ವಿಜಯ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ವಿಜಯ ಕರ್ನಾಟಕ, ಸಮಸ್ತ ಕನ್ನಡಿಗರ ಹೆಮ್ಮೆ
೬ ನೇ ಸಾಲು:
|ಸಂಪಾದಕರು=[['ಸುಗತ ಶ್ರೀನಿವಾಸ ರಾಜು']]
}}
'''ವಿಜಯ ಕರ್ನಾಟಕ''' ಕನ್ನಡದ ವಿಶ್ವಾಸಾರ್ಹ ಪತ್ರಿಕೆ. ಸಮಸ್ತ ಕನ್ನಡಿಗರ ಹೆಮ್ಮೆ ಎಂಬ ಧ್ಯೇಯ ವಾಕ್ಯದೊಂದಿಗೆ, ಹುಬ್ಬಳ್ಳಿಯ ವಿಜಯಾನಂದ ರೋಡ್ ಲೈನ್ಸ್ ಬಳಗದ ಪತ್ರಿಕೆಯಾಗಿದ್ದ ವಿಜಯಕರ್ನಾಟಕವನ್ನುವಿಜಯ ಕರ್ನಾಟಕವನ್ನು 2006ರಲ್ಲಿ [[ಟೈಂಸ್ ಆಫ್ ಇಂಡಿಯಾ]] ಪತ್ರಿಕೆ ಸಮೋಹದಸಮೂಹದ, [[ಬೆನ್ನೆಟ್,ಕೊಲ್ಮನ್ ಅಂಡ್ ಸನ್ಸ್]] ಸಂಸ್ಥೆಯವರು, ತಮ್ಮ ಸ್ವಾಮ್ಯಕ್ಕೆ ಸೇರಿಸಿಕೊಂಡಿದ್ದಾರೆ. ಪ್ರಸಾರ ಹಾಗೂ ಸುದ್ದಿ ಪ್ರಸ್ತುತಿಯಲ್ಲಿ ಮಂಚೂಣಿಯಲ್ಲಿರುವಮುಂಚೂಣಿಯಲ್ಲಿರುವ, "{ವಿಜಯ ಕರ್ನಾಟಕ ಪತ್ರಿಕೆಯ, ಕರ್ನಾಟಕದ ನಂ .1, ದಿನಪತ್ರಿಕೆಯ ಸಂಪಾದಕ, [['ಸುಗತ ಶ್ರೀನಿವಾಸ ರಾಜು']]. ಯುವ ಉತ್ಸಾಹಿ ಪತ್ರಕರ್ತರಾಗಿರುವ ಅವರು, ಪತ್ರಿಕೆಯ ಆಮೂಲಾಗ್ರ ಬದಲಾವಣೆಗಳನ್ನು ಮಾಡುವ ಮೂಲಕ ವಿಜಯ ಕರ್ನಾಟಕವನ್ನು ಯುವ ಜನತೆಯ ಮೆಚ್ಚಿನ ಪತ್ರಿಕೆಯನ್ನಾಗಿ ರೂಪಿಸುತ್ತಿದ್ದಾರೆ. ಸಮಗ್ರ ಸುದ್ದಿಗೆ ಪ್ರಾಧಾನ್ಯ, ವಿಶ್ವಾಸಾರ್ಹ ಅಂಕಣಕಾರರಿಂದ ಲೇಖನಗಳನ್ನು ಬರೆಸುವ ಮೂಲಕ ಮತ್ತು ಓದುಗರನ್ನು ಪತ್ರಿಕೆಯೊಂದಿಗೆ ಬೆಸೆಯುವ ರೀತಿಯಿಂದಾಗಿ ವಿಕ ಈಗ ಮತ್ತಷ್ಟು ಓದುಗರನ್ನು ಆಕರ್ಷಿಸುತ್ತಿದೆ.
.
=='ವಿಜಯ ಕರ್ನಾಟಕ ಪತ್ರಿಕೆ, ನಡೆದು ಬಂದ ರೀತಿ'==
೧೩ ನೇ ಸಾಲು:
ಪತ್ರಿಕೆಯ ಸಂಪಾದಕರು ಸುಗತ ಶ್ರೀನಿವಾಸ ರಾಜು. ಅವರ ಸಮರ್ಥ ಮುಂದಾಳುತ್ವ, ಅನುಭವದ ಅಡಿಯಲ್ಲಿ ಹೊಸ ಆಯಾಮವನ್ನು ಕಂಡುಕೊಂಡ ವಿಜಯ ಕರ್ನಾಟಕ ಪತ್ರಿಕೆಯು, ಓದುಗರ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಿದೆ. ವಿಜಯ ಕರ್ನಾಟಕದ ಹಿಂದಿನ ಸಂಪಾದಕರು ಅನುಕ್ರಮವಾಗಿ ಈಶ್ವರ ದೈತೋಟ, ಮಹಾದೇವಪ್ಪ , ವಿಶ್ವೇಶ್ವರ ಭಟ್ ಮತ್ತು ಇ. ರಾಘವನ್.
 
2012ರ ಏಪ್ರಿಲ್ 1ರಂದು ವಿಜಯ ಕರ್ನಾಟಕದ ವೆಬ್ ಸೈಟ್ ಆವೃತ್ತಿ vijaykarnataka.com ಆರಂಭವಾಯಿತು. ನಂತರ ಅದರ ಮೊಬೈಲ್ ಆವೃತ್ತಿ (ಕನ್ನಡ ಪ್ರದರ್ಶನವಿಲ್ಲದ ಮೊಬೈಲ್‌ಫೋನ್‌ಗಳಲ್ಲಿಯೂ ಓದಬಹುದು) mobilevk.com ಕೂಡ ಆರಂಭವಾಗಿದ್ದು, ವಿಶ್ವಾದ್ಯಂತ ಜನ ಮನ ಸೆಳೆಯುತ್ತಿದೆ.
ಸುಮಾರು ಒಂದು ದಶಕದಿಂದ ಪ್ರಸಾರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡು, ಪ್ರತಿದಿನ ಮಾರಾಟವಾಗುವ ಪ್ರತಿಗಳ ಸಂಖ್ಯೆ 6 ಲಕ್ಷ ದಾಟಿದ ಮೊದಲ ಕನ್ನಡ ಪತ್ರಿಕೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
 
ಸುಮಾರುವಿಕ ಒಂದುಮುದ್ರಣ ದಶಕದಿಂದಆವೃತ್ತಿಯು ದಶಕದಿಂದೀಚೆಗೆ ಪ್ರಸಾರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡು, ಪ್ರತಿದಿನ ಮಾರಾಟವಾಗುವ ಪ್ರತಿಗಳ ಸಂಖ್ಯೆ 6 ಲಕ್ಷ ದಾಟಿದ ಮೊದಲ ಕನ್ನಡ ಪತ್ರಿಕೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
 
==ಹೊರಗಿನ ಸಂಪರ್ಕಗಳು==
"https://kn.wikipedia.org/wiki/ವಿಜಯ_ಕರ್ನಾಟಕ" ಇಂದ ಪಡೆಯಲ್ಪಟ್ಟಿದೆ