ಹೂವಿನ ಹಿಪ್ಪರಗಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೩ ನೇ ಸಾಲು:
|vehicle_code_range=ಕೆಎ - ೨೮
}}
 
 
'''ಹೂವಿನ ಹಿಪ್ಪರಗಿ''' ಒಂದು ಗ್ರಾಮ ಹಾಗೂ ಪುಣ್ಯಕ್ಷೇತ್ರ.ಇದು [[ಬಿಜಾಪುರ]] ಜಿಲ್ಲೆಯ [[ಬಸವನ ಬಾಗೇವಾಡಿ]] ತಾಲ್ಲೂಕಿನಲ್ಲಿದೆ. [[ಹೂವಿನ ಹಿಪ್ಪರಗಿ]] ಗ್ರಾಮವು [[ಬಿಜಾಪುರ]] - [[ಮುದ್ದೇಬಿಹಾಳ]] ರಾಜ್ಯ ಹೆದ್ದಾರಿಯಲ್ಲಿ ಇದೆ. ಜಿಲ್ಲಾ ಕೇಂದ್ರ [[ವಿಜಾಪೂರ]]ದಿಂದ ಸುಮಾರು ೫೫ ಕಿ. ಮಿ. ದೂರ ಇದೆ.
Line ೩೦ ⟶ ೨೯:
 
[[ಹೂವಿನ ಹಿಪ್ಪರಗಿ]]ಯಲ್ಲಿ ಒಳ್ಳೆಯ ಶಿಕ್ಷಣ ಕೇಂದ್ರ, ವ್ಯಾಪಾರ ಕೇಂದ್ರ, ಹಣಕಾಸು ಕೇಂದ್ರ, ಸಾರಿಗೆ ಕೇಂದ್ರ, ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ, ಸಿಂಡಿಕೇಟ್ ಬ್ಯಾಂಕ್ ಹಾಗೂ ಇತರೆ ಕಚೇರಿಗಳಿವೆ.
 
=='''ಭೌಗೋಳಿಕ'''==
 
[[ಹಣಮಸಾಗರ]] ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.
 
=='''ಹವಾಮಾನ'''==
 
* ಬೆಸಿಗೆ-ಚಳಿಗಾಲ- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ '''೪೨.೭ ಡಿಗ್ರಿ'''ವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ '''೯.೫ ಡಿಗ್ರಿ''' ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
 
* ಬೇಸಿಗೆ - '''೩೫°C-೪೨°C ಡಿಗ್ರಿ''' ಸೆಲ್ಸಿಯಸ್
 
* ಚಳಿಗಾಲ ಮತ್ತು
 
* ಮಳೆಗಾಲ - '''೧೮°C-೨೮°C ಡಿಗ್ರಿ''' ಸೆಲ್ಸಿಯಸ್.
 
* ಮಳೆ - ಪ್ರತಿ ವರ್ಷ ಮಳೆ '''೩೦೦ - ೬೦೦ಮಿಮಿ''' ಗಳಸ್ಟು ಆಗಿರುತ್ತದೆ.
 
* ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.
 
=='''ಜನಸಂಖ್ಯೆ'''==
 
[[ಹಣಮಸಾಗರ]] ಗ್ರಾಮದಲ್ಲಿ ಜನಸಂಖ್ಯೆ ಸುಮಾರು '''೧೦,೫೦೦''' ಇದೆ. ಅದರಲ್ಲಿ ೬೦೦೦ ಪುರುಷರು ಮತ್ತು ೪೫೦೦ ಮಹಿಳೆಯರು ಇದ್ದಾರೆ.
 
=='''ಧರ್ಮಗಳು'''==
 
[[ಹಣಮಸಾಗರ]] ಗ್ರಾಮದಲ್ಲಿ '''[[ಹಿಂದೂ]]''' ಮತ್ತು '''[[ಮುಸ್ಲಿಂ]]''' ಧರ್ಮದ ಜನರಿದ್ದಾರೆ.
 
=='''ಭಾಷೆಗಳು'''==
 
[[ಹಣಮಸಾಗರ]] ಗ್ರಾಮದ ಪ್ರಮುಖ ಭಾಷೆ '''[[ಕನ್ನಡ]]'''. ಇದರೊಂದಿಗೆ [[ಹಿಂದಿ]], [[ಮರಾಠಿ]] ಹಾಗೂ [[ಇಂಗ್ಲೀಷ್]] ಭಾಷೆಗಳನ್ನು ಮಾತನಾಡುತ್ತಾರೆ.
 
=='''ದೇವಾಲಯಗಳು'''==
 
'''ಶ್ರೀ ಗುರು ಪರಮಾನಂದ ದೇವಸ್ಥಾನ''', ಶ್ರೀ ಮಹಾಲಕ್ಷ್ಮಿ ದೇವಸ್ಥಾನ , ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.
 
=='''ಸಾಂಸ್ಕೃತಿಕ'''==
 
ಮುಖ್ಯ ಭಾಷೆ '''ಕನ್ನಡ'''. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ [[ಉರ್ದು]], [[ಮರಾಠಿ]] ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ [[ಗೋಧಿ]], [[ಅಕ್ಕಿ]],[[ಮೆಕ್ಕೆ ಜೋಳ]] ಬೇಳೆಕಾಳುಗಳು. '''ಜವಾರಿ''' ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. '''ಜೋಳದ ರೊಟ್ಟಿ''',, '''ಸೇಂಗಾ ಚಟ್ನಿ,''', '''ಎಣ್ಣಿ ಬದನೆಯಕಾಯಿ ಪಲ್ಯ''',, '''ಕೆನೆಮೊಸರು''' ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
 
=='''ಕಲೆ ಮತ್ತು ಸಂಸ್ಕೃತಿ'''==
 
[[File:Uttar Karnataka food.JPG|thumb|ಉತ್ತರ ಕರ್ನಾಟಕದ ಊಟ]]
 
ಅಪ್ಪಟ '''ಉತ್ತರ ಕರ್ನಾಟಕ''' ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು '''ದೋತ್ರ''', '''ನೆಹರು ಅಂಗಿ''' ಮತ್ತು '''ರೇಷ್ಮೆ ರುಮಾಲು'''(ಪಟಕ) ಧರಿಸುತ್ತಾರೆ.ಮಹಿಳೆಯರು '''[[ಇಲಕಲ್ಲ ಸೀರೆ]]''' ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.
 
=='''ಮಸೀದಿಗಳು'''==
Line ೪೬ ⟶ ೮೫:
 
ಪ್ರತಿವರ್ಷ '''ಶ್ರೀ ಪರಮಾನಂದ ಜಾತ್ರಾ ಮಹೋತ್ಸ ವ''', ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
=='''ಉದ್ಯೋಗ'''==
 
ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ '''೭೦%''' ಜನಸಂಖ್ಯೆ '''ಕೃಷಿ'''ಯಲ್ಲಿ ನಿರತರಾಗಿದ್ದಾರೆ. '''ಕೃಷಿ'''ಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.
 
=='''ಬೆಳೆಗಳು'''==
 
'''ಆಹಾರ ಬೆಳೆಗಳು'''
 
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
 
'''ವಾಣಿಜ್ಯ ಬೆಳೆಗಳು'''
 
'''ದ್ರಾಕ್ಷಿ''', '''ಕಬ್ಬು''', ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.
 
'''ತರಕಾರಿ ಬೆಳೆಗಳು'''
 
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
 
=='''ಶಿಕ್ಷಣ'''==
Line ೭೧ ⟶ ೧೨೮:
 
* '''ಶ್ರೀ ಗುರು ಪರಮಾನಂದ ಚಿತ್ರಕಲಾ ಮಹಾವಿದ್ಯಾಲಯ'''
 
=='''ಸಾಕ್ಷರತೆ'''==
 
[[ಹೂವಿನ ಹಿಪ್ಪರಗಿ]] ಗ್ರಾಮದ '''ಸಾಕ್ಷರತೆಯ ಪ್ರಮಾಣ''' ಸುಮಾರು '''೬೭%'''. ಅದರಲ್ಲಿ '''೭೫% ಪುರುಷರು''' ಹಾಗೂ '''೫೫% ಮಹಿಳೆಯರು''' ಸಾಕ್ಷರತೆ ಹೊಂದಿದೆ.
 
=='''ರಾಜಕೀಯ'''==
"https://kn.wikipedia.org/wiki/ಹೂವಿನ_ಹಿಪ್ಪರಗಿ" ಇಂದ ಪಡೆಯಲ್ಪಟ್ಟಿದೆ