ಶ್ರೀರಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:Sriranga.jpg|thumb|ಶ್ರೀರಂಗ - ಆದ್ಯರಂಗಾಚಾರ್ಯ]]
 
'''ಆದ್ಯ ರಂಗಾಚಾರ್ಯ''' - ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ ಮತ್ತು ಸಾಹಿತಿ. ಇವರ "'ಕಾಳಿದಾಸ"' ಎಂಬ ಕೃತಿಗೆ ೧೯೭೧ರ '''ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ''' ದೊರಕಿದೆ. ಆದ್ಯ ರಂಗಾಚಾರ್ಯರ ಮೂಲ ಹೆಸರು '''ಆರ್.ವಿ.ಜಾಗೀರದಾರ'''.ಇವರು ೨೬ ಸಪ್ಟಂಬರ ೧೯೦೪ ರಂದು [[ಇಂಡಿ]] ತಾಲೂಕಿನ [[ಅಗರಖೇಡ]]ದಲ್ಲಿ ಜನಿಸಿದರು.ಲಂಡನ್ನಿನಲ್ಲಿ of Oriental Studiesಎಮ್oftudiesಎಮ್.. ಪದವಿಯನ್ನು ಪಡೆದ ಬಳಿಕ [[ಧಾರವಾಡ]]ದ ಕರ್ನಾಟಕ ಕಾಲೇಜಿನಲ್ಲಿ ೧೯೨೮ರಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಪ್ರಾರಂಭಿಸಿದರು ಹಾಗು ೨೦ ವರ್ಷಗಳ ಕಾಲ ಅಲ್ಲಿ ದುಡಿದರು.
'''ಆದ್ಯ ರಂಗಾಚಾರ್ಯ''' - ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ ಮತ್ತು ಸಾಹಿತಿ.
ಇವರ "'ಕಾಳಿದಾಸ"' ಎಂಬ ಕೃತಿಗೆ ೧೯೭೧ರ '''ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ''' ದೊರಕಿದೆ.
 
ಆದ್ಯ ರಂಗಾಚಾರ್ಯರ ಮೂಲ ಹೆಸರು '''ಆರ್.ವಿ.ಜಾಗೀರದಾರ'''.ಇವರು ೨೬ ಸಪ್ಟಂಬರ ೧೯೦೪ ರಂದು [[ಇಂಡಿ]] ತಾಲೂಕಿನ [[ಅಗರಖೇಡ]]ದಲ್ಲಿ ಜನಿಸಿದರು.ಲಂಡನ್ನಿನಲ್ಲಿ of Oriental Studiesಎಮ್.ಏ.ಪದವಿಯನ್ನು ಪಡೆದ ಬಳಿಕ [[ಧಾರವಾಡ]]ದ ಕರ್ನಾಟಕ ಕಾಲೇಜಿನಲ್ಲಿ ೧೯೨೮ರಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಪ್ರಾರಂಭಿಸಿದರು ಹಾಗು ೨೦ ವರ್ಷಗಳ ಕಾಲ ಅಲ್ಲಿ ದುಡಿದರು.
 
=='''ಸಾಹಿತ್ಯ'''==
Line ೭೬ ⟶ ೭೩:
ಹೆಸರಾಂತ ಭಾರತೀಯ ಆಂಗ್ಲ ಲೇಖಕಿ '''ಶಶಿ ದೇಶಪಾಂಡೆ''' ಶ್ರೀರಂಗರ ಮಗಳು.[http://en.wikipedia.org/wiki/Shashi_Deshpande] ೧೯೮೪ರಲ್ಲಿ ಶ್ರೀರಂಗರು ಬೆಂಗಳೂರಿನಲ್ಲಿ ನಿಧನರಾದರು.
 
=='''ಹೊರಗಿನ ಕೊಂಡಿಗಳು'''==
 
* [http://www.dli.gov.in/cgi-bin/metainfo.cgi?&title1=jaraasan%27dhi&author1=shriiran%27ga&subject1=LANGUAGE.%20LINGUISTICS.%20LITERATURE&year=1948%20&language1=kannada&pages=93&barcode=5010010034600&author2=&identifier1=&publisher1=rajabhadur%20shri%20k.b.%20bhadrapura&contributor1=&vendor1=svi&scanningcentre1=rmsc,%20iiith%20&slocation1=SCL-BNG&sourcelib1=SCL-BNG%20&scannerno1=&digitalrepublisher1=&digitalpublicationdate1=0000-00-00&numberedpages1=&unnumberedpages1=&rights1=IN_COPYRIGHT&copyrightowner1=&copyrightexpirydate1=&format1=%20&url=/data7/upload/0199/537 ಜರಾಸಂಧಿ] ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಲಭ್ಯ ಇರುವ , ಶ್ರೀರಂಗರ ನಾಟಕ
 
 
 
(ಆಧಾರ: ಶ್ರೀರಂಗರ ‘ಸಾಹಿತಿಯ ಆತ್ಮಜಿಜ್ಞಾಸೆ’)
 
 
<br clear="both">
 
{{ಸಾಹಿತಿಗಳು}}
[[ವರ್ಗ:ಕನ್ನಡ ಸಾಹಿತ್ಯ]] [[Category: ಸಾಹಿತಿಗಳು ]]
[[ವರ್ಗ:ಪತ್ರಕರ್ತರು|ಶ್ರೀರಂಗ]]
[[Category:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು]]
"https://kn.wikipedia.org/wiki/ಶ್ರೀರಂಗ" ಇಂದ ಪಡೆಯಲ್ಪಟ್ಟಿದೆ