ಬ್ರಹ್ಮಗುಪ್ತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಬ್ರಹ್ಮಗುಪ್ತ''' ([[೫೯೮]]-[[೬೬೮]]) - [[ಭಾರತ]] ದೇಶದ [[:ವರ್ಗ:ಭಾರತೀಯ ಗಣಿತಜ್ಞರು|ಗಣಿತಜ್ಞರಲ್ಲೊಬ್ಬರು]] ಮತ್ತು [[:ವರ್ಗ:ಖಗೋಳ ಶಾಸ್ತ್ರಜ್ಞರು|ಖಗೋಳ ಶಾಸ್ತ್ರಜ್ಞರಲ್ಲೊಬ್ಬರು]].
==ಜೀವನ ==
ಭಾರತದ ಒಬ್ಬ ಮಹಾನ್ [[ಗಣಿತಶಾಸ್ತ್ರಜ್ಞ ]]ಹಾಗು [[ಬೀಜಗಣಿತ ಪ್ರತಿಪಾದಕ[[. ಇವರು ಭಾರತೀಯ ಗಣಿತಶಾಸ್ತ್ರವನ್ನ ಉನ್ನತ ಸ್ಥಾನಕ್ಕೆರಿಸಿದರು. ಹೀಗಾಗಿ ಇವರನ್ನು ಭಾಸ್ಕರಚಾರ್ಯರು ಹನ್ನೆರಡನೇ ಶತಮಾನದ [[ಗಣಿತ ಚಕ್ರ ಚೂಡಾಮಣಿ]] ಎಂದು ಕರೆದು, ಇವರ ಗಣಿತ ಪಾಂಡಿತ್ಯವನ್ನ ಹೊಗಳಿದರು. ಬ್ರಹ್ಮಗುಪ್ತರವರು [[ಉಚ್ಚ ಗಣಿತ ಸಂಖ್ಯಾತ್ಮಕ ವಿಶ್ಲೇಷಣೆ ಶಾಖೆ]]ಯ ಸಂಸ್ಥಾಪಕರು.
 
ಇವರು ಭಿನ್ನಲಿ ಎಂಬ ಸ್ಥಳದಲ್ಲಿ ಜನಿಸಿದರು ಎನ್ನಲಾಗುತ್ತದೆ. ಮಾಹಿತಿಗಳ ಪ್ರಕಾರ ಇವರು [[ಚಾಪವಂಶ]]ದ ರಾಜ ವ್ಯಘ್ರಮುಖನ ದರ್ಬಾರಿನಲ್ಲಿ ರಾಜ [[ಜ್ಯೋತಿಷಿ]]ಯಾಗಿದ್ದರು. ಇವರು ರಚಿಸಿದ ಬ್ರಹ್ಮ ಸ್ಪುಟ ಸಿದ್ಧಾಂತ ಮತ್ತು [[ಕರುಣ ಖಂಡ ಸಂಹಿತೆ]]ಗಳು ಪ್ರಖ್ಯಾತಿ
ಗಳಿಸಿವೆ. <ref>http://www.storyofmathematics.com/indian_brahmagupta.html</ref>
 
==ಸಿದ್ಧಾಂತ==
ಇವರು [[ಶೂನ್ಯ ]] ಬಳಕೆಯ ನಿಯಮವನ್ನ ಪ್ರತಿಪಾದಿಸಿದರು. ಈ ನಿಯಮದ ಪ್ರಕಾರ ಶೂನ್ಯದಿಂದ ಯಾವುದೇ ಸಂಖ್ಯೆಯನ್ನ ಕೂಡಿಸಿದರೆ ಅಥವಾ ಕಳೆದರೆ ಆ ಸಂಖ್ಯೆಯಲ್ಲಿ ಯಾವ ಅಂತರವೂ ಬರುವುದಿಲ್ಲ. ಅಷ್ಟೇ ಅಲ್ಲದೆ ಶೂನ್ಯವನ್ನ ಯಾವುದೇ ಸಂಖ್ಯೆಯಿಂದ ಗುಣಿಸಿದರೂ ಶೂನ್ಯವೇ ಆಗುತ್ತದೆ.<ref>http://www-history.mcs.st-andrews.ac.uk/Biographies/Brahmagupta.html</ref>
 
ಬ್ರಹ್ಮಗುಪ್ತ, ತಮ್ಮ [[ಬ್ರಹ್ಮ ಸ್ಫುಟ ಸಿದ್ಧಾಂತ]] ಗ್ರಂಥದಲ್ಲಿ ಜ್ಯೋತಿಷ್ಯ ಹಾಗು ಗಣಿತದ ಬಗ್ಗೆ ವಿವರವಾಗಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ, [[ಅಂಕಗಣಿತ]] ಮತ್ತು ಬೀಜಗಣಿತದ ಅಧ್ಯಯಗಳನ್ನೂ ಈ ಗ್ರಂಥದಲ್ಲಿ ವಿವರಿಸಲಾಗಿದೆ. ಇವರ ಗ್ರಂಥಗಳಲ್ಲಿ ಬೀಜಗಣಿತವೇ ಪ್ರಮುಖವಾಗಿ ವಿವರಿಸಲಾಗಿದೆ. ಇವರು ಬರೆದ [[ಕರುಣ ಖಂಡ ಗ್ರಂಥ]]ಖಗೋಳ ಶಾಸ್ತ್ರದ ಬಗ್ಗೆ ವಿವರಣೆ ನೀಡುತ್ತದೆ. ತಮ್ಮ ಗ್ರಂಥಗಳಲ್ಲಿ ಬ್ರಹ್ಮಗುಪ್ತ, [[ಜ್ಯೋತಿಷ್ಯ]]ದ ಪ್ರಶ್ನೆಗೆ ಪರಿಹಾರ ತಿಳಿಸಲು ಬೀಜಗಣಿತ ಬಳಸಿದ್ದಾರೆ. [[ವರ್ಗೀಕರಣ]] ವರ್ಣನೆಯನ್ನ ಮೊದಲಬಾರಿಗೆ ಮಾಡಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ.
Line ೨೯ ⟶ ೨೮:
 
==ಉಲ್ಲೇಖಗಳು==
<reference/>
"https://kn.wikipedia.org/wiki/ಬ್ರಹ್ಮಗುಪ್ತ" ಇಂದ ಪಡೆಯಲ್ಪಟ್ಟಿದೆ