ಧೃತರಾಷ್ಟ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
೧೮ ನೇ ಸಾಲು:
===ಭೀಮನ ಮೂರ್ತಿಯ ಜಜ್ಜುವಿಕೆ===
ಕುರುಕ್ಶೇತ್ರ ಯುದ್ಧ ಮುಗಿದ ನಂತರ ಧೃತರಾಷ್ಟ್ರನ ದುಃಖ-ರೋಷಗಳಿಗೆ ಲೆಕ್ಕವಿರಲಿಲ್ಲ. ಪಾಂಡವರನ್ನು ಭೇಟಿ ಮಾಡಿ ಅವರನ್ನು ಆಲಂಗಿಸಿದನು. ಆದರೆ [[ಭೀಮ]]ನ ಸರದಿ ಬಂದಾಗ ಅಪಾಯ ಅರಿತ [[ಕೃಷ್ಣ]]ನು ಭೀಮನನ್ನು ಪಕ್ಕಕ್ಕೆ ಸರಿಸಿ ಅವನ ಉಕ್ಕಿನ ಮೂರ್ತಿಯನ್ನು ಮುಂದೆ ಮಾಡಿದನು. ತನ್ನ ಮಗನ ಹಂತಕನಾದ ಭೀಮನು ಎದುರಿಗಿರುವುದನ್ನು ಅರಿತ ಧೃತರಾಷ್ಟ್ರ ತನ್ನೆಲ್ಲ ಶಕ್ತಿಯಿಂದ ರೋಷದಿಂದ ಗಟ್ಟಿಯಾಗಿ ಆಲಂಗಿಸಿದಾಗ ಉಕ್ಕಿನ ಮೂರ್ತಿ ಪುಡಿ ಪುಡಿಯಾಯಿತು. ನಂತರ ಸಮಾಧಾನಗೊಂಡ ಧೃತರಾಷ್ಟ್ರ ಪಾಂಡವರನ್ನು ಹರಸಿದನು.
 
==ವೃದ್ಧಾಪ್ಯ ಮತ್ತು ಮರಣ==
[[ಕುರುಕ್ಷೇತ್ರ ಯುದ್ಧ]]ದ ನಂತರ ಕರುಣಾಮಯಿಯಾದ [[ಯುಧಿಷ್ಠಿರ]]ನು ಧೃತರಾಷ್ಟ್ರನಿಗೆ ರಾಜ್ಯಭಾರ ಮುಂದುವರಿಸಲು ವಿನಂತಿಸಿದನು. ಮತ್ತೆ ಹಸ್ತಿನಾಪುರವನ್ನು ವರ್ಷಾನುಗಟ್ಟಲೆ ಆಳಿದ ನಂತರ ಧೃತರಾಷ್ಟ್ರನು [[ಗಾಂಧಾರಿ]], [[ಕುಂತಿ]], ಮತ್ತು [[ವಿದುರ]]ರೊಂದಿಗೆ ವಾನಪ್ರಸ್ಥಕ್ಕೆ ತೆರಳಿದನು. ಹಿಮಾಲಯದಲ್ಲಿ ಉಂಟಾದ ಕಾಡ್ಗಿಚ್ಚಿನಿಂದ ಮೃತರಾದರು.
 
{{ಮಹಾಭಾರತ}}
"https://kn.wikipedia.org/wiki/ಧೃತರಾಷ್ಟ್ರ" ಇಂದ ಪಡೆಯಲ್ಪಟ್ಟಿದೆ