ರೆಂಬ್ರಾಂಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
| caption = ರೆಂಬ್ರಾಂಟ್‌ನ ಸ್ವ-ಚಿತ್ರ (೧೬೬೧).
| birthname = ರೆಂಬ್ರಾಂಟ್ ಹರ್ಮೆನ್ಸೂನ್ ವಾನ್ ರಿಜ್ನ್
| birthdate = {{birth date|mf=yes|1606|7|15|mf=y}}ಜುಲೈ ೧೫, ೧೬೦೬
| location = ಲೆಡೆನ್ಲೀಡೆನ್, [[ನೆದರ್ಲೆಂಡ್]]
| deathdate = {{death dateಅಕ್ಟೋಬರ್ and age|mf=yes|1669|10|4|1606|7|15|mf=y}}೪, ೧೬೬೯
| deathplace = [[ಆಂಸ್ಟರ್ಡ್ಯಾಮ್]], [[ನೆದರ್ಲೆಂಡ್]]
| nationality = [[ನೆದರ್ಲೆಂಡ್|ಡಚ್]]
| field = [[ವರ್ಣಚಿತ್ರಕಾರ]], [[ಮುದ್ರಕ]]
| training =
| movement = ಡಚ್ ವರ್ಣಚಿತ್ರ ಸುವರ್ಣಾವಧಿಸುವರ್ಣಕಾಲ, ಇಂಪ್ರೆಷನಿಸಂ
}}
 
'''ರೆಂಬ್ರಾಂಟ್''' ಎಂದು ಪ್ರಸಿದ್ಧರಾದ ಡಚ್ ಕಲಾವಿದ '''ರೆಂಬ್ರಾಂಟ್ ಹರ್ಮೆನ್ಸೂನ್ ವಾನ್ ರಿಜ್ನ್''' ([[ಜುಲೈ ೧೫]], [[೧೬೦೬]] – [[ಅಕ್ಟೋಬರ್ ೪]], [[೧೯೬೯]]) ವಿಶ್ವದ ಮಹಾನ್ ಕಲೆಗಾರರಲ್ಲಿ ಪ್ರಮುಖರಾಗಿದ್ದಾರೆಒಬ್ಬರಾಗಿದ್ದಾರೆ. ಡಚ್ ಕಲಾವಿದರಾದ ರೆಂಬ್ರಾಂಟ್ ಅವರ ಹೆಸರು ಕಲಾ ಇತಿಹಾಸದಲ್ಲಿ ಜಗತ್ಪ್ರಸಿದ್ಧವಾದುದು. ಜಗತ್ತು ಕಂಡ ಅತ್ಯದ್ಭುತ ಕಲಾವಿದರಲ್ಲಿ ರೆಂಬ್ರಾಂಟ್ ಒಬ್ಬರು. ಇವರು ತಮ್ಮ ಜೀವಿತಾವಧಿಯಲ್ಲಿ ಸೃಷ್ಟಿಸಿದ ಶ್ರೇಷ್ಠ ಕಲಾಕೃತಿಗಳಿಂದಾಗಿ ಅವರ ಜೀವನ ಕಾಲವನ್ನು ಕಲಾಜಗತ್ತಿನ ಸ್ವರ್ಣಯುಗವೆಂದು ಕರೆಯಲಾಗಿದೆ.
 
==ಜೀವನ==
೨೨ ನೇ ಸಾಲು:
೧೬೩೧ರ ವರ್ಷದಲ್ಲಿ ಆಮ್ಸ್ಟರ್ಡ್ಯಾಮ್ ಪ್ರದೇಶಕ್ಕೆ ಬಂದ ರೆಂಬ್ರಾಂಟ್ ಅಲ್ಲಿ ವೃತ್ತಿಪರ ವ್ಯಕ್ತಿಚಿತ್ರ ಕಲಾವಿದರಾಗಿ ಮಾನ್ಯತೆಗಳಿಸಿದರು. ಮುಂದೆ ರೆಂಬ್ರಾಂಟ್ ಅವರ ಕುಂಚದಲ್ಲಿ ವಿಧ ವಿಧ ರೀತಿಯ ಪೌರಾಣಿಕ, ಐತಿಹಾಸಿಕ, ಪ್ರಕೃತಿ ಚಿತ್ರಣವೇ ಮುಂತಾದ ಅನೇಕ ವಸ್ತು ವಿಚಾರಗಳ ಕುರಿತಾದ ಚಿತ್ರಗಳು ಮೂಡಲಾರಂಭಿಸಿದವು. ರೆಂಬ್ರಾಂಟರ ಸಮಕಾಲೀನರು ಬೈಬಲನ್ನು ವರ್ಣಕಲೆಗೆ ತಂದ ಇವರ ಸಾಮರ್ಥ್ಯವನ್ನು ಅಪಾರಾವಾಗಿ ಕೊಂಡಾಡಿದ್ದು ಇವರ ಚಿತ್ರಗಳಲ್ಲಿ ಹೊರಹೊಮ್ಮಿರುವ ಭಾವನಾತ್ಮಕ ಸೂಕ್ಷ್ಮಜ್ಞತೆಗಳನ್ನು ಅಪ್ರತಿಮವೆಂದು ಪರಿಗಣಿಸಿ ಇವರನ್ನು ಕಲಾಜಗತ್ತಿನ ಪ್ರವಾದಿ ಎಂದು ಬಣ್ಣಿಸಿದ್ದಾರೆ. ಕಾಲ್ಪನಿಕ ಚಿತ್ರವಿನ್ಯಾಸಗಳಲ್ಲೂ ರೆಂಬ್ರಾಂಟ್ ಪ್ರಖ್ಯಾತಿ ಪಡೆದಿದ್ದರು.
 
ಇಪ್ಪತ್ತನೆಯ ಶತಮಾನದ ಕಲಾಪ್ರವೀಣರ ಪ್ರಕಾರ ರೆಂಬ್ರಾಂಟ್ ವಾನ್ ರಿಜ್ನ್ ಅವರು ೬೦೦ಕ್ಕೂ ಹೆಚ್ಚು ವರ್ಣ ಚಿತ್ರಗಳನ್ನೂ, ೪೦೦ಕ್ಕೂ ಹೆಚ್ಚು ಕೆತ್ತನೆಯ ರೀತಿಯ ಚಿತ್ರಗಳನ್ನೂ. ಸುಮಾರು ೨೦೦೦ದಷ್ಟು ರೇಖಾ ಚಿತ್ರಗಳನ್ನು ಬಿಡಿಸಿದ್ದರೆಂದುಬಿಡಿಸಿದ್ದರೆಂಬ ಅಂದಾಜಿಸಿದ್ದಾರೆಅಂದಾಜಿದೆ.
 
==ಮಹಾನ್ ಸೃಷ್ಟಿಗಳು==
"https://kn.wikipedia.org/wiki/ರೆಂಬ್ರಾಂಟ್" ಇಂದ ಪಡೆಯಲ್ಪಟ್ಟಿದೆ