ರೈಬೋಸೋಮ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 69 interwiki links, now provided by Wikidata on d:q42244 (translate me)
ಚು File renamed: File:Translation.gifFile:Protein translation.gif File renaming criterion #3: Correct misleading names into accurate ones.
೩೭ ನೇ ಸಾಲು:
ಮುಕ್ತ ಮತ್ತು ಒಳಪೊರೆಗೆ-ಅಂಟಿಕೊಂಡಿರುವ ರೈಬೋಸೋಮ್‌‌ಗಳು ಕೇವಲ ತಮ್ಮ ಪ್ರದೇಶದ ಹರಡಿಕೆಯಲ್ಲಿ ಭಿನ್ನವಾಗಿದ್ದು, ರಚನೆಯಲ್ಲಿ ತದ್ರೂಪವನ್ನು ಹೊಂದಿರುತ್ತವೆ. ರೈಬೋಸೋಮ್‌ ಒಂದು ಮುಕ್ತ ಸ್ವರೂಪದಲ್ಲಿದೆಯೇ ಅಥವಾ ಒಳಪೊರೆಗೆ-ಅಂಟಿಕೊಂಡಿರುವ ಸ್ಥಿತಿಯಲ್ಲಿದೆಯೇ ಎಂಬ ಅಂಶವು, ಸಂಶ್ಲೇಷಿಸಲ್ಪಡುತ್ತಿರುವ ಪ್ರೋಟೀನಿನ ಮೇಲಿರುವ ER-ಉದ್ದೇಶಿಸಿರುವ ಸಂಕೇತ ಸರಣಿಯೊಂದರ ಹಾಜರಿಯನ್ನು ಅವಲಂಬಿಸಿದೆ; ಆದ್ದರಿಂದ ಒಂದು ಪ್ರತ್ಯೇಕ ರೈಬೋಸೋಮ್‌‌ ಒಂದು ಪ್ರೋಟೀನನ್ನು ರೂಪಿಸುತ್ತಿರುವಾಗ ಒಳಪೊರೆಗೆ-ಅಂಟಿಕೊಂಡಿರುವ ಸ್ಥಿತಿಯಲ್ಲಿರಬಹುದಾಗಿದೆ, ಆದರೆ ಮತ್ತೊಂದು ಪ್ರೋಟೀನನ್ನು ರೂಪಿಸುವಾಗ ಅದು ಸೈಟೋಸಾಲ್‌ನಲ್ಲಿ ಮುಕ್ತವಾಗಿರುತ್ತದೆ.
 
[[ಚಿತ್ರ:Protein translation.gif|thumb|left|300px|ಎಂಡೋಪ್ಲಾಸ್ಮಿಕ್‌ ರೆಟಿಕ್ಯುಲಮ್‌ನೊಳಗೆ ಸ್ರವಿಸಲ್ಪಟ್ಟಿರುವ ಪ್ರೋಟೀನೊಂದನ್ನು ರೂಪಾಂತರಿಸುತ್ತಿರುವ ಒಂದು ರೈಬೋಸೋಮ್‌.]]
 
=== ಮುಕ್ತ ರೈಬೋಸೋಮ್‌‌ಗಳು ===
"https://kn.wikipedia.org/wiki/ರೈಬೋಸೋಮ್‌" ಇಂದ ಪಡೆಯಲ್ಪಟ್ಟಿದೆ