊಡಗಿದರು.
[[ಅಮೇರಿಕಾದ ವೈದ್ಯಕೀಯ ಒಕ್ಕೂಟ]] ಶಾಸ್ತ್ರಸಮ್ಮತವಲ್ಲದ ವೈದ್ಯಕೀಯ ಪದ್ದತಿಗಳ ವಿರುದ್ಧ 1940 ರಿಂದ 1963 ರವರೆಗೆ ಹೋರಾಡಿತು. ಸುಮಾರು 1958ರ ವೇಳೆಗೆ, ಪ್ರಕೃತಿಕ ಚಿಕಿತ್ಸಾ ಪದ್ದತಿಯ ಪ್ರಯೋಗಕ್ಕೆ ಕೇವಲ ಐದು ರಾಜ್ಯಗಳಲ್ಲಿ ಮಾತ್ರ ಪರವಾನಿಗೆ ನೀಡಲಾಯಿತು.<ref name="Baer2001"></ref> [[ಅಮೇರಿಕಾದ ಆರೋಗ್ಯ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಇಲಾಖೆ]], 1968ರಲ್ಲಿ ಪ್ರಕೃತಿ ಚಿಕಿತ್ಸೆಯ ಬಗ್ಗೆ ತನ್ನ ವರದಿಯಲ್ಲಿ ಪ್ರಕೃತಿ ಚಿಕಿತ್ಸೆ ಪದ್ಧತಿಗೆ ವೈದ್ಯಕೀಯ ಶಾಸ್ತ್ರದ ಅಧಾರವಿಲ್ಲವೆಂದು, ರೋಗವನ್ನು ಕಂಡು ಹಿಡಿಯುವ ಮತ್ತು ಚಿಕಿತ್ಸೆ ಕೊಡುವ ವಿಧಾನಗಳ ಬಗ್ಗೆ ಬೇಕಾಗುವಷ್ಟು ಜ್ಞಾನವನ್ನು ಪ್ರಕೃತಿ ಚಿಕಿತ್ಸೆಯ ಶಿಕ್ಷಣವು ತನ್ನ ಪದವೀಧರರಿಗೆ ಕೊಡುವುದರಲ್ಲಿ ವಿಫಲವಾಗಿದೆಯೆಂದು ಹೇಳಿತು; ಈ ವರದಿಯು ಪ್ರಕೃತಿ ಚಿಕಿತ್ಸೆಗೆ [[ಅರೋಗ್ಯ ವಿಮೆ]]ಯನ್ನು ವಿಸ್ತರಿಸುವುದನ್ನು ವಿರೋಧಿಸಿತು. <ref name="ACS"></ref><ref name="HEW1968">{{cite book | last = Cohen | first = Wilbur J | authorlink = | coauthors = | title = Independent Practitioners Under Medicare: a report to the Congress | publisher = [[United States Department of Health, Education, and Welfare]] | date = 1968-12 | location = | pages = | url=http://www.quackwatch.org/01QuackeryRelatedTopics/Naturopathy/hew.html | doi = | id = | isbn =}}</ref>
ಆಸ್ಟ್ರೇಲಿಯಾದ ಸಂಶೋಧನಾ ಸಮಿತಿ ಕೂಡ 1977ರಲ್ಲಿ ಇದೆ ರೀತಿಯ ತೀರ್ಮಾನಗಳಿಗೆ ಬಂದು, ಪ್ರಕೃತಿ ಚಿಕಿತ್ಸಕರಿಗೆ ಪರವಾನಿಗೆ ಕೊಡುವುದನ್ನು ಸಮರ್ಥಿಸಲಿಲ್ಲ. <ref name="Aust1977">{{cite book |author=Webb, Edwin C|title=Report of the Committee of Inquiry into Chiropractic, Osteopathy, Homoeopathy and Naturopathy |publisher=Australian Government Publishing Service |location=Canberra |year=1977 |pages=|isbn=064292287X |oclc= |doi= |url=http://www.naturowatch.org/hx/australia.html}}</ref> ಇತ್ತೀಚಿನ 2009ರ ವರೆಗೆ, U.S. ನ ಐವತ್ತು ರಾಜ್ಯಗಳಲ್ಲಿ ಹದಿನೈದು ರಾಜ್ಯಗಳಲ್ಲಿ ಪರವಾನಿಗೆ ಪಡೆದ ಪ್ರಕೃತಿಕ ಚಿಕಿತ್ಸರಿದ್ದಾರೆ,<ref>{{cite web |url=http://www.naturopathic.org/content.asp?contentid=57 |title=Licensed States & Licensing Authorities |publisher=American Association of Naturopathic Physicians |date=2 July 2009}}</ref> ಹಾಗು ಎರಡು ರಾಜ್ಯ (WA, VT)ಗಳಲ್ಲಿ ಪ್ರಕೃತಿಕ ಚಿಕಿತ್ಸಕರು ನೀಡುವ ಸೇವೆಗಳಿಗೆ ವಿಮಾಕಂಪನಿಗಳು ಹಣ ತುಂಬಿಕೊಡಬಹುದು.
<ref name="fammed.washington.edu">{{cite web |title=Naturopathic medicine |url=http://www.fammed.washington.edu/predoctoral/CAM/images/naturopathy.pdf |format=PDF |date=21 October 2004}}</ref>
 
೩೦ ನೇ ಸಾಲು:
== ತತ್ವಸಿದ್ಧಾಂತಗಳು ==
ಪ್ರಕೃತಿಚಿಕಿತ್ಸಾ ಸಿದ್ಧಾಂತವು ಸಹಜವಾಗಿ ಆಗುವ ಹಾಗು ಮನುಷ್ಯರ ಅತ್ಯಲ್ಪ ಹಸ್ತಕ್ಷೇಪದ (ಮಿನಿಮಲ್ಲಿ-ಇನ್ವೆಸಿವ್) ನೀತಿಯನ್ನು ಅನುಸರಿಸಿ, "ನೈಸರ್ಗಿಕವಾಗಿ ವಾಸಿಯಾಗುವ ಶಕ್ತಿಯ" ಮೇಲೆ ನಂಬಿಕೆಯಿಟ್ಟಿದೆ.<ref name="ACS"/>
ಕೃತಕವಾಗಿ ತಯಾರಿಸಿದ ಔಷಧಗಳು, ವಿಕಿರಣ ಚಿಕಿತ್ಸೆ (ರೇಡಿಯೇಷನ್) ಹಾಗು ದೊಡ್ಡ ಶಸ್ತ್ರಚಿಕಿತ್ಸೆಗಳನ್ನು ಒಪ್ಪದೆ, ಹಾಗು ಜೈವಿಕ ಔಷಧ (ಬೈಯೊಮೆಡಿಸಿನ್) ಮತ್ತು ಆಧುನಿಕ ವೈಜ್ಞಾನಿಕ ಕ್ರಮಗಳನ್ನು ತಿರಸ್ಕರಿಸುವ ಈ ವಿಧಾನವು ದೇಹ ಹಾಗು ಪ್ರಕೃತಿಯ ಜೀವತತ್ವಗಳ ಕಲ್ಪನೆಗೆ ಒತ್ತು ಕೊಟ್ಟು, ಸಾಮಾನ್ಯವಾಗಿ ತರ್ಕದ ಸಹಾಯವಿಲ್ಲದೆ ಒಳ ಅರವಿನಿಂದ (ಇನ್ಟೂಯಿಟಿವ್) ಕೊಡುವ ಚಿಕಿತ್ಸೆಗೆ ಮಹತ್ವ ಕೊಡುತ್ತದೆ.<ref name="ACS"></ref><ref name="Beyerstein_NW"></ref>
 
ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು, ಆರೋಗ್ಯಕರ ಆಹಾರ ಹಾಗು ಜೀವನಪದ್ಧತಿಗಳ, ಅಳವಡಿಕೆಗಳಿಂದ ರೋಗಗಳ ನಿಯಂತ್ರಣಕ್ಕೆ ಹೆಚ್ಚು ಒತ್ತು ಕೊಡಲಾಗುತ್ತದೆ. ಪ್ರಕೃತಿಚಿಕಿತ್ಸೆ ಪದ್ಧತಿಯ ಸಿದ್ಧಾಂತವು ಆರು ಮುಖ್ಯ ತಾತ್ವಿಕ ಸಿದ್ಧಾಂತಗಳ ಮೇಲೆ ಆಧಾರಿತವಾಗಿದೆ. <ref name="ECHP">{{Cite book|url=http://books.google.co.uk/books?id=cwYnA1qunUwC&pg=PA58&dq=modalities+naturopathy&lr=&sig=ACfU3U3Z418Eg_P2yDetYOMmsclZ9mJGpg#PPA57,M1 |title=Encyclopedia of Complementary Health Practice |first=Carolyn Chambers |last=Clark |pages=57–58 |year=1999 |isbn=9780826112392 |publisher=Springer |location=New York }}</ref> ಇದರ ಅನೇಕ ರೂಪಗಳು ಶಾಲೆ<ref name="ccnm-principles">{{cite web|title=Principles of Naturopathic Medicine |url=http://www.ccnm.edu/?q=about_ccnm/principles_naturopathic_medicine |accessdate= |doi= |pmid= }}</ref> ಆಥವಾ ವೃತ್ತಿಪರ ಒಕ್ಕೂಟ ಹಾಗು ನಿಯಂತ್ರಣ ಸಂಸ್ಥೆಗಳು<ref name="BDDTN">{{cite web |title=Guide to the Ethical Conduct of Naturopathic Doctors |url=http://www.boardofnaturopathicmedicine.on.ca/pdf/guide_ethical_conduct.pdf|format=PDF}}</ref> ಪ್ರಕಟಿಸಿರುವ ನೈತಿಕ ನಡವಳಿಕೆ ಕ್ರಮಗಳನ್ನು ವಿವರಿಸುವ ಪ್ರಕೃತಿ ಚಿಕಿತ್ಸಕರ ಪ್ರತಿಜ್ಞಾ ವಿಧಿಯಲ್ಲಿದೆ, <ref name="oath">{{cite web|title=Naturopathic Doctor's Oath|url=http://www.naturopathic.org/viewbulletin.php?id=62}}</ref> ಅವು:
 
# ಮೊದಲನೆಯದಾಗಿ, ಯಾವುದೇ ಹಾನಿ ಉಂಟು ಮಾಡಬಾರದು; ಯಾವಾಗಲೂ ರೋಗಿಗಳಿಗೆ ಕಡಿಮೆ ಅಪಾಯವಿರುವ ಹಾಗು ಆತ್ಯಂತ ಪರಿಣಾಮಕಾರಿಯಾದ ಚಿಕಿತ್ಸಾ ಕ್ರಮವನ್ನು ಅನುಸರಿಸಬೇಕು: ([[ಪ್ರಿಮಮ್ ನಾನ್ ನೊಸಿರೆ]])
೯೬ ನೇ ಸಾಲು:
=== ಭಾರತ ===
ಭಾರತದಲ್ಲಿ ಪ್ರಕೃತಿಚಿಕಿತ್ಸೆ ಮತ್ತು ಯೋಗ ವಿಜ್ಞಾನದಲ್ಲಿ ಪದವಿಯನ್ನು {ಬಾಚುಲರ್ ಆಫ್ ನೇಚರೊಪತಿ ಅಂಡ್ ಯೋಗಿಕ್ ಸೈನ್ಸಸ್ಸ್ (BNYS)} ನೀಡುವ ಐದುವರೆ ವರ್ಷ ಅವಧಿಯ ಕೋರ್ಸ್ ಇದೆ.
[[ಭಾರತದಲ್ಲಿ]] ಒಟ್ಟು ಸುಮಾರು 11 ಕಾಲೇಜುಗಳಂಟು, ಅದರಲ್ಲಿ ನಾಲ್ಕು ಕಾಲೇಜುಗಳು [[ತಮಿಳುನಾಡು]] ರಾಜ್ಯದಲ್ಲಿದೆ. <ref>{{cite web|url=http://www.findnd.com/naturopathic-education/indian-colleges/113-naturopathic-colleges-in-india.html |title=Naturopathic Colleges in India |publisher=Findnd.com |date= |accessdate=2009-09-22}}</ref>
 
 
೧೧೬ ನೇ ಸಾಲು:
==== ಯುನೈಟೆಡ್ ಸ್ಟೇಟ್ಸ್ (ಅಮೇರಿಕಾ ಸಂಯುಕ್ತ ಸಂಸ್ಥಾನ) ====
* US ಕಾನೂನುವ್ಯಾಪ್ತಿಯಲ್ಲಿ ಪ್ರಕೃತಿ ಚಿಕಿತ್ಸೆಯನ್ನು ನಿಯಂತ್ರಿಸುವ ಆಥವಾ ಪರವಾನಿಗೆ ನೀಡುವ ಪ್ರದೇಶಗಳು : [[ಅಲಾಸ್ಕಾ]], [[ಅರಿಜೋನ]], [[ಕ್ಯಾಲಿಫೋರ್ನಿಯ]], [[ಕಾನೆಕ್ಟಿಕಟ್]], [[ಡಿಸ್ಟ್ರಿಕ್ಟ್ ಆಫ್ ಕೊಲಂಬಿಯ]], [[ಹಾವಯಿ]], [[ಇದಾಹೊ]], [[ಕಾನ್ಸಾಸ್]], [[ಮೈನ್]], [[ಮಿನ್ನೆಸೊಟ]], [[ಮೊಂಟಾನ]], [[ನ್ಯೂ ಹಾಂಪ್ ಶೈರ್]] , [[ಒರೆಗಾನ್]], [[ಪೊರ್ಟೋ ರಿಕೋ]],<ref>{{cite web |url=http://www.oslpr.org/download/ES/1997/208s0783.pdf |format=PDF |title=Ley para Reglamentar el Ejercicio de la Medicina Naturopática en Puerto Rico [Law to Regulate the Practice of Naturopathic Medicine in Puerto Rico] |language=Spanish |date=30 December 1997}}</ref> [[US ವರ್ಜಿನ್ ಐಲ್ಯಾಂಡ್ಸ್]] , [[ಉತಾ]], [[ವೆರ್ಮೋಂಟ್]] , ಮತ್ತು [[ವಾಷಿಂಗ್ಟನ್]].<ref name="autogenerated1"/>
ಇದಲ್ಲದೆ, [[ಪ್ಲೋರಿಡಾ ]]ಮತ್ತು [[ವರ್ಜಿನಿಯ ]]ಪ್ರದೇಶಗಳು [[ಗ್ರಾಂಡ್ ಫಾದರ್ ಕ್ಲಾಸ್]] (ಒಂದು ಬಗೆಯ ಷರತ್ತು)ಅಡಿಯಲ್ಲಿ ಪ್ರಕೃತಿ ಚಿಕಿತ್ಸಕರಿಗೆ ಪರವಾನಿಗೆಯನ್ನು ಕೊಡುತ್ತದೆ.<ref name="AMA_report_2006">{{cite news | first= | last= | coauthors= |authorlink= | title=Reports to the Board of Trustees | date=2006-11 | publisher=[[American Medical Association]] | url =http://www.ama-assn.org/ama1/pub/upload/mm/38/i-06bot.pdf |format=PDF| work = | pages = | accessdate = 2009-03-19 | language = }}</ref>
:
:* ಕಾನೂನಿನ ವ್ಯಾಪ್ತಿಯಲ್ಲಿ ಪ್ರಿಸ್ಕ್ರಿಪ್ಷನ್ ಡರ್ಗ್ಸ್ ಗಳಿಗೆ ಅನುಮತಿ ನೀಡಿರುವ US ಪ್ರದೇಶಗಳೆಂದರೆ: [[ಅರಿಜೋನ]], [[ಕ್ಯಾಲಿಫೋರ್ನಿಯ]], [[ಡಿಸ್ಟ್ರಿಕ್ಟ್ ಆಫ್ ಕೊಲಂಬಿಯ]], [[ಹಾವಯಿ]], [[ಇದಾಹೊ]], [[ಕಾನ್ಸಾಸ್]], [[ಮೈನ್]], [[ಮೊಂಟಾನ]], [[ನ್ಯೂ ಹಾಂಪ್ ಶೈರ್]], [[ಒರೆಗಾನ್]], [[ಉತಾ]], [[ವೆರ್ಮೋಂಟ್]] , ಮತ್ತು [[ವಾಷಿಂಗ್ಟನ್]].
೧೪೪ ನೇ ಸಾಲು:
ಯಾವುದೇ ರೀತಿಯ ಭದ್ರವಾದ ವೈಜ್ಞಾನಿಕ ಬುನಾದಿ ಇಲ್ಲದ
ಪ್ರಕೃತಿಚಿಕಿತ್ಸೆಯಂತಹ ನೈಸರ್ಗಿಕ ವೈದ್ಯಶಾಸ್ತ್ರಗಳನ್ನು ಪರೀಕ್ಷಿಸಲು [[ಸಾಕ್ಷಿ-ಆಧಾರಿತ ಔಷಧ ವೈದ್ಯಶಾಸ್ತ್ರ]] (EBM)- ಸೂಕ್ತವಾದ ಮಾರ್ಗೋಪಾಯವೆಂದು ಶಿಫಾರಸು ಮಾಡಲಾಗಿದೆ.<ref name="Naturo2006"/>
ಆಸ್ಟ್ರೇಲಿಯಾದಲ್ಲಿ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಅಲ್ಲಿನ ಸಾಂಪ್ರದಾಯಿಕ ಪ್ರಕೃತಿ ಚಿಕಿತ್ಸಕರು EBM ತಮ್ಮ ಜೀವತತ್ವವಾದ ಮತ್ತು ಸಮಗ್ರತಾ ಸಿದ್ದಾಂತ ತತ್ವಗಳ ಮೇಲಿನ ತಾತ್ವಿಕ ಹಲ್ಲೆಯೆಂದು ಭಾವಿಸಿದ್ದಾರೆ.<ref name="Naturo2006"></ref> ಅವರು ಪ್ರಕೃತಿ ಚಿಕಿತ್ಸಾ ಪದ್ಧತಿಯ ಸಮಗ್ರತೆಯನ್ನು ಪ್ರತಿಪಾದಿಸುತ್ತಾರೆ.<ref name="Naturo2006"></ref> ಆಸ್ಟ್ರೇಲಿಯಾದಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಂಡ ಪ್ರಕೃತಿಚಿಕಿತ್ಸಕರಿಗೆ EBM ಯನ್ನು ಆರ್ಥೈಸಿಕೊಂಡು ಅದರ ತತ್ವಗಳನ್ನು
ಅಳವಡಿಸಿಕೊಳ್ಳುವಲ್ಲಿ ತೊಂದರೆಯಾಗಿರಬಹುದು. <ref name="Naturo2006">{{cite journal |journal= J Altern Complement Med |year=2006 |volume=12 |issue=3 |pages=323–8 |title=Evidence-based medicine and naturopathy |author=Jagtenberg T, Evans S, Grant A, Howden I, Lewis M, Singer J |doi= |pmid=16646733}}</ref> ಸಾಮಾನ್ಯ ಜನತೆ ದಿನೆದಿನೆ ಪ್ರಕೃತಿಚಿಕಿತ್ಸೆಯನ್ನು ಒಪ್ಪಿಕೊಳ್ಳತೊಡಗಿದರೂ ಕೂಡ, ವೈದ್ಯಕೀಯ ಸಮುದಾಯದ ಇತರ ಸದಸ್ಯರು ಪ್ರಕೃತಿಚಿಕಿತ್ಸೆಯನ್ನು ವಿಮರ್ಶಾತ್ಮಕ ದೃಷ್ಟಿಯಿಂದ ನೋಡುತ್ತಾರೆ, ಕೆಲವರಂತು ಅದನ್ನು ತಿರಸ್ಕರಿಸುತ್ತಾರೆ.<ref name="Beck T"></ref>
ಪ್ರಕೃತಿಚಿಕಿತ್ಸೆ ಬಗೆಗಿನ ಹೆಚ್ಚಿದ ವೈಜ್ಞಾನಿಕ ಮಾಹಿತಿಯು, ಉತ್ತಮ ರೀತಿಯ ಚಿಕಿತ್ಸಾಕ್ರಮಗಳನ್ನು ಆಳವಡಿಸಿಕೊಳ್ಳುವುದರೊಂದಿಗೆ ಸುಧಾರಿತ ವೈದ್ಯಕೀಯ ಚಿಕಿತ್ಸಾಕ್ರಮ ಹಾಗು ಆರ್ಥಿಕ ದೃಷ್ಟಿಯಿಂದ ಒಳ್ಳೆಯ [[ಸ್ವಾಸ್ಥ್ಯ-ಆರೈಕೆ]] ವ್ಯವಸ್ಥೆ ಕಲ್ಪಿಸುತ್ತದೆ. <ref name="Beck T">{{cite journal |journal=Forsch Komplementarmed Klass Naturheilkd |year=2001 |volume=8 |issue=1 |pages=24–32 |title=[On the general basis of naturopathy and complementary medicine]|author=Beck T |doi= |pmid=11340311}}</ref> ಪ್ರಕೃತಿಚಿಕಿತ್ಸಕರು ತಮ್ಮನ್ನು ಹೊಸ ಸಂಶೋಧನೆ, ನವೀನ ವೈದ್ಯಕೀಯ ತತ್ವಗಳನ್ನು, ತಮ್ಮ ವೈದ್ಯಕೀಯ ಸೇವೆಯಲ್ಲಿ ಆಳವಡಿಸಿಕೊಳ್ಳುತ್ತಿರುವ ಕಾರಣ, ಅವರ ವೃತ್ತಿಯಲ್ಲಿ ಹೆಚ್ಚಿನ ಮನ್ನಣೆ ದೊರೆಯುತ್ತಿದೆ. <ref>{{cite journal |journal=Med Clin North Am |year=2002 |volume=86 |issue=1 |pages=173–84 |title=Naturopathy|author=Smith MJ, Logan AC |doi= |pmid=11795088}}</ref> ಪ್ರಕೃತಿಚಿಕಿತ್ಸೆ ವಿಧಾನದ ಸುರಕ್ಷತೆ, ಸಾಮಾನ್ಯವಾದ ತೊಂದರೆಗಳನ್ನು ತಡೆಗಟ್ಟುವಲ್ಲಿ ಪ್ರಕೃತಿಚಿಕಿತ್ಸೆ ಎಷ್ಟು ಸಹಕಾರಿಯೆಂದು ನಿರ್ಣಯಿಸಲು ಪ್ರಕೃತಿಚಿಕಿತ್ಸಕರು ಹಾಗು [[ವೈದ್ಯಶಾಸ್ತ್ರ ವೈದ್ಯರ ]]ನಡುವಿನ ಸಹಯೋಗವು ಹೆಚ್ಚುತ್ತಿದೆ. ಮೇಲಾಗಿ, [[ಪರಿಣಾಮಕಾರಿಯಾದ ವೆಚ್ಚ ]]ವಿಧಾನದಲ್ಲಿ ರೋಗಿಯ ಆರೋಗ್ಯವನ್ನು ಪ್ರಕೃತಿ ಚಿಕಿತ್ಸೆ ವಿಧಾನವು ಹೆಚ್ಚಿಸುತ್ತದಯೆ ಎಂದು ನಿರ್ದರಿಸಲು ಕೂಡ ಈ ಸಹಯೋಗ ಸಹಕಾರಿಯಾಗಿದೆ. <ref>{{cite journal |journal=J Fam Pract |year=2005 |volume=54 |issue=12 |pages=1067–72 |title=Naturopathic medicine: what can patients expect?|author=Dunne N, Benda W, Kim L, Mittman P, Barrett R, Snider P, Pizzorno J |url=http://www.jfponline.com/Pages.asp?AID=3698 |doi= |pmid=16321345}}</ref> ಜರ್ಮನಿಯಲ್ಲಿ, ಪ್ರಕೃತಿ ಚಿಕಿತ್ಸೆ ವಿಧಾನದಡಿಯಲ್ಲಿ ಸೇರದ ಆನೇಕ ಚಿಕಿತ್ಸೆಗಳನ್ನು (ಕಾಯಿಲೆ ವಾಸಿ ಮಾಡುವ ಚಿಕಿತ್ಸಾ ಪದ್ದತಿ)[[ರಿಪ್ಲೇಕ್ಸಾಲಜಿ ]]ಎಂಬ ವೈಜ್ಞಾನಿಕವಾಗಿ ನಂಬಬಹುದಾದ ಚಿಕಿತ್ಸೆಗಳೆಂದು ಕೊಡಲಾಗುತಿದೆ. ಆದರೆ, ರಿಪ್ಲೇಕ್ಸಾಲಜಿ (ಕಾಯಿಲೆ ವಾಸಿ ಮಾಡುವ ಚಿಕಿತ್ಸಾ ಪದ್ದತಿ)ಸಂಪ್ರದಾಯ ಬದ್ಧವಾದ ಕ್ರಮವಲ್ಲ, ಹಾಗು ಇದಕ್ಕೂ ಗಂಭೀರವಾದ ಪ್ರಕೃತಿಚಿಕಿತ್ಸಾ ವಿಧಾನಗಳೊಂದಿಗೆ ಯಾವುದೆ ಹೋಲಿಕೆಯಿಲ್ಲ. ಅದು ಅಲ್ಲದೆ, ರಿಪ್ಲೇಕ್ಸಾಲಜಿಗೆ ಯಾವುದೆ ರೀತಿಯ ವೈಜ್ಞಾನಿಕ ತಳಹದಿಯಿಲ್ಲ.<ref name="Heide"></ref> ರಿಪ್ಲೇಕ್ಸಾಲಜಿಗೆ (ಕಾಯಿಲೆ ವಾಸಿ ಮಾಡುವ ಚಿಕಿತ್ಸಾ ಪದ್ದತಿ)ಪ್ರತಿಯಾಗಿ ನಿಜವಾದ ಪ್ರಕೃತಿ ಚಿಕಿತ್ಸಾ ವಿಧಾನ, [[ಅಧುನಿಕ ವೈದ್ಯಶಾಸ್ತ್ರಕ್ಕೆ]] ಪರ್ಯಾಯವಲ್ಲದ, ಆದರೆ ಪೂರಕವಾದ ಚಿಕಿತ್ಸಾ ಕ್ರಮವೆಂದು ಪರಿಗಣಿಸಲಾಗುತ್ತದೆ.<ref name="Heide">{{cite journal |journal=Versicherungsmedizin|year=2009 |volume=61 |issue=3 |pages=129–35 |title=[Reflexology--nothing in common with scientific naturopathic treatments]|author=Heide M, Heide MH |doi= |pmid=19860172}}</ref>