ಸುನ್ನಿ ಇಸ್ಲಾಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಸುನ್ನಿ ಇಸ್ಲಾಂ''' [[ಇಸ್ಲಾಂ ಧರ್ಮ]]ದ ಅತಿ ಹಳೆಯ ಹಾಗು ದೊಡ್ಡ ಪಂಗಡ. ಸುನ್ನಿ ಪದ ''"ಸುನ್ನ"'', ಅಂದರೆ [[ಮೊಹಮ್ಮದ್]] ಅವರ ನುಡಿ ಮತ್ತು ನಡತೆಗಳು ಎಂಬುದರಿಂದ ಬಂದಿದೆ. ಸುನ್ನಿಗಳ ಪ್ರಕಾರ ಇಸ್ಲಾಂ ಧರ್ಮದ ಮೊದಲ ನಾಲ್ಕು ಖಲೀಫಾಗಳಾದ ಹಜರತ ಅಬೂ ಬಕರ, ಹಜರತ ಉಮರ, ಹಜರತ ಉಸ್ಮಾನ ಗನಿ ಹಾಗೂ ಹಜರತ ಅಲಿ ಯವರನ್ನು ಅನುಸರಿಸುವ ಒಂದು ಬೃಹತ ಸಮುದಾಯ. ನಂತರದ ಶತಕಗಳಲ್ಲಿ [[ಶಿಯಾ ಇಸ್ಲಾಂ]] ಎಂಬ ಹೊಸ ಪಂಗಡ ಹುಟ್ಟಿತು ಇದು ಕೇವಲ ಹಜರತ ಅಲಿ ಹಾಗೂ ಅವರ ಮಕ್ಕಳನ್ನು ಅನುಸಿರಿಸಿತು.
 
{{ಚುಟುಕು}}
 
[[ವರ್ಗ:ಸುನ್ನಿ ಇಸ್ಲಾಂ]]
"https://kn.wikipedia.org/wiki/ಸುನ್ನಿ_ಇಸ್ಲಾಂ" ಇಂದ ಪಡೆಯಲ್ಪಟ್ಟಿದೆ