"ಸದಸ್ಯರ ಚರ್ಚೆಪುಟ:Radhatanaya" ಆವೃತ್ತಿಗಳ ಮಧ್ಯದ ಬದಲಾವಣೆಗಳು

→‎Article requests: ಹೊಸ ವಿಭಾಗ
(→‎Article requests: ಹೊಸ ವಿಭಾಗ)
(suMkadavar ೦೪:೦೨, ೩ ಜುಲೈ ೨೦೧೩ (UTC))
ಪ್ರಕಾಶ್ ಬುರ್ಡೆ ಲೇಖನದಲ್ಲಿ ತೃಟಿ ಇದೆ. ಸರಿ. ಸುಮ್ನೆ ಸರಿಯಿಲ್ಲ ಸರಿಪಡಿಸಿ ಅನ್ನೊ ಬದ್ಲು ಒಂದು ಸಾರಿ ಉತ್ತಮ ಪಡಿಸಿ ತೋರ್ಸಿ ಸ್ವಾಮಿ. ಹೌದು. ನಮಗೆ ತಂತ್ರಜ್ಞಾನ ಸ್ವಲ್ಪನೂ ಗೊತ್ತಿಲ್ಲ. ನಮ್ಮ ಬರವಣಿಗೆ ಬಹಳ ಕಳಪೆಯದು ಗೊತ್ತು. ಅದನ್ನು ಸರಿಪಡಿಸಲು ಪ್ರಯತ್ನ ಸದಾ ನಡೆದಿದೆ. ನಮ್ಮ ಪರಿಸ್ಥಿತಿ ಒಂದ್ ತರಹದ ಸಮಕಲು ನಾಣ್ಯದ ತರಹ, ಅದನ್ನ ಹೇಗಾದರೂ ಮಾಡಿ ಚಲಾಯಿಸುವ ಚಾಕಚಕ್ಯತೆ ಪಡೆಯೋದರಲ್ಲೇ ಜಾಣತನ ಇರೋದು. ಬಹುಶಃ ಗೊತ್ತಾಯ್ತು ಅಂತ ಕಾಣ್ಸತ್ತೆ ನಾನ್ ಏನ್ ಹೇಳಕ್ಕೆ ಹೊರಟಿದಿನಿ ಅನ್ನೊದು. ಈಗ ಸ್ವಲ್ಪ ತೋರ್ಸಿದರೆ,ಒಳ್ಳೇದಲ್ವ. ನಿರ್ವಾಕರ ಪದವಿ ಬಹಳ ಕಷ್ಟ ಅಂತ ಅನ್ನಿಸ್ತಿರಬೊದು. ಇಂತಹ ಮುದುಗೂಬೆಗಳ ಜೊತೆ ಒದ್ದಾಡಿ ತಲೆ ಚಚ್ಕೊಳೋದು ಭಾರ ಕಸ್ಟ ಅನ್ನಿಸಿರಬಹುದೇನೊ. ಗೊತ್ತಿಲ್ಲ. ವಿಕಿಪೀಡಿಯ ಒಬ್ಬರ ಲೇಖನ ಖಂಡಿತ ಅಲ್ಲ. ಅದನ್ನ ಯಾರು, ಎಲ್ಲಿಬೇಕಾದರೂ, ಯಾವಾಗಲಾದರೂ ಸರಿಪಡಿಸೊ ಅನುಕೂಲ ಬಳಸಿಕೊಂಡು ನಮಗೂ ನೆರವಾಗಿ..
 
== Article requests ==
 
Hi! Do you do article requests for Kannada? Do you know where they go?
Thanks
[[ಸದಸ್ಯ:WhisperToMe|WhisperToMe]] ([[ಸದಸ್ಯರ ಚರ್ಚೆಪುಟ:WhisperToMe|talk]]) ೧೪:೨೫, ೪ ಜುಲೈ ೨೦೧೩ (UTC)
೩೪

edits

"https://kn.wikipedia.org/wiki/ವಿಶೇಷ:MobileDiff/334460" ಇಂದ ಪಡೆಯಲ್ಪಟ್ಟಿದೆ