ಗುರುಲಿಂಗ ಕಾಪಸೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[File:Guruling Kapase.JPG|thumb|ಗುರುಲಿಂಗ ಕಾಪಸೆ]]
'''ಗುರುಲಿಂಗ ಕಾಪಸೆ''' ಇವರು [[೧೯೨೮]] [[ಏಪ್ರಿಲ್|ಎಪ್ರಿಲ್]] ೨ರಂದು [[ಬಿಜಾಪುರ]] ಜಿಲ್ಲೆಯ [[ಇಂಡಿ]] ತಾಲೂಕಿನ '''ಹಿರೇಲೋಣಿ'''ಯಲ್ಲಿ ಜನಿಸಿದರು. [[ಕನ್ನಡ]]ದಲ್ಲಿ ಪಿ.ಎಚ್.ಡಿ. ಪದವಿ ಪಡೆದ ಬಳಿಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
 
 
==ಸಾಹಿತ್ಯ==
 
===ಜೀವನ ಪರಿಚಯ===
 
* ಅಕ್ಕಮಹಾದೇವಿ
೧೩ ನೇ ಸಾಲು:
* ಹಲಸಂಗಿ ಗೆಳೆಯರು
 
===ಪ್ರವಾಸಕಥನ===
 
* ಶಾಲ್ಮಲೆಯಿಂದ ಗೋದಾವರಿಯವರೆಗೆ
 
===ಮಕ್ಕಳ ಸಾಹಿತ್ಯ===
 
* ಕವಿ ರವಿಂದ್ರರು
* ಶಿ.ಶಿ.ಬಸವನಾಳ
 
===ವಿಮರ್ಶೆ===
 
* ಸಾಹಿತ್ಯ ಸಂಬಂಧ
* ಬೇಂದ್ರೆ-ಮಧುರಚೆನ್ನ ಸಖ್ಯಯೋಗ
 
===ಸಂಪಾದಿತ===
 
* ಕಾಲ-ಕವಿ (ಕಾವ್ಯ)
* ಪಾರಮಾರ್ಥ ಗೀತಾ ಪ್ರವಚನ
Line ೪೨ ⟶ ೪೬:
* ಆತ್ಮಶೋಧ (ಮಧುರಚೆನ್ನರ ಸಮಗ್ರ ಸಾಹಿತ್ಯ ಶೋಧ)
 
===ಅನುವಾದ===
 
* ಇದೇ ನಿಜವಾದ ಮೂರ್ತಿಪೂಜೆ ಮತ್ತು ಇದೇ ನಿಜವಾದ ಧರ್ಮ (ಮರಾಠಿಯಿಂದ ಕನ್ನಡಕ್ಕೆ)
* ಬಸವೇಶ್ವರಾಂಚೆ ವಚನ (ಕನ್ನಡದಿಂದ ಮರಾಠಿಗೆ)
 
==ಪುರಸ್ಕಾರ==
 
* ವರದರಾಜ ಆದ್ಯ ಪ್ರಶಸ್ತಿ
* ಆನಂದಕಂದ ಪ್ರಶಸ್ತಿ
"https://kn.wikipedia.org/wiki/ಗುರುಲಿಂಗ_ಕಾಪಸೆ" ಇಂದ ಪಡೆಯಲ್ಪಟ್ಟಿದೆ