ವಿಲಿಯಂ ಷೇಕ್ಸ್‌ಪಿಯರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫ ನೇ ಸಾಲು:
=== ಜೀವನ ವಿವರ ===
---------------------------
*ಷೇಕ್ಸ್ ಪಿಯರ್ ಆವನ್ ನದಿಯ ದಡದ ಮೇಲಿರುವ ಸ್ಟ್ರ್ಯಾಟ್‌ಫರ್ಡ್ ನಲ್ಲಿ ಹುಟ್ಟಿ ದಹುಟ್ಟಿದ. ತಂದೆ ಜಾನ್ ‍ಷೇಕ್ಸ್ ಪಿಯರ್ , ತಾಯಿ ಮೇರಿ(ನಿಯೇ) ಆರ್ಡನ್. , ಮಕ್ಕಳಲ್ಲಿ ಅವನೇ ಹಿರಿಯ ಮಗ. ಅವನಿಗೆ ಗಿಲ್ಬರ್ಟ್ ಮತ್ತು ರಿಚರ್ಡ್ ಮತ್ತು ಎಡ್ಮಂಡ್ ಎಂಬ ಮೂವರು ತಮ್ಮಂದಿರು, ಜೋನ್ ಮತ್ತು ಆನ್ ಎಂಬ ಇಬ್ಬರು ತಂಗಿಯರು ಇದ್ದರು. ತನ್ನ ೧೮ ವರ್ಷಕ್ಕೆ ೨೭ ವರ್ಷ ವಯಸ್ಸಿನ್ ಆನ್ ಹ್ಯಾದವೆ ಎಂಬವಳನ್ನು ೧೫೮೨ ರಲ್ಲಿ ಮದುವೆ ಆಗಿ ಮೂರು ಮಕ್ಕಳನ್ನು ಪಡೆದನು. [[೧೫೮೫]] ಮತ್ತು [[೧೫೯೨]] ರ ನಡುವೆ ಅವನು [[ಲಂಡನ್|ಲಂಡನ್ನಿನಲ್ಲಿ]] ನಟ , ಲೇಖಕ , ಮತ್ತು 'ಲಾರ್ಡ್ ಚೇಂಬರ್ಲೇನ್ಸ್ ಮೆನ್ ' ಎಂಬ ಹೆಸರಿನ ನಾಟಕಕಂಪನಿಯ (ನಂತರ ಈ ಕಂಪನಿಗೆ 'ಕಿಂಗ್ಸ್ ಮೆನ್' ಎಂಬ ಹೆಸರಾಯಿತು ) ಪಾಲುದಾರನಾಗಿ ಯಶಸ್ವೀ ವೃತ್ತಿಯನ್ನು ನಡೆಸಿದನು. ಅವನು ನಿವೃತ್ತಿ ಹೊಂದಿ ಸ್ಟ್ರ್ಯಾಟ್‌ಫರ್ಡ್ ನಲ್ಲಿ ನೆಲಸಿದಂತೆ ಈಫ್ ಯೊಉ ಚನ್ ರೆಅದ್ ಥಿಸ್ ಯೊಉ ಅರೆ ಗಯ್ [[ಧರ್ಮ|ಧಾರ್ಮಿಕ]] ನಂಬುಗೆಗಳ ಕುರಿತು , ಮತ್ತು ಅವನವೆಂದು ನಾವು ತಿಳಿದಿರುವ ಕೃತಿಗಳನ್ನು ಬರೆದವರು ಬೇರೆಯವರು ಎಂಬ ಬಗ್ಗೆ ಅನೇಕ ಊಹಾಪೋಹಗಳು ಇವೆ.
 
*ಷೇಕ್ಸ್‌ಪಿಯರನು ತನ್ನ ಕೃತಿಗಳಲ್ಲಿನ ಬಹುಅಂಶವನ್ನು ೧೫೯೦ ಮತ್ತು ೧೬೧೩ ರ ನಡುವೆ ಬರೆದನು. ಅವನು ಮೊದಮೊದಲಿಗೆ ಹಾಸ್ಯನಾಟಕಗಳನ್ನೂ ಐತಿಹಾಸಿಕನಾಟಕಗಳನ್ನೂ ನಂತರ ಪ್ರಮುಖವಾಗಿ ದುರಂತನಾಟಕಗಳನ್ನು ಬರೆದನು . ಈ ದುರಂತನಾಟಕಗಳಲ್ಲಿ ಹ್ಯಾಮ್ಲೆಟ್ , ಕಿಂಗ್ ಲಿಯರ್ ಮತ್ತು ಮ್ಯಾಕ್‌ಬೆತ್ ಸೇರಿದ್ದು ಇಂಗ್ಲೀಷ್ ಭಾಷೆಯ ಕೆಲವು ಅತ್ಯುತ್ತಮ ಉದಾಹರಣೆಗಳೆಂದು ಪರಿಗಣಿಸಲಾಗಿದೆ. ಕೊನೆಯ ಹಂತದಲ್ಲಿ ಅವನು ದುರಂತ-ಹಾಸ್ಯ ನಾಟಕಗಳನ್ನು (ಇವು ಪ್ರಣಯನಾಟಕಗಳೆಂದೂ ಹೆಸರಾಗಿವೆ ) ಬರೆದನು ಮತ್ತು ಇತರ ನಾಟಕಕಾರರೊಂದಿಗೆ ಜತೆಗೂಡಿಯೂ ಕೆಲಸಮಾಡಿದನು .
 
*ಷೇಕ್ಸ್‌ಪಿಯರನನ್ನು ಕವಿಯಾಗಿ ನಾಟಕಕಾರನಾಗಿ ಅವನ ಜೀವಿತಾವಧಿಯಲ್ಲೇ ಸಮಾಜವು ಗೌರವಿಸಿತು . ಆದರೆ ಹತ್ತೊಂಭತ್ತನೇ ಶತಮಾನದವರೆಗೆ ಅವನ ಜನಪ್ರಿಯತೆಯು ಈಗಿನ ಎತ್ತರಕ್ಕೆ ಬೆಳೆದಿರಲಿಲ್ಲ. ಇಪ್ಪತ್ತನೇ ಶತಮಾನದಲ್ಲಿ ಸಾಹಿತ್ಯದ ಅಧ್ಯಯನ ಮತ್ತು ನಾಟಕಪ್ರದರ್ಶನಗಳಲ್ಲಿನ ಹೊಸ ಚಳುವಳಿಗಳು ಅವನ ಕೃತಿಗಳನ್ನು ಬಳಸಿಕೊಂಡು ಮತ್ತೆ ಕಂಡುಕೊಂಡವು . ಅವನ ನಾಟಕಗಳು ಇಂದಿಗೂ ಜನಪ್ರಿಯವಾಗಿದ್ದು , ಜಗತ್ತಿನಾದ್ಯಂತ ಸತತವಾಗಿ ಪ್ರದರ್ಶನಗೊಳ್ಳುತ್ತಿದ್ದು ,ಬಗೆಬಗೆಯ ಸಾಂಸ್ಕೃತಿಕ ಮತ್ತು ರಾಜಕೀಯ ಸಂದರ್ಭಗಳಲ್ಲಿ ಮರುವ್ಯಾಖ್ಯಾನಗೊಳ್ಳುತ್ತಿವೆ.
 
 
== ಷೇಕ್ಸ್‍ಪಿಯರ್‌ನ ನಾಟಕಗಳು ==